ವಿಚಿತ್ರವಾಗಿದ್ದರೂ ಸತ್ಯದ ಬದುಕಿಗೆ ಅಂಟಿಕೊಂಡಿರುವ ಚಿತ್ರಗಳಿವು
ನಾವಿಂದು ಐಟಿ ಬಿಟಿ ತಂತ್ರಜ್ಞಾನದಲ್ಲಿದ್ದರೂ ನಮ್ಮ ಮನಸ್ಸನ್ನು ಆಕರ್ಷಿಸುವ ಹತ್ತು ಹಲವು ಸಂಗತಿಗಳು ವಿಶ್ವದಲ್ಲಿ ನಡೆಯುತ್ತಲೇ ಇರುತ್ತದೆ. ಇದನ್ನೇ ನಾವು ಅದ್ಭುತ ಎಂದು ಕರೆಯುತ್ತೇವೆ.
ತಾಂತ್ರಿಕವಾಗಿ ನಾವೆಷ್ಟು ಮುಂದುವರಿದಿದ್ದರೂ ಈ ವಿಸ್ಮಯಗಳು ನಮ್ಮ ಬದುಕಿಗೆ ಒಂದು ರೀತಿಯ ಸ್ಥೈರ್ಯವನ್ನು ನೀಡುತ್ತದೆ. ಜೀವನದಲ್ಲಿ ನಡೆದ ಎಷ್ಟೋ ಪ್ರಸಂಗಗಳು ಈ ಸ್ಥೈರ್ಯದ ಮುಂದೆ ಕೊಚ್ಚಿ ಹೋಗುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಫೋಟೋಗಳೂ ಕೂಡ ಇಂತಹುದೇ ಜೀವನ ಸಂಘರ್ಷದ ಸ್ಮರಣೆಯನ್ನು ಮಾಡುತ್ತವೆ.
ಬನ್ನಿ ಹಾಗಿದ್ದರೆ ವಿಚಿತ್ರವಾಗಿದ್ದರೂ ಸತ್ಯದ ಬದುಕಿಗೆ ಆಧಾರವಾಗಿರುವ ಈ ಚಿತ್ರಗಳನ್ನು ನಿಮ್ಮ ಮೈ ಮನಗಳಲ್ಲಿ ತುಂಬಿಕೊಳ್ಳಿ.

#1
ಫೋಟೋಗಳಲ್ಲೇ ಸೂಪರ್ ಫೋಟೋ ಎಂಬ ಬಿರುದು ಇದಕ್ಕೆ ಖಂಡಿತ.

#2
ಮೀನು ಹಾಗೂ ಮಾನವನ ನಡುವೆ ಒಂದು ಸ್ಪರ್ಧೆ

#3
ಹೀಗೆ ಹಾಡು ಹೇಳುತ್ತಾ ಇವರಿಬ್ಬರೂ ಮೈ ಮರೆತಂತಿದೆ.

#4
ಇಲ್ಲಿ ಕೂಡ ಟಿಶ್ಯೂ ಬೇಕಾ

#5
ಈ ಮಗುವಿನ ಕಿವಿಯನ್ನು ವೈದ್ಯರು ಪರೀಕ್ಷಿಸುತ್ತಿರುವುದನ್ನು ನೋಡಿ.

#6
ಈ ದೃಶ್ಯ ನಿಜಕ್ಕೂ ಅದ್ಭುತವಾಗಿದೆ ಅಲ್ಲವೇ?

#7
ಮಾರ್ಷಲ್ ಕಲೆಯನ್ನು ಪೈಂಟಿಂಗ್ ಜತೆ ಸೆಣಸಾಡುತ್ತಿರುವ ಕಲೆಗಾರ.

#8
ಈ ಜನಸ್ತೋಮ ಅಬ್ಬಾ ಅನಿಸುವಂತಿದೆ ಅಲ್ಲವೇ?

#9
ನಿಜಕ್ಕೂ ಇದೊಂದು ಅದ್ಭುತ ಪ್ರೇಮ ನಿವೇದನೆ ತಾನೇ?

#10
ಈತ ಚಕ್ರಗಳ ಮಧ್ಯೆ ನುಸುಳಿ ಮಲಗಿದ್ದಾನೆ.

#11
ನಮ್ಮ ಕಸರತ್ತು ಅದ್ಭುತವಾಗಿದೆ ಅಲ್ಲವೇ?

#12
ಗಾಳಿಯ ರಭಸಕ್ಕೆ ಛತ್ರಿ ಉಲ್ಟಾ ಪಲ್ಟಾ ಆಗಿದೆ.

#13
ಈ ಕಸರತ್ತಿಗೆ ವಾಹ್ ಅನ್ನಲೇಬೇಕು ಅಲ್ಲವೇ?

#14
ಈ ವ್ಯಕ್ತಿ ಕಾಡೆಮ್ಮೆಯೊಂದಿಗೆ ಕೂಡ ತನ್ನ ಗೆಳೆತನವನ್ನು ಮಾಡಿಕೊಂಡಿದ್ದಾನೆ.

#15
ಈ ಪುಟ್ಟ ಮಗು ತುಂಬಾ ಬೇಜಾರಿನಲ್ಲಿದೆ.

#16
ಕುಂಫು ಕಲೆ ನಿಜಕ್ಕೂ ಮಸ್ತಾಗಿದೆ ಅಲ್ಲವೇ?

#17
ಈ ರೀತಿಯ ತುಂಟಾಟವನ್ನು ನಾವೂ ಮಾಡುತ್ತೇವೆ ತಾನೇ?

#18
ನಮ್ಮ ಈ ಸ್ಟೈಲ್ ನೋಡಿ ನಿಮಗೆ ಖುಷಿಯಾಗಿದೆ ತಾನೇ?

#19
ಈತ ಈ ಶೂನಲ್ಲಿ ಕುಳಿತು ಪ್ರಯಾಣಿಸುತ್ತಿರುವ ಪರಿ ನೋಡಿ.

#20
ಇಂತಹ ಲೈಬ್ರರಿ ಎಲ್ಲಾ ಕಡೆ ಬೇಕು ಅಲ್ಲವೇ?

#21
ಈ ಕುದುರೆಯ ಕತ್ತು ಕಾರಿನಲ್ಲಿ ಸ್ಟಕ್ ಆಗಿರುವಂತಿದೆ.

#22
ಈ ಬೈಕ್ ಸವಾರ ಮಾಡುತ್ತಿರುವ ಕರಾಮತ್ತು ನೋಡಿ.

#23
ಇದು ಜಗತ್ತಿನ ಏಕೈಕ ಸೂಪರ್ ಸ್ವಿಮ್ಮಿಂಗ್ ಫೂಲ್ ಆಗಿದೆ.

#24
ನಿಜಕ್ಕೂ ಪ್ರಕೃತಿಯ ವಿಸ್ಮಯ ಅಭೂತಪೂರ್ಣ.

#25
ಈ ಹುಡುಗಿ ಚೆಸ್ ಆಡುತ್ತಾ ತನ್ನ ಕರಾಮತ್ತನ್ನು ತೋರಿಸುತ್ತಿದ್ದಾಳೆ.

#26
ನೀರಿನಿಂದ ತುಂಬಿರುವ ಪ್ರದೇಶದಲ್ಲಿ ನಾಯಿಯನ್ನು ಕೊಂಡೊಯ್ಯುತ್ತಿರುವುದನ್ನು ನೋಡಿ.

#27
ಅಯ್ಯೋ ನಾ ಕೇಳಲಾರೆ ಎಂದು ಈ ಪುಟ್ಟ ಹುಡುಗ ಅಳುತ್ತಿರುವಂತಿದೆ.

#28
ಈ ವ್ಯಕ್ತಿ ವಿಮಾನದ ಫ್ಯಾನ್ ಒಳಗೆ ಇದ್ದಾನೆ

#29
ಈ ಹುಡುಗಿ ಬೆಕ್ಕಿಗೆ ಹಾಯ್ ಹೇಳುತ್ತಿದ್ದಾಳೆ.

#30
ನಮ್ಮಿಬ್ಬಿರ ಜೋಡಿ ಬಲು ಮಜವಾಗಿದೆ ಅಲ್ಲವೇ?

#31
ಈ ಕಾಡು ಪ್ರಾಣಿಯನ್ನು ಮುದ್ದಾಡುತ್ತಿರುವ ಫೋಟೋಗ್ರಾಫರ್

#32
ಸೂಪರ್ ಮಾರ್ಕೆಟ್ ನೋಟ

#33
ಫನ್ನೀ ಚಿತ್ರ

#34
ಈ ಬೆಕ್ಕಿನ ಸಂತೆ ಎಲ್ಲಿದೆ ಎಂಬುದನ್ನು ನೋಡಿ.

#35
ಸೆಕೆ ತಾಳಲಾರದೇ ಈ ನಾಯಿ ಐಸ್ ಕ್ಯೂಬ್ ಮೇಲೆ ಮಲಗಿದೆ.

#36
ಬೆಕ್ಕು ಕೂಡ ಏಸಿಯ ತಂಪನ್ನು ಆಸ್ವಾದಿಸುತ್ತಿದೆ.

#37
ಈ ಶೀರ್ಷಿಕೆಯಲ್ಲಿರುವಂತೆ ನಿಜಕ್ಕೂ ಇದು ಸತ್ಯ.

#38
ಈ ವ್ಯಕ್ತಿ ಆಕ್ಟೋಪಸ್ ಜೊತೆ ಆಟವಾಡುತ್ತಿದ್ದಾನೆ.

#39
ಈ ಬೊಂಬೆ ನಿಜಕ್ಕೂ ಸ್ಟೈಲಿ ಆಗಿದೆ ಅಲ್ಲವೇ

#40
ಈಕೆಗೆ ಜಲಕನ್ಯೆ ಎಂಬ ಹೆಸರಿಡಬಬಹುದು

#41
ಮಕ್ಕಳಾಟ

#42
ಗನ್ ಸುಂದರಿ

#43
ನಾವೆಲ್ಲರೂ ವೀರ ವನಿತೆಯರು

#44
ಸಂದರ್ಶನ

#45
ನಮ್ಮ ಜೋಡಿ ಹೇಗಿದೆ

#46
ಸೋಮಾರಿ ತನ ಇದೇ ಅಲ್ಲವೇ?

#47
ಈಕೆ ಎಟಿಎಂ ಮೇಲೆ ದಾಳಿ ಮಾಡುತ್ತಿರುವಂತಿದೆ.

#48
ಅತಿ ಉದ್ದನೆಯ ಕೇಶವನ್ನು ಹೊಂದಿರುವ ಈಕೆ ಸುಂದರಿಯೇ ಸರಿ.

#49
ಕೊಳಕು ನೋಟವನ್ನು ಬೀರುತ್ತಿರುವ ಚಿತ್ರ.

#50
ಮಂಗನೊಂದಿಗೆ ಈತ ಸೆಲ್ಫೀ ಫೋಟೋವನ್ನು ತೆಗೆಯುತ್ತಿದ್ದಾನೆ.

#51
ಈತ ರಸ್ತೆಗೆ ಪ್ಲಾಸ್ಟರ್ ಅಂಟಿಸಿರುವುದನ್ನು ನೋಡಿ.

#52
ಈತ ಬೈಕ್ ಸವಾರಿಯ ಜಾಲಿತನವನ್ನು ನೀರಿನಲ್ಲೂ ಅನುಭವಿಸುತ್ತಿರುವಂತಿದೆ.

#53
ಈತನನ್ನು ಮಹಾನ್ ಶಕ್ತಿವಂತ ಎಂದೂ ಕರೆಯಬಹುದು.

#54
ಚಿಣ್ಣರ ತಂಡ ನಿಜಕ್ಕೂ ಮಜವಾಗಿದೆ.

#55
ನಿಜಕ್ಕೂ ಇದು ಸೂಪರ್ ಬೈಕ್ ಆಗಿದೆ.

#56
ಹುಚ್ಚು ದೃಶ್ಯ

#57
ಚಿತ್ರದಲ್ಲಿರುವ ಬಾಗಿಲಿಗೆ ಬೀಗ ಮಜವಾಗಿದೆ.

#58
ಈ ಚಿತ್ರದಲ್ಲಿ ನಾಯಿ ಮಾಡುತ್ತಿರುವ ಸ್ನಾನ ಮಜವಾಗಿದೆ

#59
ನಮ್ಮ ಸ್ಟೈಲ್ ನಮಗೆ ಸಾಟಿ.

#60
ಚಿತ್ರದಲ್ಲಿರುವ ಹುಲ್ಲಿನ ರಾಶಿ ನಿಜಕ್ಕೂ ಮನಮೋಹಕ.

#61
ನಿಜಕ್ಕೂ ಈಕೆ ಗೂಗಲ್ ಹುಡುಗಿಯೇ

#62
ಈ ವ್ಯಕ್ತಿ ಚಿಂತಿಸಿರುವಂತಿದೆ.

#63
ಚಿತ್ರ ವಿಶೇಷತೆ

#64
ಹಾವಿನ ಹುಡುಗಿ


Click it and Unblock the Notifications




