ನಂಬಿದರೆ ನಂಬಿ ಬಿಟ್ಟರೆ ಬಿಡಿ ಆದರಿದುವೇ ಸತ್ಯ
ಕಣ್ಣಿಗೆ ಅಂದವಾಗಿರುವ ನೋಟ ಮನಸ್ಸಿಗೆ ಸುಖವನ್ನು ಆಹ್ಲಾದವನ್ನು ನೀಡುತ್ತದೆ. ಯಾಂತ್ರಿಕ ಜೀವನದಲ್ಲಿ ಈ ಆಹ್ಲಾದ ಒಂದು ವಿಶಿಷ್ಟ ಅನುಭವಾಗಿರುತ್ತದೆ. ಈ ಅನುಭವವನ್ನು ವಿಶಿಷ್ಟಗೊಳಿಸಲು ನಾವು ಅಸದಳವಾಗಿರುವ ಫೋಟೋಗಳನ್ನು ಇಲ್ಲಿ ನೀಡುತ್ತಿದ್ದು ಖಂಡಿತ ಇದು ನಿಮಗೆ ಅಭೂತಪೂರ್ವ ಕ್ಷಣವನ್ನು ಒದಗಿಸುತ್ತದೆ.
ಹಾಗಿದ್ದರೆ ಇನ್ನೇಕೆ ತಡ ಇಲ್ಲಿರುವ ಅತಿ ಮೋಜಿನ ಚಿತ್ರಗಳನ್ನು ಆಸ್ವಾದಿಸಿ ನಿಮ್ಮ ಒಳಗೆ ಸುಪ್ತವಾಗಿ ಅಡಗಿರುವ ಹಾಸ್ಯವನ್ನು ಹೊರಗೆ ತನ್ನಿ. ಜನರು ಒಮ್ಮೊಮ್ಮೆ ಎಷ್ಟು ಹಾಸ್ಯಗಳನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡಿರುತ್ತಾರೆ ಎಂಬುದು ಈ ಚಿತ್ರಗಳಿಂದ ನಮಗೆ ಕಾಣಬಹುದಾಗಿದೆ. ಗ್ರಾಮೀಣ ಭಾಗದವರಾದರೂ ಈ ಜನರು ತಮ್ಮ ನೋವನ್ನು ಅಡಗಿಸಿ ಹಾಸ್ಯದಲ್ಲಿ ಕಾಲ ಕಳೆಯುತ್ತಿದ್ದಾರೆ.
ಹಾಗಿದ್ದರೆ ನಾವೂ ಕೂಡ ಹಾಸ್ಯವನ್ನು ಇನ್ನು ಮುಂದೆ ವಿನೂತನ ಶೈಲಿಯಲ್ಲಿ ಆಸ್ವಾದಿಸೋಣ.

#1
ಆಟ ಪರದಾಟ

#2
ನಮ್ಮ ಪ್ರಯಾಣ

#3
ಸೂಪರ್ ಸಾಧನೆ

#4
ಸಾಧನೆಗೆ ಸೀಮೆಯಿಲ್ಲ

#5
ಸಾಹಸ

#6
ಸೋಲಿಸಲು ಯಾರೂ ಇಲ್ಲ

#7
ಸೂಪರ್ ದೃಶ್ಯ

#8
ಮೈ ಜುಮ್ಮೆನ್ನುವ ಅನುಭವ

#9
ಇದೇ ಅಲ್ಲವೇ ಧೈರ್ಯ

#10
ಮಕ್ಕಳಾಟ

#11
ಸಮತೋಲನ

#12
ಸಾಹಸಿ

#13
ಎಳೆಯರಾಟ

#14
ಬಾಟಲ್ ಮೇಳ

#15
ಮೋಜು

#16
ಅಪ್ಪ ಮಗ

#17
ಭೂಮಿ ತೂಕದ ಮನುಷ್ಯ

#18
ಅವಾಂತರ

#19
ಸೂಪರ್ ಉಪಾಯ!

#20
ಮೋಜಿನಾಟ!!

#21
ಸಾಹಸ

#22
ಗಾಳಿಯಲ್ಲಿ ಸೈಕಲ್

#23
ಅವಾಂತರ

#24
ಅಪಘಾತ

#25
ಮಕ್ಕಳಾಟ

#26
ಕ್ರೇಜಿ ಆಟ

#27
ಕಾರು ರೀಪೇರಿ

#28
ಮಹಿಳೆಯ ಅವಾಂತರ

#29
ಮುಷ್ಟಿ ಯುದ್ಧ

#30
ಕಪ್ಪು ಸುಂದರಿ

#31
ಮೇಕಪ್ ರಾಣಿ

#32
ಶೀರ್ಷಿಕೆ ಓದಿ

#33
ನಮ್ಮ ಸ್ಟೈಲ್

#34
ಫನ್ನಿ

#35
ಅವಳಿ ಜವಳಿ

#36
ಕ್ರೇಜಿ ಮನುಷ್ಯ

#37
ಸೆಲ್ಫೀ

#38
ಸೈಕಲ್ ಸರ್ಕಸ್

#39
ಅವಾಂತರ ಅನಾಹುತ

#40
ಮಹಿಳೆಯ ಸ್ಟೈಲ್

#41
ಫನ್ನಿ

#42
ಏನಿದು ವಿಸ್ಮಯ

#43
ವಾಹ್ ಅದ್ಭುತ

#44
ಫನ್ನಿ ಚಿತ್ರ

#45
ಅಪಘಾತ

#46
ಮೋಜು ಮಸ್ತಿ

#47
ಸರ್ಕಸ್

#48
ಇದೇನಿದು ಭಯಂಕರ

#49
ಫಜೀತಿ

#50
ಫನ್ನಿ

#51
ಫನ್ನಿ ಮೋಜು

#52
ನಮ್ಮದೇ ಲೋಕ

#53
ಫನ್ನಿ

#54
ಫನ್ನಿ ಮನುಷ್ಯ

#55
ಸೂಪರ್ ಐಡಿಯಾ

#56
ಹೊಸ ಉಪಾಯ

#57
ಮೋಜಿನಾಟ

#58
ಮೋಜು

#59
ಲಿಂಬೆ ಪ್ರಯೋಗ

#60
ಮೋಜು

#61
ಫನ್ನಿ ಮನುಷ್ಯರು

#62
ಮೋಜಿನ ದೃಶ್ಯ

#63
ಹೊಸ ಉಪಾಯ

#64
ಕುದುರೆ ಸವಾರಿ

#65
ಜೀವನ

#66
ಉಪಾಯ

#67
ಬಂಡೆ ಚಿತ್ರ

#68
ನಮ್ಮಾಟ

#69
ಸೂಪರ್ ಐಡಿಯಾ

#70
ಏನಿದೇನಿದು

#71
ಹೊಸ ಪರಿ

#72
ನಿದ್ರಾ ಮನುಷ್ಯ

#73
ಮೋಜು

#74
ಸೂಪರ್ ನೋಟ

#75
ಹಾಸ್ಯ


Click it and Unblock the Notifications