ಸಿಹಿ ಕಹಿ ಸಮ್ಮಿಶ್ರಣದ ಸುಂದರ ಚಿತ್ರಗಳು
ಜಗತ್ತಿನ ಜೀವಿಗಳಿಗೆ ಗಾಳಿ, ನೀರು ಬದುಕಲು ಎಷ್ಟು ಅವಶ್ಯಕವೋ ಅದೇ ರೀತಿ ಜೀವನವನ್ನು ರೂಪಿಸುವ ಕೆಲ ಮೌಲ್ಯಗಳನ್ನು ಕೂಡ ತಮ್ಮದಾಗಿಸಿಕೊಳ್ಳಬೇಕಾದ್ದು ಕರ್ತವ್ಯವಾಗಿದೆ. ಇಂದಿನ ಸಾಮಾಜಿಕ ಜೀವನದಲ್ಲಿ ಮಾನವ ಅರ್ಥಹೀನ ಬದುಕನ್ನು ನಡೆಸುತ್ತಿದ್ದಾನೆ ಏಕೆಂದರೆ ಮೌಲ್ಯಗಳ ಕೊರತೆಯನ್ನು ಅನುಭವಿಸುತ್ತಿರುವುದು ಹೆಚ್ಚು ಗಮನ ಸೆಳೆಯುವಂತಹ ಅಂಶವಾಗಿದೆ.
ಮಾನವೀಯ ಬೆಲೆಗಳನ್ನು ಗಾಳಿಗೆ ತೂರಿ ತಾನು ತನ್ನದು ಎಂಬ ಮಮಕಾರವೇ ಆತನನ್ನು ಸಮಾಜದಲ್ಲಿ ಕಟ್ಟಿಹಾಕಿದೆ. ಕಣ್ಣಿಗೆ ಕಪ್ಪು ಬಟ್ಟೆಯನ್ನು ಧರಿಸಿ ಓಡಾಡುವಂತಹ ನಾವುಗಳು ಮನುಷ್ಯತ್ವ ಎಂಬ ಬಹುಮೂಲ್ಯ ಆಸ್ತಿಯನ್ನು ಇತ್ತೀಚೆಗೆ ಕಳೆದುಕೊಂಡಿದ್ದೇವೆ. ದ್ವೇಷವೆಂಬ ದಳ್ಳುರಿಯೇ ರಕ್ತದ ಬದಲಿಗೆ ನರನಾಡಿಗಳನ್ನು ಆಕ್ರಮಿಸಿಕೊಂಡಿದೆ.
ಸಮಾಜದಲ್ಲಿ ನ್ಯಾಯವಾಗಿ ಬದುಕಬೇಕೆಂಬ ಆದರ್ಶವನ್ನು ಕಟ್ಟಿಕೊಂಡವರು ಅದಕ್ಕೆ ಕೊಳ್ಳಿ ಇಡುವ ಕಾಲವನ್ನು ಆಶ್ರಯಿಸಿದ್ದಾರೆ ಏಕೆಂದರೆ ಈ ಆದರ್ಶಕ್ಕೆಲ್ಲಾ ಯಾವುದೇ ಬೆಲೆ ಇಲ್ಲದಂತಾಗಿದೆ. ಜನರು ಸ್ವಾರ್ಥಪರರಾದಂತೆ ಸ್ಪರ್ಧೆಗಳ ಮೋಡಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವಂತೆ ಮಾನವೀಯತೆಯ ನೆಲೆಗಟ್ಟು ಬುಡಸಮೇತ ಅಲ್ಲಾಡುವಂತಾಗಿದೆ.
ಆದರೂ ನಮ್ಮಲ್ಲಿ ಅನೇಕರ ಇನ್ನೂ ಈ ವಿಚಾರಗಳನ್ನು ಮರೆಯದೇ ಅದೇ ದಾರಿಯಲ್ಲಿ ನಡೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಬಾಳ ಬುತ್ತಿಯ ಸಿಹಿ ಕಹಿಯ ಮಿಶ್ರಣವಾಗಿರುವ ಬದುಕಿನ ಇನ್ನೊಂದು ಮುಖವನ್ನು ತೆರೆದಿಡುವಂತಹ ಕೆಲವೊಂದು ಚಿತ್ರಗಳೊಂದಿಗೆ ನಾವು ನಿಮ್ಮ ಮುಂದೆ.

#1
ಹಾಸ್ಯ ಚಿತ್ರಗಳ ಆಗರ

#2
ಹಾಸ್ಯ ಚಿತ್ರಗಳ ಆಗರ

#3
ಹಾಸ್ಯ ಚಿತ್ರಗಳ ಆಗರ

#4
ಹಾಸ್ಯ ಚಿತ್ರಗಳ ಆಗರ

#5
ಹಾಸ್ಯ ಚಿತ್ರಗಳ ಆಗರ

#6
ಹಾಸ್ಯ ಚಿತ್ರಗಳ ಆಗರ

#7
ಹಾಸ್ಯ ಚಿತ್ರಗಳ ಆಗರ

#8
ಹಾಸ್ಯ ಚಿತ್ರಗಳ ಆಗರ

#9
ಹಾಸ್ಯ ಚಿತ್ರಗಳ ಆಗರ

#10
ಹಾಸ್ಯ ಚಿತ್ರಗಳ ಆಗರ

#11
ಹಾಸ್ಯ ಚಿತ್ರಗಳ ಆಗರ

#12
ಹಾಸ್ಯ ಚಿತ್ರಗಳ ಆಗರ

#13
ಹಾಸ್ಯ ಚಿತ್ರಗಳ ಆಗರ

#14
ಹಾಸ್ಯ ಚಿತ್ರಗಳ ಆಗರ

#15
ಹಾಸ್ಯ ಚಿತ್ರಗಳ ಆಗರ

#16
ಹಾಸ್ಯ ಚಿತ್ರಗಳ ಆಗರ

#17
ಹಾಸ್ಯ ಚಿತ್ರಗಳ ಆಗರ

#18
ಹಾಸ್ಯ ಚಿತ್ರಗಳ ಆಗರ

#19
ಹಾಸ್ಯ ಚಿತ್ರಗಳ ಆಗರ

#20
ಹಾಸ್ಯ ಚಿತ್ರಗಳ ಆಗರ

#21
ಹಾಸ್ಯ ಚಿತ್ರಗಳ ಆಗರ

#22
ಹಾಸ್ಯ ಚಿತ್ರಗಳ ಆಗರ

#23
ಹಾಸ್ಯ ಚಿತ್ರಗಳ ಆಗರ

#24
ಹಾಸ್ಯ ಚಿತ್ರಗಳ ಆಗರ

#25
ಹಾಸ್ಯ ಚಿತ್ರಗಳ ಆಗರ

#26
ಹಾಸ್ಯ ಚಿತ್ರಗಳ ಆಗರ

#27
ಹಾಸ್ಯ ಚಿತ್ರಗಳ ಆಗರ ಚಿತ್ರ ಕೃಪೆ:PERUFAIL.com

#28
ಹಾಸ್ಯ ಚಿತ್ರಗಳ ಆಗರ ಚಿತ್ರ ಕೃಪೆ: PERUFAIL.com

#29
ಹಾಸ್ಯ ಚಿತ್ರಗಳ ಆಗರ ಚಿತ್ರ ಕೃಪೆ: PERUFAIL.com

#30
ಹಾಸ್ಯ ಚಿತ್ರಗಳ ಆಗರ ಚಿತ್ರ ಕೃಪೆ: PERUFAIL.com

#31
ಸುಂದರ ಹಾಸ್ಯ ಚಿತ್ರಗಳು

#32
ಸುಂದರ ಹಾಸ್ಯ ಚಿತ್ರಗಳು

#33
ಸುಂದರ ಹಾಸ್ಯ ಚಿತ್ರಗಳು

#34
ಸುಂದರ ಹಾಸ್ಯ ಚಿತ್ರಗಳು

#35
ಸುಂದರ ಹಾಸ್ಯ ಚಿತ್ರಗಳು

#36
ಸುಂದರ ಹಾಸ್ಯ ಚಿತ್ರಗಳು

#37
ಸುಂದರ ಹಾಸ್ಯ ಚಿತ್ರಗಳು

#38
ಸುಂದರ ಹಾಸ್ಯ ಚಿತ್ರಗಳು

#39
ಸುಂದರ ಹಾಸ್ಯ ಚಿತ್ರಗಳು

#40
ಸುಂದರ ಹಾಸ್ಯ ಚಿತ್ರಗಳು

#41
ಸುಂದರ ಹಾಸ್ಯ ಚಿತ್ರಗಳು

#42
ಸುಂದರ ಹಾಸ್ಯ ಚಿತ್ರಗಳು

#43
ಸುಂದರ ಹಾಸ್ಯ ಚಿತ್ರಗಳು

#44
ಸುಂದರ ಹಾಸ್ಯ ಚಿತ್ರಗಳು

#45
ಸುಂದರ ಹಾಸ್ಯ ಚಿತ್ರಗಳು

#46
ಸುಂದರ ಹಾಸ್ಯ ಚಿತ್ರಗಳು

#47
ಸುಂದರ ಹಾಸ್ಯ ಚಿತ್ರಗಳು

#48
ಸುಂದರ ಹಾಸ್ಯ ಚಿತ್ರಗಳು

#49
ಸುಂದರ ಹಾಸ್ಯ ಚಿತ್ರಗಳು

#50
ಸುಂದರ ಹಾಸ್ಯ ಚಿತ್ರಗಳು

#51
ಸುಂದರ ಹಾಸ್ಯ ಚಿತ್ರಗಳು

#52
ಸುಂದರ ಹಾಸ್ಯ ಚಿತ್ರಗಳು

#53
ಸುಂದರ ಹಾಸ್ಯ ಚಿತ್ರಗಳು

#54
ಸುಂದರ ಹಾಸ್ಯ ಚಿತ್ರಗಳು

#55
ಸುಂದರ ಹಾಸ್ಯ ಚಿತ್ರಗಳು

#56
ಸುಂದರ ಹಾಸ್ಯ ಚಿತ್ರಗಳು

#57
ಸುಂದರ ಹಾಸ್ಯ ಚಿತ್ರಗಳು

#58
ಸುಂದರ ಹಾಸ್ಯ ಚಿತ್ರಗಳು

#59
ಸುಂದರ ಹಾಸ್ಯ ಚಿತ್ರಗಳು

#60
ಸುಂದರ ಹಾಸ್ಯ ಚಿತ್ರಗಳು


Click it and Unblock the Notifications




