Subscribe to Gizbot

ನಿಮಗೆ ಮನರಂಜನೆಯ ಹಬ್ಬವನ್ನು ನೀಡುವ ಸೂಪರ್ ಚಿತ್ರಗಳು

Written By:

ಜೀವನದಲ್ಲಿ ನಗು ಎನ್ನುವುದು ಸಹಜ ಪ್ರಕ್ರಿಯೆಯಾಗಬೇಕು. ದುಃಖವೆಂಬ ಆಳ ಸಾಗರವನ್ನು ಹಿಮ್ಮೆಟ್ಟಿಸಲು ನಗು ಸಂತಸ ಎಂಬ ದೊಡ್ಡ ಅಸ್ತ್ರ ನಮ್ಮಲ್ಲಿರಬೇಕು. ಕಷ್ಟಗಳು ಮಾನವನಿಗೆ ಬರದೇ ಮರಕ್ಕೆ ಬರುತ್ತದೆಯೇ ಎಂಬ ನಾಣ್ಣುಡಿಯೇ ಇದೆ. ಅದರಂತೆ ಕಷ್ಟಗಳನ್ನು ಹಿಮ್ಮೆಟ್ಟಿಸುವ ಛಲ ನಮ್ಮಲ್ಲಿದ್ದರೆ ಮಾತ್ರವೇ ನಮಗೆ ಎದುರಾಗುವ ಕಷ್ಟಗಳು ನಮಗೆ ಭರವಸೆಯನ್ನು ನಶಿಸುವಂತೆ ಇರುವುದಿಲ್ಲ.

ಜೀವನದಲ್ಲಿ ಕಷ್ಟ ಸುಖ ಎಂಬುದು ನಾಣ್ಯದ ಎರಡು ಮುಖಗಳಿದ್ದಂತೆ. ಬರಿಯ ಸುಖವನ್ನೇ ನಮ್ಮ ಜೀವನ ಬಯಸಿದಲ್ಲಿ ನಾವು ಆಲಸಿಗಳಾಗುತ್ತೇವೆ ಮತ್ತು ಜೀವನದ ಸಾರವನ್ನು ಅರಿತುಕೊಳ್ಳುವುದಿಲ್ಲವೆಂದೇ ದೇವರು ಕಷ್ಟ ದುಃಖ ಎಂಬ ನೋವನ್ನು ಸೃಷ್ಟಿಸಿರುವುದು. ಕಬ್ಬಿಣ ಕಾದಾಗ ಮಾತ್ರವೇ ಅದಕ್ಕೊಂದು ರೂಪ ಕೊಡಲಾಗುವುದು. ಮಣ್ಣನ್ನು ಚೆನ್ನಾಗಿ ಮೆಟ್ಟಿದರೆ ಮಾತ್ರವೇ ಮಡಿಕೆಯ ರೂಪ ತಾಳುವುದು ಅಂತೆಯೇ ಮಾನವನ ಜೀವನದಲ್ಲಿ ಕಷ್ಟಗಳೆಂಬ ಬಿರುಗಾಳಿ ಬಂದಾಗ ಮಾತ್ರವೇ ಸುಖವೆಂಬ ಭವ್ಯ ಸ್ವಾಗತ ಎದುರಾಗುವುದು.

ಹಾಗಿದ್ದರೆ ನಿಮಗೆ ಬಂದೊದಗಿರುವ ಕಷ್ಟವನ್ನು ಹುಲ್ಲಿಗೆ ಸಮಾನ ಎಂಬಂತೆ ಪರಿಗಣಿಸಿ ಧೈರ್ಯವಾಗಿ ಮುನ್ನುಗ್ಗಿ. ಅಂತೆಯೇ ನಿಮಗೆ ಮನರಂಜನೆಯನ್ನು ನೀಡುವಂತಹ ಈ ಮನೋರಂಜನಾತ್ಮಕ ಚಿತ್ರಗಳನ್ನು ಕೂಡ ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಕರ್ಷಕ ಮಾಡೆಲ್

#1

ಈ ಮಾಡೆಲ್ ವಿಚಿತ್ರ ರೂಪದಲ್ಲಿರುವುದನ್ನು ಗಮನಿಸಿದ್ದೀರಾ?

ಚಿತ್ರ ಕೃಪೆ: Fun2video.com

ದನಕ್ಕೂ ಆಸೆಯೇ

#2

ಈ ದನಕ್ಕೂ ಕಾರಿನಲ್ಲಿ ಕುಳಿತುಕೊಳ್ಳುವ ಮನಸ್ಸಾಗಿರುವುದು ಕಂಡುಬರುತ್ತಿದೆ.

ಚಿತ್ರ ಕೃಪೆ: Fun2video.com

ಸೃಷ್ಟಿಯ ನಿಗೂಢತೆ

#3

ಸೃಷ್ಟಿಯ ನಿಗೂಢತೆ ವಿಸ್ಮಯಗಳ ಆಗರ

ಚಿತ್ರ ಕೃಪೆ: Fun2video.com

ಧೈರ್ಯದ ಹೆಂಗಸು

#4

ಈ ಧೈರ್ಯವಂತ ಸಾಹಸಿ ಮಹಿಳೆಯ ಸಾಹಸವನ್ನು ಮೆಚ್ಚಿಕೊಳ್ಳಲೇಬೇಕು.

ಚಿತ್ರ ಕೃಪೆ: Fun2video.com

ಅಮ್ಮನ ಹುಡುಗಾಟ

#5

ಮಗುವನ್ನೇ ಮೌಸ್ ಪ್ಯಾಡ್ ಮಾಡಿಕೊಂಡ ಈ ಅಮ್ಮಿನಿಗೆ ಏನು ಹೇಳೋಣ

ಚಿತ್ರ ಕೃಪೆ: Fun2video.com

ಭಾರೀ ಸೈಕಲ್

#6

ಸೈಕಲ್‌ಗಿಂತ ಅದರ ಚಕ್ರವೇ ದೊಡ್ಡದಾಗಿದೆ

ಚಿತ್ರ ಕೃಪೆ: Fun2video.com

ವಾಯುವಿಹಾರ

#7

ಇವರು ಪ್ರಾಣಿಗಳ ವಿಹಾರದಲ್ಲಿ ಪೈಪೋಟಿ ಮಾಡಿದಂತಿದೆ.

ಚಿತ್ರ ಕೃಪೆ: Fun2video.com

ನನ್ನ ಉಪಾಯ ಹೇಗಿದೆ

#8

ಹೀಗೆಂದು ಈತ ಕೇಳುತ್ತಿರುವಂತಿದೆ ಅಲ್ಲವೇ?

ವಾಹ್ ಸೂಪರ್ ಐಡಿಯಾ

#9

ಈ ಐಡಿಯಾವನ್ನು ನೀವೂ ಪ್ರಯತ್ನಿಸಬಹುದು.

ನಮ್ಮ ಸವಾರಿ

#10

ಈ ಬಾಲಕರ ಸವಾರಿ ಮೋಜಿನಿಂದ ಕೂಡಿದೆ ಅಲ್ಲವೇ.

ಸೂಪರ್ ಸರ್ಕಸ್

#11

ನಿಮ್ಮ ಮನದನ್ನೆಯೊಡನೆ ಈ ಆಟ ನಡೆಯಲಿ.

ಚೀನಾದ ಪರೀಕ್ಷಾ ಕ್ರಮ

#13

ಚೀನಾದಲ್ಲಿ ಪರೀಕ್ಷೆಗಳು ಈ ರೀತಿ ನಡೆಯುತ್ತವೆಯಂತೆ.

ಚಿತ್ರ ಕೃಪೆ: Fun2video.com

ಮೋಜಿನ ಚಿತ್ರ

#13

ಮೋಜಿನ ಚಿತ್ರ ಎಂದರೆ ಇದೇ ಅಲ್ಲವೇ?

ಐಷಾರಾಮಿ ವಾಹನ

#14

ಈ ಐಷಾರಾಮಿ ವಾಹನ ಮೋಜಿನಿಂದ ಕೂಡಿದೆ ಅಲ್ಲವೇ.

ಪಾಪ ಕುದುರೆ

#15

ಕುದುರೆ ಏನೋ ತಪ್ಪು ಮಾಡಿ ಮನೆಯೊಡತಿಯ ಎದುರು ನಿಂತಿದೆ.

ಜಾಣ್ಮೆಗೆ ತಲೆದೂಗಲೇಬೇಕು

#16

ಈ ಜಾಣ್ಮೆಗೆ ತಲೆದೂಗಲೇಬೇಕು.

ಶೀರ್ಷಿಕೆ ಓದಿ

#17

ಕಾರಿನ ಹಿಂಭಾಗದಲ್ಲಿರುವ ಶೀರ್ಷಿಕೆಯನ್ನು ಓದಿ.

ಫನ್ನೀ ಚಿತ್ರ

#18

ಈ ಚಿತ್ರ ಫನ್ನಿಯಾಗಿದೆ.

ಸಾಧಕ

#19

ಸಾಧಕ

ನೀವೂ ನಗಿ

#20

ನೀವೂ ನಗಿ

ಸೂಪರ್ ಭೇಟಿ

#21

ಸೂಪರ್ ಭೇಟಿ

ಈಕೆಯ ಲೆಕ್ಕಾಚಾರ ಏನೋ

#22

ಈ ಮಹಿಳೆ ಭರ್ಜರಿ ಲೆಕ್ಕಾಚಾರ ಮಾಡುವಂತಿದೆ.

ಮೋಜಿನ ಚಿತ್ರ

#23

ಮೋಜುಳ್ಳ ಚಿತ್ರ

ನಿಮ್ಮನ್ನು ನಗಿಸುವ ಚಿತ್ರ

#24

ಮೇಲೆ ಬಂದರೆ ಹುಷಾರ್ ಎಂದು ಹೇಳುವಂತಿದೆ.

ಅಯ್ಯೋ ಭಯವೇ

#25

ಬಾತುಕೋಳಿಯ ಆಟಕ್ಕೆ ಅಮ್ಮ ಮಗಳು ಪ್ರಾಣಸಂಕಟದಲ್ಲಿ.

ಮೋಜಿನ ಚಿತ್ರ

#26

ನಿಮ್ಮನ್ನು ಮನರಂಜನೆಯ ತುತ್ತ ತುದಿಗೆ ಏರಿಸುವ ಚಿತ್ರ ಇದಾಗಿದೆ.

ವಾಹ್ ಸುಂದರ

#27

ನಿಜಕ್ಕೂ ಈ ಚಿತ್ರ ಸುಂದರವಾಗಿದೆ.

ಜಪಾನಿ ರೈಲು

#28

ಜಪಾನ್‌ನಲ್ಲಿ ಈ ರೈಲು ಬಹು ಜನಪ್ರಿಯ ಅಂತೆ.

ಹಾಸ್ಯಭರಿತ

#29

ಹಾಸ್ಯಭರಿತ ಚಿತ್ರ.

ಮೋಜಿನ ಚಿತ್ರ

#30

ಮೋಜುಳ್ಳ ಚಿತ್ರವಾಗಿದೆ ಇದೆಲ್ಲಾ

ಆಟ ವಿನೋದ

#31

ಆಟ ವಿನೋದ ಇಲ್ಲಿ ನೆಲೆ ನಿಂತಿದೆ.

ಅಬ್ಬಾ ಪೃಕೃತಿಯ ಅಬ್ಬರ

#32

ಪ್ರಕೃತಿಯ ಅಬ್ಬರವನ್ನು ಗಮನಿಸಿದ್ದೀರಾ

ನಕ್ಕು ನಲಿಯಿರಿ

#33

ನಿಮ್ಮನ್ನು ನಕ್ಕು ನಲಿಸುವ ಚಿತ್ರವಾಗಿದೆ

ಕುದುರೆ ಸವಾರಿ

#34

ಮೋಜಿನ ಕುದುರೆ ಸವಾರಿ.

ಫನ್ನಿ

#35

ಫನ್ನಿ ಫೋಟೋ ಇದೇ ತಾನೇ.

ಸೂಪರ್ ಮೋಜು

#36

ಸೂಪರ್ ಮೋಜು.

ಮನೋರಂಜನಾತ್ಮಕ

#37

ಮನೋರಂಜನಾತ್ಮಕ

ಹಾಸ್ಯಭರಿತ

#38

ಹಾಸ್ಯಭರಿತ ಚಿತ್ರ.

ಏನಿದು ವಿಚಿತ್ರ

#39

ಇಲ್ಲೇನೋ ವಿಚಿತ್ರವಿದೆ.

ಹಾಸ್ಯಭರಿತ

#40

ಹಾಸ್ಯಭರಿತ ಮೋಜಿನ ಚಿತ್ರ.

ಮೇಕೆ ಸೇನೆ

#41

ಮೇಕೆಯ ಸೈನ್ಯವನ್ನು ಗಮನಿಸಿ.

ಮೋಜಿನ ಚಿತ್ರ

#42

ಸಖತ್ ಮೋಜನ್ನುಂಟು ಮಾಡುವ ಚಿತ್ರ ಇದಾಗಿದೆ.

ಮಾನಿನಿಯ ಕೇಶ

#43

ಮಾನಿನಿಯ ಕೇಶ

ಹುಡುಗಿಯ ಸ್ಟೈಲ್ ಅವಾಂತರ

#44

ಈ ಹುಡುಗಿ ಫೋಸ್ ಕೊಡುವ ನಿಟ್ಟಿನಲ್ಲಿ ಏನೋ ಅವಾಂತರವನ್ನು ಮಾಡಿಕೊಂಡಿದ್ದಾಳೆ.

ಅಯ್ಯೋ ಫಜೀತಿ

#45

ಅಯ್ಯೋ ನಿಜಕ್ಕೂ ಇಲ್ಲಿ ಫಜೀತಿ ಉಂಟಾಗಿದೆ.

ಹುಡುಗರ ಸ್ಟೈಲ್ ಸ್ಟೇಟಸ್

#46

ಹುಡುಗರ ಸ್ಟೈಲ್ ಸ್ಟೇಟಸ್.

ಹಾಯ್

#47

ಹಾಯ್ ಎಂದು ಶುಭಾಶಯ ಹೇಳುವಂತಿದೆ ಈ ಪ್ರಾಣಿ.

ಸೂಪರ್ ಉಪಾಯ

#48

ಸೂಪರ್ ಉಪಾಯ ಎಂದರೆ ಇದೇ ಅಲ್ಲವೇ.

ಜೇಡನ ಮನೆ

#49

ಜೇಡನ ಮನೆ

ಅಬ್ಬಾ ಧೈರ್ಯಶಾಲಿ

#50

ಅಬ್ಬಾ ಧೈರ್ಯಶಾಲಿ

ದುಡ್ಡಿನ ಹಾಸಿಗೆ

#51

ದುಡ್ಡಿನ ಹಾಸಿಗೆ

ಸೂಪರ್ ಫೋಸ್

#52

ಸೂಪರ್ ಫೋಸ್.

ಸ್ಮೈಲಿ ಫೋಟೋ ಪ್ರಿಯರು

#53

ಸ್ಮೈಲಿ ಫೋಟೋ ಪ್ರಿಯರು

ಹಕ್ಕಿಯ ಬೇಟೆ

#54

ಹಕ್ಕಿಯ ಬೇಟೆ

ಲೋಟದ ಅಲಂಕಾರ

#55

ಲೋಟದ ಅಲಂಕಾರ

ಕತ್ತೆಯ ಸೊಬಗು

#56

ಕತ್ತೆಯ ಸೊಬಗು

ಸೂಪರ್ ಕ್ಲಿಕ್

#57

ಸೂಪರ್ ಕ್ಲಿಕ್

ಸುಂದರಿ

%58

ಸುಂದರಿ

ನಾನು ನೀನು ಜೋಡಿ

#59

ನಾನು ನೀನು ಜೋಡಿ

ಸಾಹಸ

#60

ಸಾಹಸ

ಇಂತಹ ಇನ್ನಷ್ಟು ಮೋಜುದಾಯಕ ಫೋಟೋಗಳನ್ನು ನೋಡಲು "ಮನಸಿಗೆ ಮುದ ಕಣ್ಣಿಗೆ ಸೊಗಸು ಈ ಚಿತ್ರ" ಶೀರ್ಷಿಕೆಯಡಿಯಲ್ಲಿರುವ ಚಿತ್ರಗಳನ್ನು ವೀಕ್ಷಿಸಿ. ಇನ್ನಷ್ಟು ಸುಂದರ ದೃಶ್ಯಗಳನ್ನು ವೀಕ್ಷಿಸಲು ಕನ್ನಡ ಗಿಜ್‌ಬಾಟ್ ಗೆ ಭೇಟಿ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells that Social media more funny and mind blowing photos.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot