Home
ಸುದ್ದಿಜಾಲ

ಈ ವಿನೋದಭರಿತ ಚಿತ್ರಗಳನ್ನು ನೀವೂ ಆಸ್ವಾದಿಸಿ

By Shwetha

ಮೋಜುದಾಯಕ ಫೋಟೋಗಳು ಕೂಡ ಬರಡಾದ ಜೀವನಕ್ಕೆ ತಂಪನ್ನು ತಂದುಕೊಡುತ್ತವೆ. ಇಲ್ಲಿ ನಾವು ನೀಡಿರುವ ಇಂತಹ ಚಿತ್ರಗಳು ನಿಮ್ಮ ಮುಖದಲ್ಲಿ ನಗುವನ್ನು ತುಳುಕುವಂತೆ ಮಾಡುತ್ತದೆ.

ಇಂತಹ ಚಿತ್ರಗಳನ್ನು ನಿಮಗೆ ಕಂಪ್ಯೂಟರ್‌ಗಳಲ್ಲಿ, ಮೊಬೈಲ್‌ಗಳಲ್ಲಿ ಪತ್ರಿಕೆಗಳಲ್ಲಿ ನೋಡಬಹುದಾಗಿದೆ. ನಮ್ಮ ಸುತ್ತಲೂ ನಡೆಯುವಂತಹ ಕೆಲವೊಂದು ಚಿತ್ರಗಳು ಒಮ್ಮೊಮ್ಮೆ ಮೋಜುದಾಯಕ ಅನಿಸಿಬಿಡುತ್ತವೆ. ನಾವು ಅದಕ್ಕೆ ಆಗ ಅಷ್ಟೊಂದು ಗಮನ ನೀಡಿರುವುದಿಲ್ಲ. ಆದರೆ ಅವನ್ನು ನೋಡಿದ ನಂತರವೇ ನಮಗೆ ಇಷ್ಟು ಹಾಸ್ಯ ಭರಿತವಾಗಿದೆಯೇ ಎಂದನಿಸದೇ ಬಿಡದು.

ಹೌದು ಈ ಚಿತ್ರಗಳನ್ನು ನೀವು ಸುಮ್ಮನೇ ನೋಡಿ ಮತ್ತು ನಿಮ್ಮ ಸುತ್ತಲೂ ಇಂತದೇ ಘಟನೆ ನಡೆದೇ ನಡೆದಿರುತ್ತದೆ. ಇಂತಹ ಹಾಸ್ಯಮಯ ಚಿತ್ರಗಳು ಕೆಲವೊಮ್ಮೆ ನಮ್ಮ ಎಷ್ಟೋ ದುಃಖಗಳನ್ನು ನೀಗಿಸಲು ಸಹಕಾರಿಯಾಗಿದೆ.

#1

#1

ಈ ಚಿತ್ರ ನಿಜಕ್ಕೂ ಹಾಸ್ಯಮಯವಾಗಿದೆ.

#2

#2

ಸಣ್ಣ ಕುಟುಂಬ ಸುಖಕ್ಕೆ ಆಧಾರ ಎಂದು ಹೇಳುವಂತಿದೆ.

#3

#3

ನಿಜಕ್ಕೂ ಅದ್ಭುತ ದೇಹ ಸೌಂದರ್ಯ!

#4

#4

ಇಲ್ಲಿ ಕೂಡ ತನ್ನ ಸುರಕ್ಷತೆಯನ್ನು ಮಾಡುತ್ತಿದ್ದಾನೆ ಈ ಯುವಕ.

#5

#5

ಇಂತಹ ಟೇಬಲ್ ಅನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ?

#6

#6

ನಿಜಕ್ಕೂ ಅದ್ಭುತ ಶ್ವಾನ ಪ್ರೀತಿ

#7

#7

ಸೂಪರ್ ಕಾರು ಅದರ ಶೀರ್ಷಿಕೆ ಸೂಪರ್!!!

#8

#8

ಸೈನಿಕ ಸಮವಸ್ತ್ರದಲ್ಲಿ ಗಮನ ಸೆಳೆದಿದೆ ಈ ಒಂಟೆ

#9

#9

ಇಲ್ಲಿ ನಡೆಯುತ್ತಿದೆ ಸೂಪರ್ ಶೇವಿಂಗ್

#10

#10

ಫ್ಯಾನ್ ಏನು ಇಷ್ಟು ವೇಗವಾಗಿ ತಿರುಗುತ್ತಿದೆ ಎಂಬುದನ್ನು ಈ ಹುಡುಗ ಗಮನಿಸುತ್ತಿದ್ದಾನೆ.

#11

#11

ನಿಜಕ್ಕೂ ಸೂಪರ್ ದೃಶ್ಯ ಇದಾಗಿದೆ.

#12

#12

ಬೆಂಕಿಯ ಕೆನ್ನಾಲಗೆಯನ್ನು ನೀವಿಲ್ಲಿ ಗಮನಿಸಬಹುದು.

#13

#13

ಈ ಚಿತ್ರವನ್ನು ನಾವು ಗಮನಿಸಿದಾಗ ಖಂಡಿತ ಇದೊಂದು ಹೊಸ ಟ್ರೆಂಡ್ ಎಂದು ಅನಿಸಿಬಿಡುತ್ತದೆ.

#14

#14

ಅಬ್ಬಾ ಇವನು ತಿನ್ನುವ ಪ್ರಮಾಣ ನೋಡಿ!!!

#15

#15

ನಿಜಕ್ಕೂ ಅದ್ಭುತ ದೃಶ್ಯ ವೈವಿಧ್ಯವಾಗಿದೆ.

#16

#16

ನನ್ನನ್ನು ನೋಡಿ ಏನು ಭಯವಾಗುತ್ತಿದೆಯೇ?

#17

#17

ಹೊಸ ಶೈಲಿಯ ಎಸ್ಕಾವೇಟರ್ ಆಗಿದೆ ಇದು

#18

#18

ನನ್ನ ಸರ್ಕಸ್ ಅನ್ನು ನೋಡಿ ಎಂದು ಹೇಳುವಂತಿದೆ ಈ ಚಿತ್ರ.

#19

#19

ಬೆಕ್ಕಿಗೆ ನಾಯಿ ಹೆದರಿದಂತಿದೆ

#20

#20

ಹಿಂದಿರುವ ಹೆಂಗಸು ಏನನ್ನೋ ನೋಡಿ ಭಯಪಟ್ಟಂತಿದೆ

#21

#21

ಈ ಭಾರೀ ಗಾತ್ರದ ಮೀನನ್ನು ನೀವು ನೋಡಿದ್ದಿರಾ?

#22

#22

ಹೊಸ ವಿಧಾನದ ಸ್ಟ್ರಾವನ್ನು ಇಲ್ಲಿ ನೋಡಿ.

#23

#23

ಈ ಚಿತ್ರದ ಕೆಳಗಿರುವ ಶೀರ್ಷಿಕೆ ನಿಜಕ್ಕೂ ಫನ್ನೀ ಆಗಿದೆ.

#24

#24

ಈ ಚಿತ್ರ ನಿಜಕ್ಕೂ ಹಾಸ್ಯಭರಿತವಾಗಿದೆ ಅಲ್ಲವೇ?

#25

#25

ಈ ದ್ವಿ ಪಕ್ಷಿಗಳು ಹಾರುವುದನ್ನು ಗಮನಿಸಿ

#26

#26

ಕಸದ ಬುಟ್ಟಿಯನ್ನೇ ಈ ಕಾರು ಹೊತ್ತೊಯ್ಯುತ್ತಿದೆ

#27

#27

ಹೀಗೂ ಟಿವಿ ನೋಡಬಹುದು ಎಂಬುದು ನಿಮಗೆ ಗೊತ್ತೇ???

#28

#28

ಈ ಪರಿಯ ಪೆಟ್ರೋಲ್ ತುಂಬಿಸುವಿಕೆಯನ್ನು ನೀವೆಲ್ಲಿಯಾದರೂ ನೋಡಿದ್ದೀರಾ?

#29

#29

ಈ ನಾಯಿಗಳು ಬ್ಯಾಟ್ ಮೆನ್ ಗೆ ಹಲೋ ಹೇಳುತ್ತಿರುವಂತಿದೆ.

#30

#30

ಇವುಗಳ ಸ್ನೇಹ ನೋಡಿ ನಿಮಗೆ ಏನನ್ನಿಸುತ್ತಿದೆ...

#31

#31

ಈ ಬೆಕ್ಕುಗಳು ಹೀಗೆ ಹೇಳುತ್ತಿರುವಂತೆ ಭಾಸವಾಗುತ್ತಿದೆ...

#32

#32

ಮೊಸಳೆ ಪಕ್ಷಿಯನ್ನು ಬೇಟೆಯಾಡುತ್ತಿರುವ ಅನೂಹ್ಯ ದೃಶ್ಯ.

#33

#33

ಮಂಗನ ಕೈಯಲ್ಲಿ ಮಾಣಿಕ್ಯ ನೋಡಿದ್ದೀರಾ???

#34

#34

ಫೋಟೋಗೆ ಪೋಸ್ ಕೊಟ್ಟಂತಿದೆ ಈ ಜೋಡಿಗಳು

#35

#35

ನನ್ನ ಸಾರೋಟು ಹೇಗಿದೆ ಹೇಳುವಿರಾ?

#36

#36

ಇಬ್ಬರಿಗೂ ಸುಖ ನಿದ್ದೆ ಪ್ರಾಪ್ತಿಯಾಗಿದೆ ಇಲ್ಲಿ.

#37

#37

ಅಬ್ಬಾ ನಿಜಕ್ಕೂ ಇದು ಭಯಂಕರವಾಗಿದೆ.

#38

#38

ಬಗೆ ಬಗೆ ಮೀನು ಬೇಕೇ ಎಂದು ಕೇಳುತ್ತಿರುವಂತಿದೆ ಈ ದೃಶ್ಯ...

#39

#39

ಒಂಟೆಗೂ ಪ್ರಯಾಣದ ಭಾಗ್ಯ ಸಿಕ್ಕಂತಾಗಿದೆ.

#40

#40

ಈ ನಾರಿ ತನ್ನ ಪಾಕೆಟ್ ನಲ್ಲಿ ಬೆಕ್ಕನ್ನು ಕೊಂಡೊಯ್ಯುತ್ತಿರುವ ದೃಶ್ಯ ನೋಡಿ.

#41

#41

ಈ ಕೆಲಸಗಾರನ ಹೊಸ ಪರಿಯನ್ನು ನೋಡಿ...

#42

#42

ಆಂಡ್ರಾಯ್ಡ್ ಫೋನ್ ನೋಡಿ

#43

#43

ಈತನಿಗೆ ಟಯರ್ ಮ್ಯಾನ್ ಹೆಸರು ಚೆನ್ನಾಗಿ ಹೋಲಿಕೆಯಾಗುತ್ತದೆ.

#44

#44

ಈ ಚಿತ್ರದಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವನ್ನು ಬಿಟ್ಟಂತಿದೆ.

#45

#45

ಅಷ್ಟು ಜನ ಗಂಡಸರ ನಡುವೆ ಒಂಟಿ ಸುಂದರಿ

#46

#46

ಹೀಗೆ ರೈಲನ್ನು ತಳ್ಳುತ್ತಿರುವುದರಿಂದ ಗಾಡಿ ನಿಧಾನವಾಗುತ್ತದೆ.

#47

#47

ಒಂದೇ ಘಟನೆಗಳು ಬೇರೆ ಬೇರೆ ಇಸವಿಯಲ್ಲಿ ನಡೆದಾಗ ಸಾಕ್ಷಿಯಾಗಿ ಅದೇ ಹುಡುಗಿ.

#48

#48

ಮಗುವಿನ ಸರ್ಕಸ್ ಅನ್ನು ನೋಡಿ ನೀವು

#49

#49

ಚಿರತೆಯನ್ನು ಕೂಸುಮರಿ ಮಾಡಿ ಈ ಮಗು ತಾತ ಆಡುತ್ತಿದೆ.

#50

#50

ಸಿಗರೇಟಿನಂತೆ ಬಳುಕಿರುವ ಕನ್ಯೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+