ನೋಡಿ ಸ್ವಾಮಿ ನಾವಿರೋದು ಹೀಗೆ
ಕೆಲವರು ಸಾಮಾನ್ಯರಲ್ಲಿ ಅಸಮಾನ್ಯರಾಗಿರುತ್ತಾರೆ. ಬದುಕನ್ನು ಒಂದು ಸರ್ಕಸ್ ಎಂದು ಪರಿಗಣಿಸುತ್ತಿರುತ್ತಾರೆ. ತಮ್ಮೆಲ್ಲಾ ದುಃಖ ನೋವುಗಳನ್ನು ಈ ಸರ್ಕಸ್ ಮೂಲಕ ಅವರು ಮರೆಯುತ್ತಾರೆ. ಇದುವೇ ಅವರಿಗೆ ಜೀವನವಾಗಿರುತ್ತದೆ.
ಇನ್ನು ಕೆಲವರು ಸಾಧನೆಗಳ ಮೂಲಕ ಮತ್ತೊಬ್ಬರ ಮನವನ್ನು ಗೆಲ್ಲಬೇಕೆಂಬ ಬಯಕೆಯನ್ನು ಹೊಂದಿದವರಾಗಿರುತ್ತಾರೆ. ಅದಕ್ಕಾಗಿ ಜೀವನವನ್ನೇ ಸವಾಲಾಗಿ ತೆಗೆದುಕೊಂಡಿರುತ್ತಾರೆ. ಈ ಲೇಖನದಲ್ಲಿ ನಾವು ನೀಡಿರುವ ಚಿತ್ರಗಳೂ ಕೂಡ ಇಂತಹದೇ ಸವಾಲನ್ನು ಮೂಲವಾಗಿಸಿಕೊಂಡಿದೆ.
ಸಾಧನೆಗಳನ್ನು ಮೂಲವಾಗಿಸಿಕೊಂಡು ಅದರಲ್ಲಿ ಮೋಜನ್ನು ಅನುಭವಿಸುತ್ತಿರುವ ಕೆಲವೊಂದು ಚಿತ್ರಗಳ ಅದ್ಭುತ ಸಂಗ್ರಹವನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅದನ್ನು ನೋಡಿ ಆಸ್ವಾದಿಸುವ ಕಲೆ ನಿಮ್ಮಲ್ಲಿರಬೇಕು. ಅದಕ್ಕಾಗಿಯೇ ಈ ಚಿತ್ರಗಳ ರಸದೌತಣವನ್ನು ನಿಮಗಾಗಿ ಉಣಬಡಿಸುತ್ತಿದ್ದೇವೆ. ನೋಡಿ ಆನಂದಿಸಿ.

#1
ಈತ ಲೈಟ್ ಕಂಬದಲ್ಲಿ ಮಾಡುತ್ತಿರುವ ಸರ್ಕಸ್ ನೋಡಿ.

#2
ಪೋಲೀಸರು ಜನರ ಮೇಲೆ ಲಾಠಿ ಪ್ರಹಾರ ಮಾಡುತ್ತಿರುವ ದೃಶ್ಯ.

#3
ಈ ಬೈಕ್ ಸರ್ಕಸ್ ನೋಡಿ ನಿಮಗೇನನ್ನಿಸಿದೆ.

#4
ಲೇಡಿ ಪೋಲೀಸ್ ಅನ್ನು ನೋಡುತ್ತಿರುವ ಗಂಡಸರು.

#5
ನನ್ನ ಸರ್ಕಸ್ ನೋಡಿ ನಿಮಗೆ ಮಜವಾಗಿದೆ ಎಂದನಿಸಿದೆಯೇ?

#6
ಇವರೇನೋ ಚಮತ್ಕಾರ ಮಾಡುತ್ತಿರುವಂತೆ ಕಾಣಿಸುತ್ತಿದೆ.

#7
ಈತ ಹೆಂಗಸಿನಂತೆ ಧಿರಿಸು ಧರಿಸಿ ಬೆಸ್ತು ಬೀಳಿಸುತ್ತಿದ್ದಾನೆ.

#8
ಚಿತ್ರದಲ್ಲಿ ಈ ಹುಡುಗಿಯ ಅಂಗಿಕ ಅಭಿನಯದಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ನೋಡಿ.

#9
ಈ ಜೋಡಿಗಳು ಇಲ್ಲೂ ಸರಸವನ್ನಾಡುತ್ತಿದ್ದಾರೆ.

#10
ಹಕ್ಕಿಗೆ ಇಂದು ಭರ್ಜರಿ ಬೇಟೆ ಸಿಕ್ಕಿದೆ.

#11
ನಾಯಿಗೂ ಏಸಿಯನ್ನು ಫಿಟ್ ಮಾಡಿದ್ದಾರೆ ಈ ಮನೆಯವರು.

#12
ಈ ಮಗುವಿಗೂ ನಾಯಿಗೂ ಸುಖ ನಿದ್ದೆ ಬಂದಂತಿದೆ.

#13
ನನ್ನ ಫೋನ್ ಸ್ಟೈಲ್ ನಿಮಗೆ ಹಿಡಿಸಿದೆಯೇ?

#14
ನನ್ನ ಅಂಗಿ ಸ್ಟೈಲ್ ನಿಮಗೆ ಹೇಗೆ ಅನ್ನಿಸಿದೆ.

#15
ನನ್ನ ಹೊಸ ಡ್ರೆಸ್ ನಿಮಗಿಷ್ಟವಾಯಿತೇ?

#16
ನಮ್ಮ ಜೋಡಿ ನಿಮಗೆ ಹೇಗನ್ನಿಸಿದೆ.

#17
ನನ್ನ ಹೈ ಹೀಲ್ಡ್ ಹೇಗಿದೆ ನೋಡಿ.

#18
ಈ ಹೊಸ ಸ್ಟೈಲ್ ನಿಮಗಿಷ್ಟವಾಯಿತೇ?

#19
ಈ ಸೀಟಿಲ್ಲದ ಕಾರು ಚೆನ್ನಾಗಿದೆ ಅಲ್ಲವೇ?

#20
ಮೊದಲ ಬಾರಿಗೆ ಈತ ಗ್ರಿಲ್ಲಿಂಗ್ ಮಾಡುತ್ತಿದ್ದಾನೆ.

#21
ಈ ನಾಯಿ ಜೋಡಿ ನಿಮಗೆ ಹೇಗೆ ಅನ್ನಿಸಿದೆ.

#22
ಈ ನಾಯಿ ಆಡುತ್ತಿರುವ ಆಟವನ್ನು ನೋಡಿ ನಿಮಗೆ ಹೇಗನ್ನಿಸಿದೆ.

#23
ಈ ಬಾಸ್ ತನ್ನ ಸಿಬ್ಬಂದಿಯೊಡನೆ ಮಾಡುತ್ತಿರುವ ಪ್ರಾರ್ಥನೆ ನೋಡಿ.

#24
ಈ ಮನುಷ್ಯ ಎಷ್ಟು ಉದಾಸೀನದಿಂದ ಇದ್ದಾನೆ ಎಂಬುದನ್ನು ನೋಡಿ.

#25
ಈ ಆಪಲ್ ಹೇರ್ ಸ್ಟೈಲ್ ನಿಮಗಿಷ್ಟವಾಯಿತೇ?

#26
ಈ ಕಾರು ಸೂಪರ್ ಆಗಿದೆ ಅಲ್ಲವೇ?

#27
ಈ ಸುಂದರ ಕಲಾಕೃತಿ ನಿಮಗಿಷ್ಟವಾಯಿತೇ?

#28
ಈ ಸೆಲ್ಫೀ ಜೋಡಿ ನಿಮಗಿಷ್ಟವಾಯಿತೇ?

#29
ಬೆಕ್ಕಿನ ಟಿವಿ ನೋಟ ನಿಮಗಿಷ್ಟವಾಯಿತೇ?

#30
ಈ ಕಾರಿನಲ್ಲಿ ನೇತಾಡುತ್ತಿರುವ ಹಾವು ನೋಡಿ

#31
ಮೊಸಳೆಯೊಂದಿಗೆ ಆಟವಾಡುತ್ತಿರುವ ಈ ವ್ಯಕ್ತಿಯನ್ನು ನೋಡಿ.

#32
ಇವರ ದೇಹದಾರ್ಢ್ಯತೆಯನ್ನು ನೋಡಿ ನಿಮಗೆ ಏನನ್ನಿಸಿದೆ?

#33
ಟ್ರಾಲಿಯಲ್ಲಿ ಪ್ರಯಾಣಿಸುತ್ತಿರುವ ಮಜವೇ ಮಜ.

#34
ಈ ಹಡಗು ಬಂಡೆಯ ಮೇಲೆ ನಿಂತಿರುವ ಮೋಡಿ ನೋಡಿ.

#35
ಇವನ ಸ್ಟೈಲ್ ನೋಡಿ ನಿಮಗೇನಿಸಿದೆ.

#36
ಇವರೆಲ್ಲಾ ಕುಳಿತು ಹೃದಯಾದಾಕಾರವನ್ನು ಬಿಡಿಸಿದ್ದಾರೆ.

#37
ಈ ಮಗುವಿಗೆ ಅಪ್ಪ ಕೊಡುತ್ತಿರುವ ಸಾಂತ್ವಾನವನ್ನು ನೋಡಿ.

#38
ಇಂತಹ ಉದ್ಗಾರ ಈ ಚೆಲುವೆಯನ್ನು ನೋಡಿದಾಗ ಮನದಲ್ಲಿ ಮೂಡುವುದು ಸಹಜವೇ..

#39
ಈ ಚಿತ್ರ ಸುಮ್ಮನೆ ಫನ್ನೀ ಆಗಿದೆ ಅಲ್ಲವೇ?

#40
ಈ ನವಜೋಡಿಗಳ ಮುದ್ದಾಟವನ್ನು ಫೋಟೋಗ್ರಾಫರ್ ಫೋಟೋ ತೆಗೆಯುತ್ತಿದ್ದಾನೆ.

#41
ಈ ಮಗು ಬೆಕ್ಕಿಗೆ ಪಾಠ ಮಾಡುತ್ತಿರುವ ಪರಿ ನೋಡಿ.

#42
ಈ ಆಟಗಾರನ ದಾಂಧಲೆಯಿಂದ ಮೈದಾನ ಹೇಗಾಯಿತು ನೋಡಿ.

#43
ಮರ ಬಿದ್ದು ನಜ್ಜುಗುಜ್ಜಾದ ಕಾರನ್ನು ನೋಡಿ.

#44
ಈ ಕಾರು ಕೆರೆಯಲ್ಲಿ ಈಜುತ್ತಿರುವ ಕಾರನ್ನು ನೋಡಿ ನಿಮಗೆ ಹೇಗನ್ನಿಸಿದೆ.

#45
ಈ ತಿಮಿಂಗಿಲದ ಸ್ಟೈಲ್ ಅನ್ನು ನೋಡಿ ನಿಮಗೆ ಹೇಗನ್ನಿಸಿದೆ.

#46
ಈ ಕಾರು ಆಕ್ಸಿಡೆಂಟಾಗಿರುವುದನ್ನು ನೋಡಿ.

#47
ಈತ ತನ್ನ ಕಿವಿಯಲ್ಲಿ ನೋಟನ್ನು ಇಟ್ಟುಕೊಂಡಿರುವ ಪರಿ ನೋಡಿ.

#48
ಹೀಗೊಂದು ಸಂಭಾಷಣೆಯನ್ನು ನೋಡಿ ನಿಮಗೇನನ್ನಿಸಿದೆ.

#49
ಬೈಸಿಕಲ್ ನೋಟ ನೋಡಿ ನಿಮಗೆ ಹೇಗನ್ನಿಸಿದೆ

#50
ಇವರಿಬ್ಬರೂ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

#51
ಈ ಕಾರು ಸೂಪರ್ ಆಗಿದೆ ಅಲ್ಲವೇ?

#52
ಇವರು ನಿದ್ದೆ ಮಾಡುತ್ತಿರುವ ಪರಿ ನೋಡಿ.

#53
ಮೀನು ಸತ್ತ ಪರಿ ನೋಡಿ

#54
ಈ ವೃದ್ಧರು ನೀರಾಟ ಆಡುತ್ತಿರುವುದನ್ನು ನೋಡಿ.

#55
ರೆಡಿ ಒನ್ ಟೂ ತ್ರಿ ಎಂದು ಈತ ಹಾರಲು ಸಿದ್ಧವಾಗುತ್ತಿದ್ದಾನೆ.

#56
ನಮ್ಮ ಪೋಸು ನೀಡಿ ನಿಮಗೆ ಹೇಗನ್ನಿಸಿದೆ.

#57
ಈ ಸುಂದರಿ ಹೀಗೆ ಹೇಳುತ್ತಿರುವಂತೆ ಅನ್ನಿಸುತ್ತಿದೆ.

#58
ಈ ನವ ಜೋಡಿಯ ವೈಯ್ಯಾರವನ್ನು ನೋಡಿ.

#59
ಈ ವೃದ್ಧೆ ಸೈನಿಕನೊಂದಿಗೆ ಚೆಲ್ಲಾಟವಾಡುತ್ತಿದೆ.

#60
ನಮ್ಮ ಸರ್ಕಸ್ ನೋಡಿ ನಿಮಗೆ ಏನನಿಸಿದೆ?


Click it and Unblock the Notifications