ಜೀವನದ ನಿತ್ಯ ಪಾಠಕ್ಕೆ ಸ್ಫೂರ್ತಿದಾಯಕ ಚಿತ್ರಗಳು
ನಮ್ಮ ಸುಂದರ ನಾಳೆಯ ಕನಸು ನಮ್ಮಲ್ಲಿ ಇಂದಿನ ಜೀವನವನ್ನು ಉದಿಸುತ್ತದೆ. ನೋವು ದುಃಖಗಳನ್ನು ಮರೆಸುತ್ತದೆ. ಬಾಳುವ ಛಲವನ್ನು ನಮ್ಮಲ್ಲಿ ಹೊರಹೊಮ್ಮಿಸುತ್ತದೆ. ನಾಳೆಯ ಪ್ರತೀಕ್ಷೆ ನಮ್ಮಲ್ಲಿ ಈ ರೀತಿಯ ಸ್ಫೂರ್ತಿಯನ್ನು ಉಂಟುಮಾಡುತ್ತದೆ.
ಜೀವನವೆಂಬುದು ಹೋರಾಟ ಎಂಬುದು ಕವಿಗಳು ಸಮಾಜವಾದಿಗಳು ಲೌಕಿಕ ಚಿಂತಕರು ಕಂಡುಕೊಂಡಂತಹ ಒಂದು ಸತ್ಯ. ಈ ಹೋರಾಟದಲ್ಲಿ ಜಯ ನಮ್ಮದಾಗಬೇಕಿದ್ದರೆ ತಾಳ್ಮೆ ನಾವು ಕಳೆದುಕೊಳ್ಳಬಾರದು, ಛಲವನ್ನು ಬಿಡಬಾರದು ನಮ್ಮನ್ನು ಕಾಯುವ ಶಕ್ತಿಯನ್ನು ನೆನೆದು ಫಲಾಫಲಗಳ ಚಿಂತನೆಯನ್ನು ಮಾಡದೇ ನಮ್ಮ ಪ್ರಯತ್ನವನ್ನು ನಾವು ಮಾಡಬೇಕು.
ಬದುಕು ನಿತ್ಯ ಜೀವನದಲ್ಲಿ ಕಲಿಸಿಕೊಡುವಂತಹ ಪಾಠ ನಮ್ಮ ನಾಳೆಗಳಿಗೆ ದಾರಿದೀಪವಾಗುತ್ತದೆ. ಕನಸಿನ ಮೂಟೆಯನ್ನು ಹೊತ್ತುಕೊಂಡು ಅದನ್ನು ನನಸಾಗಿಸುವ ಛಲ ನಿಮ್ಮದಾಗಿದ್ದರೆ, ಬದುಕು ನಿಂತ ನೀರಾಗಿರದೇ ಹರಿಯುವ ಸಾಗರವಾಗಬೇಕೆಂಬ ಅನಿಸಿಕೆ ನಿಮ್ಮಲ್ಲಿದ್ದರೆ ಸೋಲನ್ನು ಸವಾಲು ಎಂದು ಪರಿಗಣಿಸಿ. ಚಿಂತೆ ಬಂದಾಗ ಚಿತೆ ಏರುವಷ್ಟು ಚಿಂತೆಯಲ್ಲಿ ಮುಳುಗಬೇಡಿ. ಒಂದು ಮಾತು ಮರೆಯದಿರಿ ಬಾಳು ಇರುವುದು ಬದುಕುವುದಕ್ಕೆ ಬೇಯುವುದಕ್ಕಲ್ಲ.

#1
ಸಾಧನೆ ಎಂಬ ಜೀವನ

#2
ಸರ್ಕಸ್ಸು

#3
ಮೋಜು

#4
ನಿಜಕ್ಕೂ ಹಾಸ್ಯಮಯ

#5
ಅಚ್ಚರಿಯ

#6
ಮೊಸಳೆಯಾಟ

#7
ನಿಜಕ್ಕೂ ಹಾಸ್ಯಮಯ

#8
ಮಜವೇ ಮಜ

#9
ಹೇಗಿದೆ

#10
ನೂತನ ಮಾದರಿ ಕಾರು

#11
ಮೋಜು

#12
ಹಾಸ್ಯಮಯ ಶೀರ್ಷಿಕೆ

#13
ನಿಜಕ್ಕೂ ನಗೆ ಉಕ್ಕಿಸುವಂತಿದೆ

#14
ಮಾನವನಾಟ

#15
ರೋಚಕ

#16
ಮೋಜುದಾಯಕ

#17
ಭಯಂಕರ

#18
ವಿನೋದ

#19
ಮೆಮ್ಸ್

#20
ಹಾಸ್ಯ ನೋಟ

#21
ಸಮಾನಾಂತರ

#22
ಚಿರತೆ

#23
ಹೊಸ ಪ್ರಯೋಗ

#24
ಮೋಜಿನ ಚಿತ್ರ

#25
ಅಜ್ಜಿಯ ಸಾಹಸ

#26
ಅವಾಂತರ

#27
ಸೆಲ್ಫೀ ಫೋಟೋ

#28
ವಾಹ್ ಕಾರೆಂದರೆ ಇದುವೇ

#29
ಮೋಜಿನ ಮನುಷ್ಯರು

#30
ವಿನೋದ ಮನುಷ್ಯರು

#31
ಏನಪ್ಪಾ ಇದು ಭಯಂಕರ ನೋಟ

#32
ವಿನೋದ ಮಯ

#33
ಫನ್ನೀ ಮನುಷ್ಯರು

#34
ನಿಜಕ್ಕೂ ವಿನೋದ

#35
ಫಜೀತಿ

#36
ಸ್ಪೈಡರ್ ಮ್ಯಾನ್ ಸರ್ಕಸ್

#37
ಭಯಂಕರ ನೋಟ

#38
ವಿನೋದಮಯ

#39
ಮಕ್ಕಳಾಟ

#40
ದೊಡ್ಡ ಶೂ

#41
ನಾಯಿಯ ಹುಟ್ಟುಹಬ್ಬ

#42
ಮಗುವಿನಾಟ

#43
ಫನ್ನೀ ಶೀರ್ಷಿಕೆ

#44
ಸೆಲ್ಫೀ ಮೋನಾಲಿಸಾ

#45
ವಿನೋದ

#46
ಅಬ್ಬಾ ಭಯಂಕರ ನಾಯಿ

#47
ಬೆಕ್ಕಿನಾಟ

#48
ಸೂಪರ್ ಕ್ಲಿಕ್

#49
ಹೇಗಿದೆ ಸವಾರಿ

#50
ಬಿಂಕದ ಸಿಂಗಾರಿ

#51
ಹೇಗಿದೆ

#52
ನಿಜಕ್ಕೂ ವಿನೋದಮಯ

#53
ಅಬ್ಬಾ ರೋಮಾಂಚನ

#54
ದೈತ್ಯ ನಾಯಿ

#55
ಸೂಪರ್ ಉಪಾಯ

#56
ಫನ್ನೀ ಮನೆಯ ನೋಟ

#57
ಅದ್ಭುತ

#58
ಕಾರಿನ ಹಾಸ್ಯಮಯ ನೋಟ

#59
ಸೂಪರ್ ನಾಯಿ

#60
ಅತ್ಯದ್ಭುತ

#61
ಹೇಗಿದೆ?

#62
ಬೆಕ್ಕಿನಾಟ

#63
ರೋಮಾಂಚನ

#64
ಮಗುವಿನ ಸಾಮರ್ಥ್ಯ

#65
ಬಾಸ್ಕೆಟ್ ಕಟ್ಟಡ


Click it and Unblock the Notifications