ದೃಶ್ಯಗಳ ಅನೂಹ್ಯ ನೋಟ ನಿಮ್ಮ ಕಣ್ಣು ತಣಿಸಲಿ
ನಮ್ಮ ಕಣ್ಣನ್ನು ಮನಸ್ಸನ್ನು ತಣಿಸುವಂತಹ ಹಲವಾರು ಅದ್ಭುತ ನೋಟಗಳು ಪ್ರಕೃತಿಯಲ್ಲಿವೆ. ಆ ನೋಟಗಳು ಇಂಥದ್ದೇ ಆಗಿರಬೇಕೆಂದೇನಿಲ್ಲ, ಹೀಗೆಯೇ ಇರಬೇಕೆಂದೇನಿಲ್ಲ. ನಮ್ಮ ಮನದ ಕುತೂಹಲಕ್ಕೆ ತಂಪನ್ನು ಬೀರುವಂತೆ ಆ ಚಿತ್ರಗಳ ತತ್ವ ಇದ್ದರೆ ಸಾಕು.
ಈ ಲೇಖನದಲ್ಲಿ ನಾವು ನೀಡಿರುವ ಚಿತ್ರಗಳೂ ಕೂಡ ನಿಮ್ಮ ಮನದ ಕೌತುಕವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವಂತಹವು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಸುಮ್ಮನೆ ಫನ್ನಿಗಾಗಿ ಕ್ಲಿಕ್ಕಿಸಿರುವ ಈ ಫೋಟೋಗಳು ನಮ್ಮ ಹುಬ್ಬನ್ನು ಮೇಲೇರುವಂತೆ, ಸಂಕುಚಿತಗೊಳ್ಳುವಂತೆ ಮಾಡುತ್ತದೆ. ಮುಖದಲ್ಲಿ ಮೃದು ಮಂದಹಾಸ ಗೋಚರವಾಗುವಂತೆ ಮಾಡುತ್ತದೆ.
ಹಾಗಿದ್ದರೆ ಈ ಚಿತ್ರಗಳಲ್ಲಿ ಅಡಗಿರುವ ವಿಶೇಷತೆ ಆದರೂ ಏನು? ಏಕೆ ಅದು ನಮ್ಮಲ್ಲಿ ಇಂತಹ ಭಾವ ಸ್ಫುರಣೆಯನ್ನು ಮಾಡುತ್ತವೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ ಅದಕ್ಕೆ ಸರಳವಾದ ಉತ್ತರವಾಗಿದೆ ಈ ಫೋಟೋಗಳು. ಹಾಗಿದ್ದರೆ ಬನ್ನಿ ಅವುಗಳನ್ನು ಆಸ್ವಾದಿಸಿ ನಿಮ್ಮ ಕುತೂಹಲವನ್ನು ತಣಿಸಿಕೊಳ್ಳಿ.

#1
ಈ ಬೆಡಗಿ ಕರಾಟೆಯಲ್ಲಿ ತನ್ನ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾಳೆ.

#2
ಈಕೆಗೆ ಹಲ್ಲುಜ್ಜಲು ಬ್ರಶ್ ಬೇಕೆಂದೇ ಇಲ್ಲ.

#3
ಈ ಸೂಪರ್ ಟಾಯ್ಲೆಟ್ ನೋಡಿ ನಿಮಗೇನನ್ನಿಸಿದೆ

#4
ಬೀರ್ ಬಾಟಲಿಯನ್ನು ತನ್ನ ಕೈಯಲ್ಲಿ ಹಿಡಿದಿರುವ ಈ ಮಗು ನಿಜಕ್ಕೂ ಪ್ರಚಂಡ.

#5
ತನ್ನ ಯಜಮಾನನೊಂದಿಗೆ ಕುಳಿತಿರುವ ಈ ನಾಯಿಯ ಭಂಗಿ ನಿಜಕ್ಕೂ ವಿನೋದಮಯವಾಗಿದೆ.

#6
ಈ ಬೆಡಗಿಯ ಸ್ಟೈಲ್ ನೋಡಿ ನಿಜಕ್ಕೂ ವಿನೋದಮಯವಾಗಿದೆ.

#7
ನೀವೂ ಈ ರೀತಿಯ ಸಾಹಸದಲ್ಲಿ ಆಸಕ್ತರಾಗಿರುವಿರಾ?

#8
ಕಲ್ಪನೆಯ ಬೆನ್ನ ಮೇಲೆ ಕುಳಿತು ಸವಾರಿ ಮಾಡುವುದು ಎಂದು ಇದಕ್ಕೆ ಹೇಳಿರಬೇಕಲ್ಲವೇ?

#9
ಈ ಹುಡುಗಿಯರು ಮೋಜಿನ ನಿದ್ದೆಯ ಸವಿಯನ್ನು ಅನುಭವಿಸುತ್ತಿದ್ದಾರೆ.

#10
ಬೆಕ್ಕಿನ ಸ್ಮೈಲಿ ಫೋಟೋವನ್ನು ತೆಗೆಯುತ್ತಿರುವ ಸುಂದರರು.

#11
ಸುತ್ತಲೂ ನೀರು ತುಂಬಿಕೊಂಡಿದ್ದರೂ ಈತ ಒರೆಸುವುದರಲ್ಲಿ ಮಜವನ್ನು ಪಡೆಯುತ್ತಿದ್ದಾನೆ.

#12
ನಮ್ಮ ಜೋಡಿ ಹೇಗಿದೆ ಎಂದು ಇವರು ಕೇಳುತ್ತಿರುವಂತಿದೆ.

#13
ಈ ರಸ್ತೆ ಎಷ್ಟು ಡಿಫರೆಂಟ್ ಆಗಿದೆ ಅಲ್ಲವೇ?

#14
ಈ ಪೂಲ್ ನಿಜಕ್ಕೂ ಸುಂದರವಾಗಿದೆ.

#15
ಈ ಅಳಿಲು ಮತ್ತು ಬಾಲಕನ ಪ್ರೀತಿ ನಿಜಕ್ಕೂ ಅದ್ಭುತವಾಗಿದೆ.

#16
ಈ ಕಾರು ನಿಜಕ್ಕೂ ಸೂಪರ್ ಆಗಿದೆ ತಾನೇ?

#17
ಈ ಇಬ್ಬರೂ ಬೆಸ್ಟ್ ಫ್ರೆಂಡ್ಸ್‌ಗಳು ಎಲ್ಲಿ ಫೋಟೋ ತೆಗೆಯುತ್ತಿದ್ದಾರೆ ನೋಡಿ.

#18
ಈ ಅಜ್ಜನ ಚಾಪಲವನ್ನು ನೋಡಿ

#19
ನಾನೂ ಒಬ್ಬ ಸೂಪರ್ ಮ್ಯಾನ್ ಎಂದು ಈತ ಪೋಸು ಕೊಡುತ್ತಿದ್ದಾನೆ.

#20
ಇವರಿಬ್ಬರೂ ಬೈಕ್‌ನಲ್ಲಿ ಸಾಹಸ ಮಾಡುತ್ತಿರುವುದನ್ನು ನೋಡಿ.

#21
ತನ್ನ ಮೊಬೈಲ್ ಚಾರ್ಜ್ ಮಾಡಿಕೊಂಡು ಪೋಟೋ ವೀಕ್ಷಿಸುತ್ತಿರುವಂತೆ ನಾಟಕವಾಡುತ್ತಿರುವ ಚಾಲಾಕಿ ಹುಡುಗಿ

#22
ಈ ವ್ಯಕ್ತಿ ನಿಷೇಧಿತ ಸ್ಥಳದಲ್ಲಿ ಮಲಗಿರುವ ಭಂಗಿ ನೋಡಿ.

#23
ಈತ ಚೈನಾ ಭಾಷೆಯಲ್ಲಿ ಹೇಳಿಕೆ ನೀಡುತ್ತಿದ್ದಾನೆ.

#24
ಇವರೊಂದಿಗೆ ನಾಯಿ ಕೂಡ ಸವಾರಿ ಮಜವನ್ನು ಅನುಭವಿಸುತ್ತಿದೆ.

#25
ಈತ ಬೈಕ್‌ನಲ್ಲಿ ಮೋಜಿನಾಟವನ್ನು ಆಡುತ್ತಿದ್ದಾನೆ.

#26
ಇಷ್ಟು ಎತ್ತರದಲ್ಲಿ ಸಂಚರಿಸುತ್ತಿರುವ ಇವರು ಈ ರೀತಿ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

#27
ಇಷ್ಟುದ್ದದ ಕೊಳವೆಯನ್ನು ನೀವು ನೋಡಿರಲು ಸಾಧ್ಯವೇ ಇಲ್ಲ.

#28
ಈ ಸಿಂಬಲ್ ಏನಿರಬಹುದು?

#29
ಈ ಬೆಕ್ಕು ಬಣ್ಣದಲ್ಲಿ ಆಟವಾಡಿ ಬಂದಿದೆ.

#30
ನಿಜಕ್ಕೂ ಹಾವಿನ ಜಡೆ ಎಂದರೆ ಇದುವೇ ಏನಂತೀರಾ?

#31
ಈ ಪ್ರಶ್ನೆಯನ್ನು ಈ ಮೂವರೂ ಒಡ್ಡುತ್ತಿರುವಂತಿದೆ.

#32
ಪ್ರವಾಹದಲ್ಲಿ ಮುಳುಗಿರುವ ಮನೆಯಲ್ಲಿ ಇವರೀರ್ವರೂ ಸಂಗೀತದ ಮಜವನ್ನು ಅನುಭವಿಸುತ್ತಿದ್ದಾರೆ.

#33
ಈಕೆ ಸುಂದರಿ ಎಬುದನ್ನು ನೀವು ಅಂಗೀಕರಿಸುತ್ತೀರಾ?

#34
ಈ ಸೈನಿಕ ರೊಬೋಟ್ ಮಾದರಿಯಲ್ಲಿದ್ದಾನೆ.

#35
ನೀರಿನಲ್ಲಿ ಈಜುತ್ತಿರುವ ಈತ ಆಮೆಯೊಂದಿಗೆ ಸಂಭಾಷಣೆಯಲ್ಲಿ ನಿರತನಾಗಿದ್ದಾನೆ.

#36
ಈತ ಮೊಸಳೆಯಲ್ಲಿ ಹೀಗೆ ಕೇಳುತ್ತಿದ್ದಾನೊ?

#37
ಈ ಪ್ರಶ್ನೆ ಪತ್ರಿಕೆಯಲ್ಲಿರುವ ಉತ್ತರ ನಿಜಕ್ಕೂ ಫನ್ನಿಯಾಗಿದೆ ಅಲ್ಲವೇ?

#38
ರಟ್ಟಿನಿಂದ ನಿರ್ಮಿಸಿದ ಈ ರೋಬೋಟ್ ಸುಂದರವಾಗಿದೆ

#39
ನಿಜಕ್ಕೂ ಇದು ಕೇಕ್ ಗೊತ್ತೇ?

#40
ತನ್ನ ಯಜಮಾನಿ ಏನು ಮಾಡುತ್ತಿದ್ದಾಳೆ ಎಂಬುದು ಕೂಡ ಈ ಬೆಕ್ಕಿಗೆ ಗೊತ್ತಿಲ್ಲ.

#41
ಈಕೆ ಸಂತಸದಿಂದ ಕುಣಿಯುತ್ತಿರುವುದು ಏತಕ್ಕಾಗಿರಬಹುದು?

#42
ನನ್ನ ಬೆಕ್ಕು ನಾನು ಸೆಲ್ಫೀ ಫೋಟೋ ತೆಗೆದಾಗ.

#43
ಈ ವ್ಯವಸ್ಥೆಯನ್ನು ನೀವೂ ಟ್ರೈ ಮಾಡಬಹುದು

#44
ಈ ಶೀರ್ಷಿಕೆಯನ್ನು ಓದಿದಾಗ ನಿಜಕ್ಕೂ ಭಯವಾಗುತ್ತದೆ ಅಲ್ಲವೇ?

#45
ಇಲ್ಲೇನೋ ದಾಂಧಲೆ ಉಂಟಾದಂತೆ ತೋರುತ್ತಿದೆ ಅಲ್ಲವೇ?

#46
ಈ ಚಿತ್ರ ನಿಜಕ್ಕೂ ವಿನೋದಮಯವಾಗಿದೆ.

#47
ಈತ ನಿಜಕ್ಕೂ ಪ್ರಚಂಡ ಫೋಟೋಗ್ರಾಫರ್ ತಾನೇ?

#48
ಈತ ತನ್ನ ಬೈಕಲ್ಲಿ ಕೊಂಡೊಯ್ಯುತ್ತಿರುವ ದೃಶ್ಯ ಸೂಪರ್ ಆಗಿದೆ ಅಲ್ಲವೇ?

#49
ಹೀಗೆಂದು ಈತ ತೋರಿಸಿಕೊಡುತ್ತಿದ್ದಾನಾ?

#50
ಈ ಗಂಡಸಿನ ಕಣ್ಣು ಬೆರೆಲ್ಲೋ ನೋಟ ಬೀರಿದಂತಿದೆ.

#51
ನಿಜಕ್ಕೂ ಶೀರ್ಷಿಕೆಗೂ ಚಿತ್ರಕ್ಕೂ ಸಮಾನ ಮ್ಯಾಚಿಂಗ್.

#52
ಮುದಿ ಚಪಲ ಎನ್ನುವುದು ಇದಕ್ಕೆ ಆಗಿರಬಹುದು.

#53
ಈತನ ಕುತೂಹಲಕ್ಕೆ ಏನೆನ್ನೋಣ?

#54
ನಿಜಕ್ಕೂ ಇದು ಸೂರ್ ಗಡ್ಡ ತಾನೇ?

#55
ಈ ಡಬ್ಬದೊಳಗೂ ಊಟದ ಮಜವನ್ನು ಸವಿಯುತ್ತಿರುವ ಇವರಿಬ್ಬರೂ ಗ್ರೇಟ್ ತಾನೇ?

#56
ಈತನ ಮಳ್ಳಾಟಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ.

#57
ಈ ದೃಶ್ಯ ಸೂಪರ್ ಆಗಿದೆ ಅಲ್ಲವೇ?

#58
ಈತ ನೀರಿಗೆ ಹಾರುತ್ತಿರುವ ದೃಶ್ಯವನ್ನು ನೋಡಿ.

#59
ಹುಡುಗನ ಆಟ ಸಂಚಕಾರವಾಗುಂತಿದೆ.

#60
ನಿಜಕ್ಕೂ ಉಯ್ಯಾಲೆ ತುಂಡಾದಾಗ ತರಲೆ ಆಟ ಎಂದೆನಿಸಿಕೊಳ್ಳುತ್ತದೆ.


Click it and Unblock the Notifications