Subscribe to Gizbot

ಮಾತು ಕೃತಿಯ ಮೇಳೈಸುವಿಕೆ ಈ ಚಿತ್ರಗಳು

Written By:

ಮಾತಿನಲ್ಲಿ ಹೇಳಲಾಗದ್ದನ್ನು ಒಮ್ಮೊಮ್ಮೆ ಕೃತಿಯಲ್ಲಿ ಮಾಡಿ ತೋರಿಸಬೇಕಾಗುತ್ತದೆ. ಇನ್ನು ಕೆಲವರಿಗೆ ಮಾತು ಕೃತಿಯೂ ಅಗತ್ಯವಾಗಿರುತ್ತದೆ. ಅದನ್ನೇ ಸೃಷ್ಟಿಯ ವೈಚಿತ್ರ್ಯ ಎಂದು ಕರೆಯಲಾಗುತ್ತದೆ.

ಮಾನವನ ಗುಣಗಳು ಒಂದೇ ರೀತಿಯದ್ದಾಗಿರಬೇಕೆಂದೇನಿಲ್ಲ ಸ್ವಭಾವ ಹಾಗೂ ಪರಿಸರಕ್ಕನುಗುಣವಾಗಿ ಅದು ಬದಲಾಗುತ್ತಿರುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಚಿತ್ರಗಳು ಖಂಡಿತ ನಿಮಗೆ ರಸಗವಳವನ್ನೇ ಉಣಿಸುವಂಥದ್ದು.

ಬನ್ನಿ ಈ ಚಿತ್ರಗಳೂ ನಿಮ್ಮ ಮಾತು ಕೃತಿಯನ್ನು ಅಭಿವ್ಯಕ್ತಿಸುವಂಥದ್ದು. ಇಂತಹ ಇನ್ನಷ್ಟು ದೃಶ್ಯ ಸುಂದರತೆಗಳನ್ನು ನಮ್ಮ ಓದುಗರಿಗಾಗಿ ನಾವಿಲ್ಲಿ ನೀಡುತ್ತಿದ್ದೇವೆ. ಅದನ್ನು ಆಸ್ವಾದಿಸುವುದು ಮಾತ್ರ ನಿಮ್ಮ ಕೈಯಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಂಗಸಿನ ಪರಾಕ್ರಮ

#1

ಈ ಹೆಂಗಸು ಮಾಡುತ್ತಿರುವ ಪರಾಕ್ರಮವನ್ನು ನೋಡಿ ನಿಮ್ಮ ಮುಖದಲ್ಲೂ ನಗು ಬಾರದಿರದು.

ಎಂಥಾ ನಿದ್ದೆ

#2

ಈ ರೀತಿಯೂ ನಿದ್ದೆ ಮಾಡುವವರನ್ನು ನೀವು ನೋಡಿರುವಿರಾ???

ಅಬ್ಬಾ! ಭಯಂಕರ

#3

ಈ ಚಿತ್ರ ಖಂಡಿತ ಭಯವನ್ನು ಉಂಟು ಮಾಡುವಂತಿದೆ...

ಸುಂದರಿಯ ಚುಂಬನ

#4

ಈ ಸುಂದರಿಗೆ ಮೃಗದ ಕೆತ್ತನೆಗೆ ಮುತ್ತಿಕ್ಕುವ ಆಸೆ ಇರುವಂತೆ ತೋರುತ್ತಿದೆ.

ಏನೀ ಅವತಾರ!

#5

ಹುಡಿಗಿಯ ಧಿರಿಸಿನಲ್ಲಿ ಈ ಹುಡುಗ ಹುಚ್ಚಾಟವಾಡುತ್ತಿದ್ದಾನೆ

ನಿದ್ದೆಯ ಪರಿ

#6

ಹೀಗೂ ನಿದ್ದೆ ಮಾಡುವವರಿದ್ದಾರೆ ನಿಮಗೆ ಗೊತ್ತೇ?

ಏನು ಹೆದರಿಕೆಯೇ

#7

ಈ ಗಗನ ಸಖಿ ಹೆದರಿಕೆ ಉಂಟು ಮಾಡುವಂತೆ ಗನ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ.

ಶೀರ್ಷಿಕೆ ಗಮನಿಸಿ

#8

ಚಿತ್ರದಲ್ಲಿರುವ ಶೀರ್ಷಿಕೆ ಗಮನಿಸಿ ನಗು ತರಿಸುವಂತಿದೆ.

ಗಾಳಿಯಲ್ಲಿ ತೇಲಾಟ

#9

ಈ ಮನುಷ್ಯ ಗಾಳಿಯಲ್ಲಿ ತೇಲುತ್ತಿರುವಂತೆ ಕಂಡು ಬರುತ್ತಿದೆ.

ಬೈಕ್ ಪ್ರಯಾಣ

#10

ತುಂಬಿ ಹರಿಯುತ್ತಿರುವ ನೀರಿನಲ್ಲೂ ಬೈಕ್ ಪ್ರಯಾಣ ಮಜವಾಗಿದೆ.

ಆನೆಯ ಮೇಲಾಟ

#11

ಆನೆಯ ಮೇಲೆ ರಕ್ಷಣೆ ಪಡೆದಿರುವವರು

ಅಬ್ಬಾ ಶಕ್ತಿವಂತ

#12

ಇವನು ನಿಜಕ್ಕೂ ಶಕ್ತಿವಂತನೇ

ಮೆತ್ತನೆ ತಲೆದಿಂಬು

#13

ಈ ಮಗು ಮಲಗಿರುವ ತಲೆದಿಂಬು ನಿಜಕ್ಕೂ ಭಯಾನಕವಾಗಿದೆ.

ಚಾಣಾಕ್ಷತನ

#14

ಬೈಕ್ ಗೆ ಕೀಲಿ ಹಾಕಿ ಭದ್ರಪಡಿಸಿದ್ದಾರೆ.

ಜೋಡಿ ಪ್ರಯಾಣ

#15

ಈ ಜೋಡಿ ಪ್ರಯಾಣ ಮಜವಾಗಿದೆ ಅಲ್ಲವೇ

ಪೋರನ ಸಾಮರ್ಥ್ಯ

#16

ಈ ಪೋರ ಅಸಾಮಾನ್ಯ ಎಂದು ನಿಮಗನಿಸುತ್ತಿದೆಯೇ?

ಫ್ಲರ್ಟಿಂಗ್ ಬಾಯ್

#17

ಈ ಹುಡುಗ ಹೇಗೆ ತನ್ನ ಕಾರ್ಯ ಸಾಧಿಸುತ್ತಿದ್ದಾನೆ

ಪುತ್ಥಳಿಯನ್ನು ಬಿಡಲಿಲ್ಲ

#18

ಈ ಸುಂದರಿ ಪುತ್ಥಳಿಯನ್ನು ಈ ಪೋರ ಬಿಡಲಿಲ್ಲ

ಹೊಸ ವಾಹನ

#19

ಈ ರೀತಿ ನಿಮಗೂ ಟ್ರೈ ಮಾಡಬಹುದು.

ಕಂಪ್ಯೂಟರ್ ನೋಡಾಟ

#20

ಈ ಪರಿಯ ಕಂಪ್ಯೂಟರ್ ವೀಕ್ಷಣೆಯನ್ನು ನೀವು ನೋಡಿರುವಿರಾ?

ಟ್ರ್ಯಾಲಿಯ ಬಳಕೆ

#21

ಟ್ರ್ಯಾಲಿಯನ್ನು ಹೀಗೂ ಬಳಸಬಹುದು ಮಜವಾಗಿದೆ ಅಲ್ಲವೇ???

ಈ ಪೋರರು ನೋಡುತ್ತಿರುವುದು ಏನು

#22

ಈ ಪೋರರು ನೋಡುತ್ತಿರುವುದು ಏನನ್ನು ಎಂಬುದು ನಿಮಗೆ ಗೊತ್ತೇ???

ಹೊಸ ವಿಧಾನ

#23

ಕಂಪ್ಯೂಟರ್ ಅನ್ನು ಬಿಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ ಈ ನೋಟ.

ಹೊಸ ಮೊಬೈಲ್

#24

ಹೀಗಿರುವ ಮೊಬೈಲ್ ಅನ್ನು ನೀವು ನೋಡಿದ್ದೀರಾ

ಗಾಲ್ಫ ಆಟ

#25

ಹೀಗೂ ಗಾಲ್ಫ್ ಆಡಬಹುದು ನಿಮಗೆ ಗೊತ್ತೇ?

ಹೊಸ ಕೆಟೆಲ್

#26

ಈ ಕೆಟೆಲ್ ನಿಜಕ್ಕೂ ಬೆರಗನ್ನು ಉಂಟು ಮಾಡುವಂತಿದೆ ಅಲ್ಲವೇ

ಕೋಕ್ ಕುಡಿ

#27

ನೀವು ಹೀಗೆ ಕೋಕ್ ಕುಡಿದು ನೋಡಿ

ಕಣ್ಣಾ ಮುಚ್ಚೆ ಆಟ

#28

ಇವರು ಕಣ್ಣಾ ಮುಚ್ಚೆ ಗಾಡೆ ಗೂಡೆ ಆಟವನ್ನು ಆಡುತ್ತಿದ್ದಾರೆ.

ಹೊಸ ಬರ್ಗರ್

#29

ಈ ಬರ್ಗರ್ ಅನ್ನು ನೀವು ನೋಡಿರುವಿರಾ?

ಲ್ಯಾಪ್ ಟಾಪ್ ವಿಶೇಷತೆ

#30

ಈ ಲ್ಯಾಪ್ ಟಾಪ್ ವಿಶೇಷವಾಗಿದೆ ಅಲ್ಲವೇ

ನಾಯಿಯ ಟ್ಯಾಟೂ

#31

ನಾಯಿ ಕೂಡ ಟ್ಯಾಟೂ ಹಾಕಿಸಿಕೊಂಡಂತಿದೆ.

ಇಲ್ಲೇನೋ ವಿಶೇಷತೆ ಇದೆ

#32

ಈ ಚಿತ್ರದಲ್ಲಿ ಕಾಣುತ್ತಿರುವ ವಿಶೇಷತೆಯನ್ನು ಮಾತ್ರ ಗಮನಿಸಿ

ಟಿವಿ ನೋಡಿ ಮಜಾ ಮಾಡಿ

#33

ನಡು ರಸ್ತೆಯಲ್ಲೂ ಟಿವಿ ನೋಡುವ ಆಟ ನಿಜಕ್ಕೂ ಚಮತ್ಕಾರಿ

ಆಮ್ಲಜನಕ ಸೇವನೆ

#34

ಹೀಗಿರುವ ಆಮ್ಲಜನಕವನ್ನು ನೀವು ನೋಡಿರುವಿರಾ

ತ್ರಿಚಕ್ರ ವಾಹನ

#35

ಈ ತ್ರಿಚಕ್ರ ವಾಹನದ ಆಟವನ್ನು ನೋಡಿ

ಭಲೇ ಜಾಣತನ

#36

ಇದನ್ನು ನಿಜವಾಗಿಯೂ ಜಾಣತನ ಎಂದೇ ಕರೆಯಬಹುದು.

ಸೂಕ್ಷ್ಮ ಗಮನಿಸುವಿಕೆ

#37

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನಿಮಗೆ ಅರಿವಾಗುತ್ತದೆ.

ಮೋಜುದಾಯಕ

#38

ಈ ಚಿತ್ರ ಆಡಿನ ಹಾರಾಟದ ಮೋಜನ್ನು ನೀಡಿದೆ.

ನನ್ನ ಗಾಲ್ಫ್ ಆಟ

#39

ನಾನು ಗಾಲ್ಫ್ ಆಡುತ್ತೇನೆ.

ಬಿಸಿ ಬಿಸಿ ಆಮ್ಲೇಟ್

#40

ಬಿಸಿ ಬಿಸಿ ಆಮ್ಲೇಟ್ ನಿಮಗೆ ಬೇಕೇ???

ಮೊಬೈಲ್ ಬಿಡೆನು

#41

ಏನು ಮಾಡುತ್ತಿದ್ದರೂ ಮೊಬೈಲ್ ಬಿಡೆನು ಎಂಬುದಕ್ಕೆ ಇದು ಸಾಕ್ಷಿ.

ಕೇಶ ಶೃಂಗಾರ

#42

ಈ ಕೇಶ ಶೃಂಗಾರ ಮೋಜಾಗಿದೆ.

ಸವಾರಿ

#43

ಈಕೆ ಕುದುರೆ ಎಂದು ಹಸುವನ್ನು ಏರುತ್ತಿದ್ದಾಳೆ.

ಭೂರೀ ಭೋಜನ

#44

ಇಂತಹ ಸ್ವಾದಿಷ್ಟ ಊಟ ನಿಮಗೂ ದೊರೆಯಲಿ ಏನನ್ನುತ್ತೀರಿ???

ನೀರೆಯ ಹಾವಿನಾಟ

#45

ಈ ನೀರೆ ಹಾವಿನೊಂದಿಗೆ ಸೆಣಸಾಡುತ್ತಿರುವುದು ವಿಚಿತ್ರವಾಗಿದೆ...

ಸಸ್ಯಾಹಾರ ಮಾಂಸಾಹಾ

#46

ಸಸ್ಯಾಹಾರದೊಂದಿಗೆ ಮಾಂಸಾಹಾರ ಕೂಡ ನಿಮಗಾಗಿ...

ಸೆಲ್ಫೀ ಫೋಟೋ

#47

ಈ ಸೆಲ್ಫೀ ಫೋಟೋ ನೋಡಿ...

ಮೀನು ಸಾಗಾಣೆ

#48

ಭಾರೀ ಗಾತ್ರದ ಮೀನನ್ನು ಸಾಗಿಸುತ್ತಿರುವುದು ನೋಡಿ

ಹಾವಿಗೆ ಚುಂಬನ

#49

ಹಾವನ್ನೇ ಚುಂಬಿಸುತ್ತಿರುವ ದಿಟ್ಟೆ

ನನ್ನ ಧೈರ್ಯ ನೋಡಿ

#50

ನನ್ನ ಧೈರ್ಯವನ್ನು ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot