ಫೇಸ್ ಬುಕ್, ಟ್ವಿಟರ್ ನಲ್ಲಿ ಯಾರ್ ಏನೇನ್ ಅಂದ್ರು? ಇಲ್ನೋಡಿ
oi
-Varun
By Varun

ಟಾಪ್ಸಿ.ಕಾಂಎನ್ನುವುದು ಸಾಮಾಜಿಕ ಜಾಲ ತಾಣಗಳಿಗೆ ಮೀಸಲಾಗಿರುವ ಶೋಧ ತಾಣ. ಫೇಸ್‌ಬುಕ್, ಟ್ವಿಟರ್, ಲಿಂಕ್ಡ್‌ಇನ್ ಸೇರಿದಂತೆ ಇತರೆ ಸಾಮಾಜಿಕ ಸಂವಹನ ತಾಣಗಳಲ್ಲಿನ ಬಳಕೆದಾರರ ಡಾಟಾವನ್ನಈ ತಾಣದಲ್ಲಿ ಹುಡುಕಬಹುದು.
ಉದಾಹರಣಗೆ ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಎಂಬ ವಿಷಯ ಗೊತ್ತಾದಾಗ ಇತರ ಕ್ರಿಕೆಟಿಗರು ಟ್ವಿಟರ್‌ನಲ್ಲಿ ಮಾಡಿದ ಟ್ವೀಟ್ ಏನಿರಬಹುದು ಎನ್ನುವ ಕುತೂಹಲವೇ? ಟಾಪ್ಸಿ ಮೂಲಕ ಇದನ್ನು ಸುಲಭವಾಗಿ ಹುಡುಕಬಹುದು. ಪಠ್ಯ ಮಾತ್ರವಲ್ಲ, ಚಿತ್ರ, ವಿಡಿಯೊ ತುಣುಕುಗಳನ್ನೂ ಹುಡುಕಿ ಕೊಡುತ್ತದೆ.
ಟ್ವಿಟರ್‌ನಲ್ಲಿರುವ ಹಳೆಯ ಪೋಸ್ಟ್‌ಗಳನ್ನು ಸರ್ಚ್ ಮಾಡಿದಾಗ ಅದಕ್ಕೆ ಸಂಬಂಧಪಟ್ಟ ಹೆಚ್ಚುವರಿ ಮಾಹಿತಿ, ಸಂಪರ್ಕ ಕೊಂಡಿ ಹುಡುಕಿ ಕೊಡುವುದೂ ಈ ತಾಣದ ಕೆಲಸ. ಪ್ರತಿ ತಿಂಗಳು ಈ ತಾಣದಲ್ಲಿ ಸುಮಾರು 50 ಕೋಟಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಜಾಲಾಡಲಾಗುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications