Home
ಸುದ್ದಿಜಾಲ

ನಿಮ್ಮನ್ನು ಖುಷಿ ಪಡಿಸುವ ಫೋಟೋಗಳಿವು

By Shwetha

ಮನುಷ್ಯನ ಜೀವನದಲ್ಲಿ ಮೋಜು ಎಂಬುದು ಅತಿ ಮುಖ್ಯವಾದುದು. ನೀರಸವಾಗಿರುವ ಬಾಳು ಸದಾ ಗೋಳಿನಿಂದ ಕೂಡಿರುತ್ತದೆ. ಪ್ರೀತಿ ಸಂತಸ ಜೀವನದಲ್ಲಿ ಹೇಗೆ ಅವಶ್ಯಕವೋ ಅಂತೆಯೇ ಜೀವನದಲ್ಲಿ ಮೋಜು ಅತಿ ಮುಖ್ಯವಾದುದು.

ನಮಗೆ ಜೀವನದಲ್ಲಿ ಸಂತಸವನ್ನುಂಟು ಮಾಡುವುದು ಇಂಥದ್ದೇ ಎಂದಾಗಿರಬೇಕಿಲ್ಲ. ಕೆಲವೊಂದು ಚಿತ್ರಗಳು, ಸಂದರ್ಭಗಳು, ಸನ್ನಿವೇಶಗಳು ಜೀವನದಲ್ಲಿ ಖುಷಿಯನ್ನು ತಂದುಕೊಡುತ್ತದೆ. ಇಲ್ಲಿ ನಾವು ನೀಡಿರುವ ಚಿತ್ರಗಳು ಇಂಥದ್ದೇ ಒಂದು ಖುಷಿಯನ್ನು ನಿಮ್ಮ ಜೀವನದಲ್ಲಿ ತರುವಂಥದ್ದು. ಎಲ್ಲಾ ಚಿಂತೆಗಳನ್ನು ದೂರ ಮಾಡಿ ಈ ಚಿತ್ರಗಳನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಂಡು ಬೇಸರವನ್ನು ಕಳೆಯಿರಿ.

#1

#1

ಹೀಗೂ ಮಜವನ್ನು ಅನುಭವಿಸುವವರು ಇದ್ದಾರೆ ಸ್ವಾಮೀ!

#2

#2

ಆರಾಮವೇ ವಿರಾಮ ಎಂಬಂತೆ ಬೆಕ್ಕಿನ ಮರಿ ಪವಡಿಸಿದೆ.

#3

#3

ಈ ಆಸನದ ಬಗ್ಗೆ ನಿಮಗೆ ತಿಳಿದಿದೆಯೇ?

#4

#4

ಇಂತಹ ಉಪಾಯವನ್ನು ನೀವೂ ಟ್ರೈ ಮಾಡಬಹುದು.

#5

#5

ಒಳಗೆ ಏನಿರಬಹುದು ಎಂಬ ಕುತೂಹಲವನ್ನು ಇಲ್ಲಿ ಕಾಣಬಹುದು.

#6

#6

ಅಪಘಾತವಾದ ವಾಹನದ ದುಸ್ಥಿತಿಯನ್ನು ನೋಡಿ.

#7

#7

ದೊಡ್ಡವರು ಒಮ್ಮೊಮ್ಮೆ ಚಿಕ್ಕವರಂತೆ ನಡೆದುಕೊಳ್ಳುತ್ತಾರೆ ನೋಡಿ.

#8

#8

ಅಯ್ಯೋ ನಾ ಸತ್ತೆ ಎಂಬಂತ ಉದ್ಗಾರ ಕೇಳಿಬರುವಂತಿದೆ.

#9

#9

ಬೆಕ್ಕು ಪಂಜರದೊಳಗಿರುವ ನಾಯಿಗಳನ್ನು ನೋಡಿ ಮರುಕಪಡುವಂತಿದೆ.

#10

#10

ಈ ವಾಹನ ಸೂಪರ್ ಆಗಿದೆ.

#11

#11

ತನ್ನ ಪ್ರೀತಿಯನ್ನು ಎಮ್ಮೆ ತೋರ್ಪಡಿಸುತ್ತಿರುವುದು.

#12

#12

ಇದೊಂದು ಸುಂದರ ದೃಶ್ಯ ಸೆರೆಯಾಗಿದೆ.

#13

#13

ನಿಜವಾಗಿಯೂ ಕ್ಯಾಮೆರಾ ಕೈ ಚಳಕ ಇಲ್ಲಿ ಚೆನ್ನಾಗಿ ಮೂಡಿ ಬಂದಿದೆ.

#14

#14

ತನ್ನ ನೆರಳೇ ಬೆಕ್ಕಿಗೆ ಹೆದರಿಕೆ ಹುಟ್ಟಿಸುವಂತೆ ಮಾಡಿದೆ.

#15

#15

ಹೊಸದಾಗಿ ಗೇಮ್ ಆಡುವ ರೀತಿ ಇದಾಗಿದೆ.

#16

#16

ಕುಳಿತುಕೊಳ್ಳಲು ಬೇರೆ ಉಪಾಯ ಇಲ್ಲದಾಗ ಹೀಗೇನೇ ಮಾಡಬೇಕು.

#17

#17

ಇಂಜೆಕ್ಷನ್ ತೆಗೆದುಕೊಳ್ಳುವಾಗ ಈ ಉದ್ಗಾರ ಎಲ್ಲರ ಬಾಯಲ್ಲೂ ಬರುತ್ತದೆ.

#18

#18

ಇಂತಹ ಭರ್ಜರಿ ಮೀನನ್ನು ಪಡೆದವನೇ ಅದೃಷ್ಟವಂತ.

#19

#19

ಈತ ಫೋನ್ ನಲ್ಲಿ ಮಾತನಾಡುತ್ತಲೇ ಸರ್ಕಸ್ ಮಾಡುತ್ತಿದ್ದಾನೆ.

#20

#20

ಈ ರೀತಿಯ ಮದುವೆ ಏನೋ ವಿಚಿತ್ರವಾಗಿದೆ

#21

#21

ಏನಾದರೂ ಪರೀಕ್ಷಿಸುವ ಮುನ್ನವೇ ಈ ಗೋಳಾಟ ರೋಗಿಯ ಬಾಯಲ್ಲಿ ಬಂದರೆ ವೈದ್ಯರು ಕಕ್ಕಾಬಿಕ್ಕಿಯಾಗುತ್ತಾರೆ.

#22

#22

ಸೈಕಲ್ ಏರಿಕೊಂಡೇ ಅಡುಗೆ ಮಾಡುವ ಹೊಸ ಪರಿ.

#23

#23

ನಿಮಗೆ ಗೊತ್ತೇ ಹೀಗೂ ಜ್ಯೂಸ್ ಕುಡಿಯಬಹುದೆಂದು.

#24

#24

ಈ ಮಾದರಿಯ ನೆಕ್ಲೇಸ್ ಅನ್ನು ನೀವು ನೋಡಿರುವಿರಾ?

#25

#25

ಈ ಗ್ರೂಪ್ ಫೋಟೋವನ್ನು ನೀವೆಲ್ಲಿಯಾದರೂ ನೋಡಿರುವಿರಾ?

#26

#26

ಚಲಿಸುತ್ತಿರುವ ಗಾಡಿಯಿಂದ ಹಠಾತ್ತಾಗಿ ಡೋರ್ ಕಳಚಿದರೆ ಏನಾಗಬಹುದು?

#27

#27

ಈ ಹುಡುಗ ಅದಲು ಬದಲಾಗಿ ಚಪ್ಪಲಿಗಳನ್ನು ಧರಿಸಿದ್ದಾನೆ

#28

#28

ನಾವೂ ಪರೀಕ್ಷೆ ನಡೆಸಿ ವಿಜ್ಞಾನಿಗಳಾಗುತ್ತಿದ್ದೇವೆ!

#29

#29

ಈ ರೀತಿಯ ಶಿಕ್ಷಣ ಕ್ರಮವನ್ನು ನೀವು ನೋಡಿರುವಿರಾ?

#30

#30

ಮಹಿಳಾ ಫುಟ್ಬಾಲ್ ಆಟವನ್ನು ನೋಡಿ

#31

#31

ಈ ಬಗೆಯ ಹುಚ್ಚಾಟವನ್ನು ನೀವೂ ಗಮನಿಸಿ.

#32

#32

ಈ ವೇಶ ಅದಲು ಬದಲಾದಾಗ ನೋಡುವ ದೃಶ್ಯವೇ ಬೇರೆಯಾಗುತ್ತದೆ.

#33

#33

ಮಳೆಗಾಲದಲ್ಲಿ ನಿಮಗೆ ಹೀಗೂ ಹೋಗಬಹುದು.

#34

#34

ನನಗೆ ಇದು ಒಳ್ಳೆಯ ಸೋಫಾ ಆಗಿದೆ.

#35

#35

ಈ ರೀತಿಯ ಹೊಸ ಹುಲ್ಲಿನ ಗಾಡಿಯನ್ನು ನೀವು ನೋಡಿರುವಿರಾ?

#36

#36

ಇಂತಹ ನಿದ್ದೆ ಎಲ್ಲರಿಗೂ ಬರಲೇಬೇಕು.

#37

#37

ಮಾಡರ್ನ್ ಶವರ್ ನೋಡಿ ನಿಮಗೂ ಖುಷಿಯಾಯಿತೇ?

#38

#38

ಕೋಣವು ಆನೆಯಾದಾಗ ಹೀಗೆ ಕಾಣಬಹುದು.

#39

#39

21ನೇ ಶತಮಾನಕ್ಕೆ ಹೀಗೆ ಸಂಭವಿಸಿದರೂ ಆಶ್ಚರ್ಯವಿಲ್ಲ.

#40

#40

ಆಟದಲ್ಲಿ ತಲ್ಲೀನವಾದಾಗ ಹೀಗೂ ಸಂಭವಿಸಬಹುದು.

#41

#41

ಮೀನಿನ ಉದ್ಗಾರವನ್ನು ಇಲ್ಲಿ ನೋಡಿ.

#42

#42

ಪೋಲೀಸ್ ಶಾಪಿಂಗ್ ನಲ್ಲಿ ನಿರತರಾಗಿದ್ದಾರೆ.

#43

#43

ನಾವು ಜೊತೆಯಾಗಿ ಸೆಲ್ಫೀ ಫೋಟೋ ತೆಗೆಸುವ...

#44

#44

ನಾಯಿಗೆ ಬೆಕ್ಕು ರೋಪ್ ಹಾಕಿದೆ

#45

#45

ಈ ಬಗೆಯ ಹೊಸ ಲಿಪ್‌ಸ್ಟಿಕ್ ಅನ್ನು ನೋಡಿರುವಿರಾ?

#46

#46

ಎಲ್ಲಿ ನೋಡಿದರೂ ಟ್ರಾಫಿಕ್ ಅಂದರೆ ಹೀಗೆ ತಾನೇ ಆಗುವುದು.

#47

#47

ಇದು ನಿಜಕ್ಕೂ ಭಯಂಕರ ಅಲ್ಲವೇ?

#48

#48

ಇಲ್ಲೂ ಲೈನ್ ಹಾಕುತ್ತಿರುವುದನ್ನು ನೋಡಿ.

#49

#49

ನನ್ನ ಸವಾರಿ ಮಜವಾಗಿದೆ ಅಲ್ಲವೇ?

#50

#50

ಈತ ಕೈ ಹಿಡಿದುಕೊಳ್ಳುವುದಾದರೂ ಎಲ್ಲಿ?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+