Home
ಸುದ್ದಿಜಾಲ

ಸೋಲಿಟೇರ್ ಆಟ ಇನ್ನು ವಿಂಡೋಸ್ 10 ನಲ್ಲೂ

By Shwetha

25 ವರ್ಷಗಳ ಹಿಂದೆ ಸೋಲಿಟೇರ್ ವಿಂಡೋಸ್‌ನಲ್ಲಿ ಸ್ಥಾಪನೆಯಾಯಿತು. ಇದನ್ನು ಆಚರಿಸುವುದಕ್ಕಾಗಿ ಉತ್ತಮವಾಗಿ ಆಡುವವರನ್ನು ಮೈಕ್ರೋಸಾಫ್ಟ್ ಈ ಬಾರಿ ಕಂಡುಹಿಡಿಯಲಿದೆ. ಲೀಡ್‌ಬೋರ್ಡ್‌ಗಳಲ್ಲಿ ಹೆಚ್ಚು ರಾಂಕ್ ಪಡೆದ ಸಹೋದ್ಯೋಗಿಗಳು ಆಟಗಾರರನ್ನು ಎದುರಿಸಲಿದ್ದು ಜೂನ್ 5 ರಂದು ಕಂಪೆನಿ ಈ ಸ್ಪರ್ಧೆಯನ್ನು ಆಯೋಜಿಸಿದೆ.

ಸೋಲಿಟೇರ್ ಆಟ ಇನ್ನು ವಿಂಡೋಸ್ 10 ನಲ್ಲೂ

ಸೋಲಿಟೇರ್ ಅನ್ನು ಮೇ 18, 1990 ರಂದು ಪ್ರಥಮ ಬಾರಿಗೆ ಬಿಡುಗಡೆ ಮಾಡಲಾಯಿತು. ಇನ್ನು ಈ ಗೇಮ್‌ಗೆ ಸೇರ್ಪಡೆಯಾಗಿ ಕ್ಲೊಂಡೀಕ್, ಫ್ರಿಸೆಲ್, ಸ್ಪೈಡರ್, ಟ್ರೈಪೀಕ್ಸ್ ಮತ್ತು ಪಿರಮಿಟ್‌ಗಳು ಇವೆ. ವಿಂಡೋಸ್ 8 ನಿಂದ ಈ ಗೇಮ್ ಅನ್ನು ತೆಗೆದು ಹಾಕಲಾಗಿತ್ತು. ವಿಂಡೋಸ್ ಸ್ಟೋರ್‌ನಿಂದ ನೀವು ಇದನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ವಿಂಡೋಸ್ 10 ನಲ್ಲಿ ಈ ಆಟ ಬರುವ ಲಕ್ಷಣಗಳಿದ್ದು ಅತ್ಯುತ್ತಮ ಮೊಬೈಲ್ ಆಟವೆಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಳ್ಳಲಿದೆ.

ಸೋಲಿಟೇರ್ ಆಟ ಇನ್ನು ವಿಂಡೋಸ್ 10 ನಲ್ಲೂ
Best Mobiles in India

English summary
To celebrate Microsoft is throwing an internal competition to find the best players in the company, Microsoft says...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+