ಸೋನಿ ಎರಿಕ್ಸನ್ ಇನ್ಮೇಲೆ ಸೋನಿ ಮೊಬೈಲ್ ಕಾರ್ಪೋರೇಶನ್

By Varun
|
ಸೋನಿ ಎರಿಕ್ಸನ್ ಇನ್ಮೇಲೆ ಸೋನಿ ಮೊಬೈಲ್ ಕಾರ್ಪೋರೇಶನ್

ಸೋನಿ ಕಾರ್ಪೋರೇಶನ್ ಕೊನೆಗೂ ತನ್ನ ಮೊಬೈಲ್ ಸಹಭಾಗಿತ್ವದ ಕಂಪನಿ ಎರಿಕ್ಸನ್ ನ ಬಾಕಿ 50 % ಶೇರು ಖರೀದಿಸಿ ಮೊಬೈಲ್ ಕಂಪನಿಯ ಪೂರ್ಣ ಮಾಲೀಕತ್ವ ತನ್ನದಾಗಿಸಿಕೊಂಡಿದೆ.

ಇದರಿಂದಾಗಿ ತನ್ನ ಸ್ಮಾರ್ಟ್ ಫೋನ್ ತಂತ್ರಜ್ಞಾನವನ್ನು, ಟ್ಯಾಬ್ಲೆಟ್ , ಲ್ಯಾಪ್ಟಾಪ್ ಹಾಗು ಗೇಮಿಂಗ್ ಸಾಧನಗಳಿಗೆ ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ತನ್ನ ಉತ್ಪನ್ನಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಸ್ಯಾಮ್ ಸಂಗ್ ಹಾಗು ಆಪಲ್ ಈ ಬೆಳವಣಿಗೆಗೆ ಹೇಗೆ ಪ್ರತಿಕ್ರಯಿಸುತ್ತವೆ ನೋಡಬೇಕು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X