ಸೋನಿ ಕಂಪನಿಯಿಂದ 1,000 ಜನ ಆಚೆ

Posted By: Varun
ಸೋನಿ ಕಂಪನಿಯಿಂದ 1,000 ಜನ ಆಚೆ
ಮೊನ್ನೆ ತಾನೇ ಯಾವ ಯಾವ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಡಲಿದೆ ಅಂತ ಟಾಪ್ 10 ಕಂಪನಿಗಳ ಪಟ್ಟಿಯನ್ನು ಕೂಡಾ ಪ್ರಕಟಿಸಿದ್ವಿ.

ಈಗ ಬಂದಿರೋ ಸುದ್ದಿ ಪ್ರಕಾರ ಸೋನಿ ಸಂಸ್ಥೆ ಹೇಳಿದಂತೆಯೇ ತನ್ನ ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟಿರುವ ಸುದ್ದಿ ಬಂದಿದೆ. ಎರಿಕ್ಸನ್ ಕಂಪನಿಯ ಜೊತೆ ಬೇರೆಯಾದಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದು, ಲಾಭಕ್ಕೆ ಏಟು ಬೀಳುತ್ತಿರುವುದರಿಂದ ಹಾಗು ಬದಲಾದ ಆರ್ಥಿಕ ಪರಿಸ್ಥಿತಿಯಿಂದಾಗಿ ಈ ನಿರ್ಧಾರ ಮಾಡಬೇಕಾಯಿತು ಎಂದು ಕಂಪನಿ ಹೇಳಿಕೊಂಡಿದೆ.

Read more about:
Please Wait while comments are loading...
Opinion Poll

Social Counting