ಸೋನಿ ಕಂಪೆನಿಯನ್ನು ನೋಡೋಣ ಬನ್ನಿ
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವಲ್ಲಿ ಸೋನಿ ಕಂಪೆನಿಯ ಪಾತ್ರ ದೊಡ್ಡದು. ಜಪಾನಿನ ಮಸೂರ ಲುಬಕ ಮತ್ತು ಅಕಿಕೊ ಮೊರಿಶಾ 1946ರಲ್ಲಿ ಸೋನಿ ಕಂಪೆನಿಯನ್ನು ಸ್ಥಾಪಿಸಿದರು.ಎರಡನೇ ಮಹಾಯುದ್ಧದ ಬಳಿಕ ಸೋನಿ ಕಂಪೆನಿ ಆರಂಭಗೊಂಡಿತು. ಜಪಾನಿನ ಪ್ರಥಮ ವಿಡಿಯೋ ಟೇಪ್ ರೆಕಾರ್ಡರ್ ತಯಾರಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಕಾಲಿಟ್ಟ ಸೋನಿ ಇಂದು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಜೊತೆಗೆ, ಮೀಡಿಯಾ,ಟೆಲಿಕಾಂ,ವೀಡಿಯೋ ಗೇಮ್ಸ್, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಒಟ್ಟು 28 ದೇಶಗಳಲ್ಲಿ ತನ್ನ ಕಚೇರಿಯನ್ನು ತೆರೆಯುವ ಮೂಲಕ ಜಗತ್ತಿನ ಉಳಿದ ಎಲೆಕ್ಟ್ರಾನಿಕ್ಸ್ ಕಂಪೆನಿಗಳಿಗೆ ಪೈಪೋಟಿ ನೀಡುತ್ತಿದೆ. ಹೀಗಾಗಿ ಗಿಜ್ಬಾಟ್ ಇಂದು ಅಮೆರಿಕದ ಸ್ಯಾನ್‌ಡಿಯೋಗದಲ್ಲಿರುವ ಸೋನಿ ಕಂಪೆನಿಯ ಕಛೇರಿಯ ಸುಂದರ ಚಿತ್ರಗಳನ್ನು ತಂದಿದೆ. ಕಂಪೆನಿಯ ಒಂದೊಂದು ಕೊಠಡಿಯನ್ನು ಸೂಪರ್ ಆಗಿ ವಿನ್ಯಾಸ ಮಾಡಿದ್ದಾರೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ

ಸೋನಿ ಕಂಪೆನಿಯನ್ನು ನೋಡೋಣ ಬನ್ನಿ



Click it and Unblock the Notifications








