ಸೋನಿಯ ಹೊಸ ವೈರ್‌ಲೆಸ್ ಸ್ಪೀಕರ್ ವಿಶೇಷತೆ ಏನು?

ತನ್ನ ಹೋಮ್ ಆಡಿಯೋ ಲೈನ್ ಅಪ್ ಅನ್ನು ವಿಸ್ತರಿಸುವ ಸಲುವಾಗಿ ಸೋನಿ ಇಂಡಿಯಾ ತನ್ನ ಹೊಸ ವೈರ್‌ಲೆಸ್ ಸ್ಪೀಕರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ.

By Shwetha Ps
|

ತನ್ನ ಹೋಮ್ ಆಡಿಯೋ ಲೈನ್ ಅಪ್ ಅನ್ನು ವಿಸ್ತರಿಸುವ ಸಲುವಾಗಿ ಸೋನಿ ಇಂಡಿಯಾ ತನ್ನ ಹೊಸ ವೈರ್‌ಲೆಸ್ ಸ್ಪೀಕರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಸೌಂಡ್‌ಬಾರ್ HT- CT290 ಡಬ್ ಆಗಿರುವ ಈ ಸ್ಪೀಕರ್ ಎಲ್ಲಾ ರೀತಿಯ ಆಡಿಯೋ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಿದೆ.

ಸೋನಿಯ ಹೊಸ ವೈರ್‌ಲೆಸ್ ಸ್ಪೀಕರ್ ವಿಶೇಷತೆ ಏನು?

ಈ ಹೊಸ ಸ್ಪೀಕರ್ ಬಗ್ಗೆ ಮಾತನಾಡಲು ಹೋದಲ್ಲಿ ಇದು ಲಿವಿಂಗ್ ರೂಮ್ ಟ್ರೆಂಡ್‌ಗಳಿಗೆ ಸೂಕ್ತವಾಗಿದೆ. ಇದು ಸ್ಲಿಮ್ ಔಟ್‌ಲುಕ್ ಅನ್ನು ಹೊಂದಿದ್ದು ಹೆಚ್ಚು ಗುಣಮಟ್ಟದ ಶಬ್ಧವನ್ನು ಹೊಂದಿದೆ. ಈ ವೈರ್‌ಲೆಸ್ ಸ್ಪೀಕರ್ ಅನ್ನು ಬಳಸಿಕೊಂಡು ಸಂಗೀತವನ್ನು ಆಲಿಸಬಹುದಾಗಿದೆ. ಈ ಉತ್ಪನ್ನದ ಬೆಲೆ ರೂ 19,999 ಆಗಿದ್ದು, ಎಲ್ಲಾ ಸೋನಿ ಕೇಂದ್ರಗಳಲ್ಲಿ ಇದು ದೊರೆಯುತ್ತಿದೆ ಈ ಸ್ಪೀಕರ್ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ನಾವು ಇಂದಿಲ್ಲಿ ಅರಿತುಕೊಳ್ಳೋಣ.'

300 ಡಬ್ಲ್ಯೂ ಪವರ್ ಔಟ್‌ಪುಟ್‌ನೊಂದಿಗೆ ಚಾನಲ್ ಸರೌಂಡ್

300 ಡಬ್ಲ್ಯೂ ಪವರ್ ಔಟ್‌ಪುಟ್‌ನೊಂದಿಗೆ ಚಾನಲ್ ಸರೌಂಡ್

ಇದು ಸಿನಿಮೀಯ ಶೈಲಿಯಲ್ಲಿ ನಿಮ್ಮ ಚಿತ್ರಗಳಿಗೆ ಧ್ವನಿಯನ್ನು ನೀಡಲಿದೆ. 300 ಡಬ್ಲ್ಯೂ ಪವರ್‌ ಅನ್ನು ಸ್ಪೀಕರ್‌ಗಳು ಆಲಿಸುವವರಿಗೆ ಒದಗಿಸಲಿದೆ. ಇದು ಉತ್ತಮ ಧ್ವನಿಯನ್ನು ಬಳಕೆದಾರರಿಗೆ ನೀಡುತ್ತಿದ್ದು, ಇದು 2 ರೀತಿಯ ವಿನ್ಯಾಸವನ್ನು ಪಡೆದುಕೊಂಡಿದ್ದು ಹೋಮ್ ಥಿಯೇಟರ್‌ಗೆ ಅತ್ಯುತ್ತಮ ಎಂದೆನಿಸಿದೆ.

ಬ್ಲೂಟೂತ್ ಜೊತೆಗೆ ವೈರ್‌ಲೆಸ್ ಆಲಿಸುವಿಕೆ

ಬ್ಲೂಟೂತ್ ಜೊತೆಗೆ ವೈರ್‌ಲೆಸ್ ಆಲಿಸುವಿಕೆ

ಬ್ಲೂಟೂತ್ ಬಳಸಿಕೊಂಡು ವೈರ್‌ಲೆಸ್ ಆಲಿಸುವಿಕೆಯನ್ನು ಇದು ನೋಡುವವರಿಗೆ ನೀಡಲಿದೆ. ಸ್ಮಾರ್ಟ್‌ಫೋನ್‌ನಿಂದ ವಯರ್‌ಲೆಸ್ ಆಗಿ ಸಂಗೀತವನ್ನು ಆಲಿಸಬಹುದಾಗಿದೆ.

ಇನ್ಮುಂದೆ ಓಟರ್ ಐಡಿ, ಡಿಎಲ್, ಪಾಸ್‌ಪೋರ್ಟ್ ಯಾವುದನ್ನೇ ಕಳೆದರು ಚಿಂತಿಸಬೇಕಿಲ್ಲ!!ಇನ್ಮುಂದೆ ಓಟರ್ ಐಡಿ, ಡಿಎಲ್, ಪಾಸ್‌ಪೋರ್ಟ್ ಯಾವುದನ್ನೇ ಕಳೆದರು ಚಿಂತಿಸಬೇಕಿಲ್ಲ!!

ವೈರ್‌ಲೆಸ್ ಸಬ್‌ವೂಪರ್ ಸುಲಭ ಸೆಟಪ್

ವೈರ್‌ಲೆಸ್ ಸಬ್‌ವೂಪರ್ ಸುಲಭ ಸೆಟಪ್

ಇದು ಪ್ರೀಮಿಯಂ ಆಡಿಯೋ ಗುಣಮಟ್ಟವನ್ನು ಆಲಿಸುವವರಿಗೆ ನೀಡುತ್ತಿದ್ದು, ಇದು ಕಾಂಪ್ಯಾಕ್ಟ್ ಗಾತ್ರದಲ್ಲಿದ್ದು ಹೆಚ್ಚು ಅಬ್ಬರದ ಧ್ವನಿಯನ್ನು ನೀಡುತ್ತಿಲ್ಲ. ನಿಮಗೆ ಹೇಗೆ ಬೇಕೋ ಹಾಗೆಯೇ ಈ ಸಬ್‌ವೂಫರ್ ಕೆಲಸ ಮಾಡಲಿದೆ. ಇದನ್ನು ಬದಲಿಗೆ ಸ್ಲೈಡ್ ಮಾಡಿಕೊಳ್ಳಬಹುದಾಗಿದೆ. ಲಿವಿಂಗ್ ಸ್ಪೇಸ್‌ನಲ್ಲೇ ಸಾಕಷ್ಟನ್ನು ನಿಮಗೆ ಮಾಡಬಹುದಾಗಿದೆ.

ಸಂಗೀತಕ್ಕಾಗಿ ಯುಎಸ್‌ಬಿ ಪೋರ್ಟ್

ಸಂಗೀತಕ್ಕಾಗಿ ಯುಎಸ್‌ಬಿ ಪೋರ್ಟ್

ಸೀಮ್‌ಲೆಸ್ ಕನೆಕ್ಟಿವಿಟಿಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಬಳಕೆದಾರರು ಸಂಪರ್ಕವನ್ನು ಪಡೆದುಕೊಳ್ಳಬಹುದು. ಸಿಸ್ಟಮ್‌ನಲ್ಲಿ ಯುಎಸ್‌ಬಿ 3 ಪೋರ್ಟ್ ಲಭ್ಯವಿದ್ದು ಎಮ್‌ಪಿ 3 ಫೈಲ್‌ಗಳನ್ನು ಪ್ಲೇ ಮಾಡಬಹುದಾಗಿದೆ. ಬಳಕೆದಾರರು ಚಾರ್ಜ್ ಕೂಡ ಮಾಡಬಹುದಾಗಿದ್ದು ಯುಎಸ್‌ಬಿ ಪೋರ್ಟ್ ಬಳಸಿಕೊಂಡು ಬಹು ಡಿವೈಸ್‌ಗಳನ್ನು ಪ್ರವೇಶಿಸಬಹುದಾಗಿದೆ.

ಬ್ರಾವಿಯಾ ಟಿವಿಯನ್ನು ಒಂದೇ ಕೇಬಲ್ ಬಳಸಿಕೊಂಡು ಪ್ರವೇಶಿಸಿಕೊಳ್ಳಬಹುದು. ಸಂಗೀತ ವಿಶಿಷ್ಟ ಅನುಭವವನ್ನು ಇದು ಬಳಕೆದಾರರಿಗೆ ನೀಡುತ್ತಿದೆ. ಆಪ್ಟಿಕಲ್ ಇನ್‌ಪುಟ್ ಬಳಸಿಕೊಂಡು ಹೆಚ್ಚು ಗುಣಮಟ್ಟದ ಚಲಚಿತ್ರಗಳ ಶಬ್ಧವನ್ನು ಬಳಕೆದಾರರು ಆಸ್ವಾದಿಸಬಹುದಾಗಿದೆ.

Best Mobiles in India

Read more about:
English summary
In a bid to expand its Home Audio line-up, Sony India today has launched a new wireless speaker in the Indian market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X