Just In
- 4 hrs ago 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- 5 hrs ago vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- 7 hrs ago ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- 8 hrs ago Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
Don't Miss
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ಇಯರ್‌ಫೋನ್ ಬಿಡುಗಡೆ!
ಸೋನಿ ಕಂಪೆನಿ ತನ್ನ ಭಿನ್ನ ಮಾದರಿಯ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ಗುಣಮಟ್ಟದ ಉತ್ಪನ್ನಗಳಿಂದ ಸೈ ಎನಿಸಿಕೊಂಡಿರುವ ಸೋನಿ ತನ್ನ ವೈವಿಧ್ಯಮಯ ಇಯರ್‌ಫೋನ್‌ಗಳಿಂದಲೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿರುವ ಸೋನಿ ಇದೀಗ WF-1000 xm3 ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಫ್ಲ್ಯಾಗ್‌ಶಿಪ್ ಇಯರ್‌ಫೋನ್‌ಗಳನ್ನು 2019ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸೋನಿ ಬಿಡುಗಡೆ ಮಾಡಿತ್ತಾದರೂ ಭಾರತದ ಮಾರುಕಟ್ಟೆಯಲ್ಲಿ ಈಗ ಬಿಡುಗಡೆ ಮಾಡಿದೆ.
ಹೌದು, ಸೋನಿ ಸಂಸ್ಥೆಯು ತನ್ನ ಹೊಸ ಸೋನಿ WF-1000 xm3 ಟ್ರೂಲಿ ವಾಯರ್‌ಲೆಸ್ ಇಯರ್‌ಫೊನ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಇಯರ್‌ಫೋನ್ ಬೆಲೆ 19,990,ರೂ ಆಗಿದ್ದು, ಇದರ ಪರಿಚಯಾತ್ಮಕ ಬೆಲೆಯಲ್ಲಿ ರೂ. 10 ದಿನಗಳ ಅವಧಿಗೆ 17,990 ರೂ.ಆಗಿದೆ. ಇನ್ನು ಇಯರ್‌ಫೋನ್‌ಗಳು ಆಗಸ್ಟ್ 6 ರಂದು ಮಾರಾಟವಾಗಲಿದೆ. ಸದ್ಯ ಈ ಇಯರ್‌ಫೋನ್‌ಗಳು ಸೋನಿ ರಿಟೇಲ್ ಸ್ಟೋರ್, ಸೋನಿ ಆನ್‌ಲೈನ್ ಸ್ಟೋರ್, ಪ್ರಮುಖ ಎಲೆಕ್ಟ್ರಾನಿಕ್ಸ್ ರಿಟೇಲ್ ಸ್ಟೋರ್, ಮತ್ತು ಅಮೆಜಾನ್‌ನಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಇನ್ನು ಈ ಇಯರ್‌ಫೋನ್ ವಿಶೇಷತೆ ಏನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಸೋನಿ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಸೋನಿWF-1000 xm3 ಇಯರ್‌ಫೋನ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್‌ಗಾಗಿ QN1E ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಇಯರ್‌ಫೋನ್‌ಗಳು 6mmಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ. ಅಲ್ಲದೆ ಈ ಇಯರ್‌ಫೋನ್‌ನ ಫ್ರಿಕ್ವೆನ್ಸಿ ರೆಸ್ಪಾನ್ಸ್ ರೇಂಜ್ 20Hz ನಿಂದ 20,000Hz ಆಗಿದೆ. ಇದಲ್ಲದೆ ಈ ಇಯರ್‌ಫೋನ್ ಬ್ಲೂಟೂತ್ 5.0, ಮತ್ತು ಎಸ್‌ಬಿಸಿ ಮತ್ತು ಎಎಸಿ ಬ್ಲೂಟೂತ್ ಕೋಡೆಕ್‌ಗಳಿಗೆ ಬೆಂಬಲಿಸಲಿದೆ.
ಸದ್ಯ ಸೋನಿ WF-1000 xm3 ವಿಶೇಷತೆಗಳನ್ನ ಗಮನಿಸಿದರೆ ಇದು ಆಪಲ್ ಏರ್‌ಪಾಡ್ಸ್ ಪ್ರೊ ಮತ್ತು ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 2 ಇಯರ್‌ಫೊನ್‌ಗಳಿಗೆ ಪೈಫೋಟಿ ನೀಡಲಿದೆ ಎಂದು ಹೇಳಬಹುದಾಗಿದೆ. ಸದ್ಯ ಈ ಎರಡೂ ಕಂಪೆನಿಗಳ ಇಯರ್‌ಫೋನ್‌ಗಳ ಬೆಲೆ ಭಾರತದಲ್ಲಿ ಸುಮಾರು 25,000 ರೂ.ಆಗಿದೆ. ಇನ್ನು ಸೋನಿ WF-1000xm 3 ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಜೊತೆಗೆ ಆರು ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಆನ್ ಮಾಡುತ್ತದೆ ಅಥವಾ ಮೋಡ್ ಆಫ್ ಮಾಡಿದ ಎಂಟು ಗಂಟೆಗಳವರೆಗೆ ಭರವಸೆ ನೀಡುತ್ತದೆ. ಈ ಕೇಸ್ ಹೆಚ್ಚುವರಿ ಮೂರು ಶುಲ್ಕಗಳನ್ನು ಒದಗಿಸುತ್ತದೆ, ಒಟ್ಟು ಪ್ರತಿ ಚಾರ್ಜ್ ಸೈಕಲ್‌ಗೆ 32 ಗಂಟೆಗಳವರೆಗೆ ಭರವಸೆ ನೀಡಲಾಗುತ್ತದೆ.
ಇನ್ನು ಈ ಇಯರ್‌ಫೋನ್ ಚಾರ್ಜಿಂಗ್ ಕೇಸ್ ಅನ್ನು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದಾಗಿದೆ. ಅಲ್ಲದೆ ಇನ್ಸಟಂಟ್ ಜೋಡಣೆಗಾಗಿ NFC-ಶಕ್ತಗೊಂಡಿದೆ. ಅಲ್ಲದೆ ಸೋನಿಯ ಹೆಚ್ಚಿನ ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳಂತೆ, ಐಒಎಸ್ ಮತ್ತು ಆಂಡ್ರಾಯ್ಡ್‌ಗೆ ಲಭ್ಯವಿರುವ ಸೋನಿ ಹೆಡ್‌ಫೋನ್ಸ್ ಕನೆಕ್ಟ್ ಅಪ್ಲಿಕೇಶನ್ ಮೂಲಕ WF-1000xm3 ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಕಸ್ಟಮೈಸ್ ಮಾಡಬಹುದಾಗಿದ್ದು, ಕಂಟ್ರೋಲ್ ಮಾಡಬಹುದಾಗಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999