ಉಪಗ್ರಹಗಳ ಸ್ಫೋಟ ಭೂಮಿಗೆ ಕಾದಿದೆ ಅಪಾಯ

By Shwetha
|

ವಿಜ್ಞಾನಿಗಳು ಬೇರೆ ಬೇರೆ ಸಂಶೋಧನೆಗಳಿಗಾಗಿ ಇಂದು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದಾರೆ. ಹೆಚ್ಚು ಕಡಿಮೆ ಈ ಉಪಗ್ರಹಗಳು ಅಲ್ಲಿ ಅನ್ವೇಷಣೆಗಳನ್ನು ನಡೆಸಿ ಅಲ್ಲಿಯೇ ಠಿಕಾಣಿ ಹೂಡುತ್ತಿವೆ. ಉಪಗ್ರಹಗಳ ಸಂಗ್ರಹವೇ ಬಾಹ್ಯಾಕಾಶದಲ್ಲಿ ನಡೆಯುತ್ತಿದೆ ಎಂದೇ ಹೇಳಬಹುದು. ಈ ಸಂಗ್ರಹ ಹೆಚ್ಚಾದಾಗ ಸ್ಫೋಟ ಸಂಭವಿಸಿ ಭೂಮಿಗೆ ಈ ಕಣಗಳು ಅಪ್ಪಳಿಸುವುದು ಖಂಡಿತ.

ಓದಿರಿ: ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಅದರ ಕುರಿತಾಗಿಯೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಮಾಹಿತಿಗಳನ್ನು ನಿಮಗೆ ನೀಡಲಿದ್ದೇವೆ. ಬಾಹ್ಯಾಕಾಶದಲ್ಲಿ ಸಂಗ್ರಹವಾಗಿರುವ ಈ ಧೂಳಿನ ಕಣಗಳು ಭೂಮಿಗೆ ಅಪ್ಪಳಿಸಿದರೆ ಏನಾಗಲಿದೆ ಎಂಬುದನ್ನೇ ಇಲ್ಲಿ ನೀಡುತ್ತಿದ್ದೇವೆ.

ಬೆಂಕಿಚೆಂಡು

ಬೆಂಕಿಚೆಂಡು

ಈ ಉಪಗ್ರಹಗಳು ಸ್ಫೋಟಗೊಂಡಾಗ ಅವೆಲ್ಲವೂ ಬೆಂಕಿಚೆಂಡುಗಳಾಗಿ ಭೂಮಿಗೆ ಅಪ್ಪಳಿಸಲಿವೆ.

ಡಬ್ಲ್ಯೂಟಿಎಫ್

ಡಬ್ಲ್ಯೂಟಿಎಫ್

ಬಾಹ್ಯಾಕಾಶ ಧೂಳಿನ ಅಂಶವಾಗಿರುವ ಇದು ಭೂಮಿಗೆ ಬಂದಲ್ಲಿ ಅಪಾಯ ಸಂಭವಿಸಲಿದೆ.

ಡಬ್ಲ್ಯೂಟಿಎಫ್

ಡಬ್ಲ್ಯೂಟಿಎಫ್

ಸಣ್ಣ ಸಣ್ಣ ಧೂಳಿನ ಕಣಗಳು

ಅಪಾಯಕಾರಿ ಜಂಕ್

ಅಪಾಯಕಾರಿ ಜಂಕ್

ಸಣ್ಣದಕ್ಕಿಂತ ದೊಡ್ಡ ಜಂಕ್‌ಗಳು ಭೂಮಿಗೆ ಅಪ್ಪಳಿಸಿದಲ್ಲಿ ಭೂಮಿಯಲ್ಲಿ ಹೆಚ್ಚಿನ ಪ್ರಾಣಹಾನಿ ಉಂಟಾಗಲಿದೆ.

ಯಾವುದೇ ಗಾತ್ರದಲ್ಲಿದ್ದರೂ ಅಪಾಯ

ಯಾವುದೇ ಗಾತ್ರದಲ್ಲಿದ್ದರೂ ಅಪಾಯ

ಈ ಉಪಗ್ರಹ ಕಸಗಳು ಯಾವುದೇ ಗಾತ್ರದಲ್ಲಿದ್ದರೂ ಅಪಾಯ ಇದ್ದದ್ದೇ.

ಸೌದಿ ಅರೇಬಿಯಾದಲ್ಲಿ ಕಂಡುಬಂದಿರುವುದು

ಸೌದಿ ಅರೇಬಿಯಾದಲ್ಲಿ ಕಂಡುಬಂದಿರುವುದು

ಸೌದಿ ಅರೇಬಿಯಾದಲ್ಲಿ ಕಂಡುಬಂದಿರುವ ಉಪಗ್ರಹ ಜಂಕ್

ಸ್ಪೇಸ್ ಜಂಕ್

ಸ್ಪೇಸ್ ಜಂಕ್

ಉಪಗ್ರಹದ ಅವಶೇಷವೊಂದು ಭೂಮಿಯಲ್ಲಿ ಕಂಡುಬಂದಿರುವುದು

ಅಪಾಯಕಾರಿ ಕಣ

ಅಪಾಯಕಾರಿ ಕಣ

ಉಪಗ್ರಹಗಳ ಅಪಾಯಕಾರಿ ಕಣಗಳು

ಫೈರ್‌ಬಾಲ್

ಫೈರ್‌ಬಾಲ್

ಬಾಹ್ಯಾಕಾಶ ಜಂಕ್‌ನ ಸಣ್ಣ ಸಣ್ಣ ಅವಶೇಷಗಳು

ಎಲ್ಲಿ ಕಂಡುಬರಬಹುದು

ಎಲ್ಲಿ ಕಂಡುಬರಬಹುದು

ಶ್ರೀಲಂಕಾದ ದಕ್ಷಿಣ ತೀರಗಳಲ್ಲಿ ಬೀಳಬಹುದು ಎಂಬ ಮಾಹಿತಿ ದೊರಕಿದೆ.

Best Mobiles in India

English summary
Millions of pieces of debris are floating in space right now.One in particular is set to return in a fabulous fireball...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X