ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ ಡ್ರಾಗನ್‌ ಕ್ಯಾಪ್ಸೂಲ್

By Vijeth Kumar Dn
|

spacex-falcon9-rollout-5-copy

spacex-falcon9-rollout-5-copy

spacex-falcon9-rollout-5-copy
falcon9launch_may222012-copy

falcon9launch_may222012-copy

falcon9launch_may222012-copy
US SPACE-SPACEX-LAUNCH

US SPACE-SPACEX-LAUNCH

US SPACE-SPACEX-LAUNCH
63349686_2012-5712-copy

63349686_2012-5712-copy

63349686_2012-5712-copy
spacex

spacex

spacex
spacex-rocket-capsule-copy

spacex-rocket-capsule-copy

spacex-rocket-capsule-copy
SPACE-SPACEX

SPACE-SPACEX

SPACE-SPACEX
Private Space

Private Space

Private Space
38321750001_1884790433001_launch-cover-copy

38321750001_1884790433001_launch-cover-copy

38321750001_1884790433001_launch-cover-copy
b15a49f591ff4ab0b90a1d7600f0dc81-copy

b15a49f591ff4ab0b90a1d7600f0dc81-copy

b15a49f591ff4ab0b90a1d7600f0dc81-copy

ಅಕ್ಟೋಬರ್‌ 2 ಭಾನುವಾರದಂದು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿಜ್ಞಾನಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಲು ಸಿದ್ಧಪಡಿಸಲಾ ಗಿದ್ದಂತಹ ಸ್ಪೇಸ್‌ಎಕ್ಸ್‌ನ ಮೊದಲ ಮಾನವ ರಹಿತ ಡ್ರಾಗನ್‌ ಕ್ಯಾಪ್ಸೂಲ್‌ ಅನ್ನು ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿಸಲಾಗಿದೆ.

ಸ್ಪೇಸ್‌ಎಕ್ಸ್‌( ಸ್ಪೇಸ್‌ ಎಕ್ಸಪ್ಲೋರೇಷನ್‌ ಟೆಕ್ನಾಲಜೀಸ್‌) ಹೆಸರಿನ ಖಾಸಗೀ ಬಾಹ್ಯಾಕಾಶ ವಿಮಾನ ತಯಾರಿಕಾ ಸಂಸ್ಥೆ ತಯಾರಿಸಿರುವ ಡದರಾಗನ್‌ ಸ್ಪೇಸ್‌ ಕ್ಯಾಪ್ಸೂಲ್‌ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಗನಯಾತ್ರಿಗಳಿಗೆ ಬೇಕಾದ ಆಹಾರ, ವಸ್ತ್ರ ಹಾಗೂ ವೈಜ್ಞಾನಿಕ ಉಪಕರಣಗಳನ್ನು ಕೊಂಡೊಯ್ದಿದೆ. ಫ್ಲೋರಿಡಾದಲ್ಲಿನ ಕೇಪ್‌ ಕಾರ್ನಿವಾಲ್‌ ಏರ್‌ ಫೋರ್ಸ್‌ ಸ್ಟೇಷನ್‌ ಉಡಾವಣಾ ಕೇಂದ್ರದಿಂದ ಭಾನುವಾರ ಸಂಜೆ 8.35ರ ಸುಮಾರಿಗೆ ಬಾಹ್ಯಾಕಾಶಕ್ಕೆ ಹಾರಿಸಲಾಗಿದೆ.

ಸ್ಪೇಸ್‌ಎಕ್ಸ್‌ ಅಮೇರಿಕಾದ ನಾಸಾ ಸಂಸ್ಥೆಯೊಂದಿಗೆ 1.6 ದಶಲಕ್ಷ ಡಾಲರ್‌ ಒಪ್ಪಂದದೊಂದಿಗೆ ಒಟ್ಟು ಹನ್ನೆರಡು ವಿತರಣೆಗಳನ್ನು ನೀಡುವ ಒಪ್ಪಂದ ಮಾಡಿಕೊಂಡಿದ್ದು ತನ್ನಯ ಮೊದಲ ಉಡಾವಣೆಯನ್ನು ನಿನ್ನೆ ಯಶಸ್ವಿಯಾಗಿ ಪೂರೈಸಿದೆ.

ಬಾಹ್ಯಾಕಾಶ ತಲುಪಿರುವ ಡ್ರಾಗನ್‌ ಸ್ಪೇಸ್‌ ಸ್ಟೇಶನ್‌ನಲ್ಲಿ ಕೆಲ ವಾರ ಉಳಿಯಲಿದ್ದು ಅಕ್ಟೋಬರ್‌ನ ಕೊನೆಯ ವಾರದಲ್ಲಿ ವೈಜ್ಞಾನಿಕ ಸಂಶೋಧನೆಗಳೊಂದಿಗೆ ಹಾಗೂ ಹಳೆಯ ವೈಜ್ಞಾನಿಕ ಉಪಕರಣಗಳನ್ನು ಹೊತ್ತು ಪ್ಯಾರಾಚೂಟ್‌ನ ಮೂಲಕ ಫೆಸಿಫಿಕ್‌ ಸಾಗರದಲ್ಲಿ ಬಂದು ಇಳಿಯಲಿದೆ.

ಸ್ಪೇಸ್‌ಎಕ್ಸ್‌ ತನ್ನಯ ಮೊದಲ ಉಡಾವಣೆಯನ್ನು ಮೇ ತಿಂಗಳಿನಲ್ಲಿ ಮಾಡಿತ್ತು ಆದರೆ ಸ್ಪೇಸ್‌ ಸ್ಟೇಷನ್‌ನ ಸಿಬ್ಬಂದಿ ಅದರ ಅಳವಡಿಕೆಯಲ್ಲಿ ಮಾಡಿದ ಕೆ ತಪ್ಪುಗಳಿಂದಾಗಿ ನಾಸಾ ಮತ್ತೊಮ್ಮೆ ಉಡಾವಣೆ ಮಾಡಲು ಅನುಮತಿ ನೀಡಿತ್ತು. ಸ್ಪೇಸ್‌ ಸ್ಟೇಷನ್‌ಗೆ ಬೇಕಾದ ಪೂರೈಕೆ ಗಳನ್ನು ನಾಸಾ ಖಾಸಗೀ ಸಂಸ್ಥೆಗಳ ಮೂಲಕ ರಾವಾನಿಸುತ್ತಿದೆ. ರಷ್ಯಾ, ಜಪಾನ್‌ ಹಾಗೂ ಯೂರಪ್‌ನ ಸರ್ಕಾರಗಳು ಇಂತಹ ಪೂರೈಕೆ ಕಾರ್ಯಗಳನ್ನು ನಡೆಸುತ್ತಿವೆ.

ವರ್ಜೀನಿಯಾ ಮೂಲದ ಮತ್ತೊಂದು ಸಂಸ್ಥೆಯಾದ ಆರ್ಬಿಟಲ್‌ ಸೈನ್ಸ್‌ ಕಾರ್ಪ್‌ ವರ್ಷಾಂತ್ಯದಲ್ಲಿ ಮೊಕಪ್‌ ಕ್ಯಾಪ್ಸೂಲ್‌ ಉಡಾವಣೆ ಮಾಡುವ ನಿರೀಕ್ಷೆಯಿದೆ.

ಭೂಮಂಡಲದಡ ಅದ್ಭುತ ಚಿತ್ರ ತೆಗೆದ ಹುಡುಗ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X