ಸ್ಪಾಮ್ಮಿಂಗ್ ತಡೆಗಟ್ಟಲು ಕೈಜೋಡಿಸಿದ ದೈತ್ಯರು
oi
-Varun
By Varun

ಅಂತರ್ಜಾಲದಲ್ಲಿ ಸ್ಪಾಮ್ಮಿಂಗ್ ನದ್ದೇ ತಲೆನೋವು. ಶಾಪಿಂಗ್ ಮಾಡುವ ಗ್ರಾಹಕರ, ಬ್ಯಾಂಕಿಂಗ್ ಚಟುವಟಿಕೆ ನಡೆಸುವರ ಮಾಹಿತಿ ಸಂಗ್ರಹಿಸಿ ಹಣ ಲೂಟಿ ಮಾಡುವ ನೆಟ್ ಚೋರರನ್ನು ಮಟ್ಟಹಾಕಲು ಫೇಸ್ ಬುಕ್, ಗೂಗಲ್, ಮೈಕ್ರೋ ಸಾಫ್ಟ್ ಹಾಗು ವಾಣಿಜ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರಾದ ಫಿಡೆಲಿಟಿ, ಪೆ- ಪಾಲ್ ಮುಂತಾದವು ಒಂದಾಗಿ ಬಂದಿವೆ.
ಕಂಪನಿಗಳಿಂದ ಕಳಿಸುವ ಈ- ಮೇಲ್ ಗಳು ಇನ್ನುಮೇಲೆ SPF ಮತ್ತು DKIM ತಂತ್ರ ಜ್ಞಾನದಿಂದ ಧೃಡೀಕರಣಕ್ಕೆ ಒಳಪಟ್ಟರೆ ಮಾತ್ರ ಅಸಲಿ ಹಣ ವಿನಿಮಯ ನಡೆಯಲಿದ್ದು, ಕಳ್ಳರು ಕಳಿಸುವ ನಕಲಿ ಈ- ಮೇಲ್ ಗಳಿಗೆ ಲಗಾಮು ಬೀಳಲಿದೆ. ಪೆ- ಪಾಲ್ ಈ ಗಾಗಲೇ ಇದನ್ನ ಯಶಸ್ವಿಯಾಗಿ ಉಪಯೋಗಿಸುತ್ತಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications