Home
ಸುದ್ದಿಜಾಲ

ಅತೀ ಕಡಿಮೆ ಬೆಲೆಗೆ ಜಿಯೋ ಮೀರಿಸುವ ಇಂಟರ್‌ನೆಟ್‌ ಸೇವೆ: ಕೊಡುತ್ತಿರುವುದು ಯಾರು.?

By Srinidhi

ದೇಶಿಯ ಟೆಲಿಕಾಂ ವಲಯದಂತೆ ಬ್ರಾಡ್‌ಬ್ಯಾಂಡ್ ವಲಯದಲ್ಲಿಯೂ ಸ್ಪರ್ಧೇ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈಗಾಗಲೇ ACT ಬ್ರಾಡ್‌ಬ್ಯಾಂಡ್ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದೆ. ಏರ್‌ಟೆಲ್ ಸಹ ಉತ್ತಮ ಆಫರ್ ಗಳನ್ನು ನೀಡುತ್ತಿದೆ. ಅಲ್ಲದೇ ಇದೇ ಜಿಯೋ ಸಹ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಲಿದೆ ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿದೆ.

ಅತೀ ಕಡಿಮೆ ಬೆಲೆಗೆ ಜಿಯೋ ಮೀರಿಸುವ ಇಂಟರ್‌ನೆಟ್‌ ಸೇವೆ: ಕೊಡುತ್ತಿರುವುದು ಯಾರು.?

ಓದಿರಿ: ಸ್ಯಾಮ್‌ಸಂಗ್‌ನಿಂದ ಹೊಸ ಮಾದರಿಯ ಬ್ಯಾಟರಿ: ಅರ್ಧಗಂಟೆ ಚಾರ್ಜ್‌ನಲ್ಲಿ ಎರಡು ದಿನದ ಬ್ಯಾಟರಿ ಬಾಳಿಕೆ ...!

ಬ್ರಾಡ್‌ಬ್ಯಾಂಡ್ ಸೇವೆಗೆ ಹೊಸ ಸೇರ್ಪಡೆ 'ಸ್ಪೆಕ್ಟ್ರಾ'. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಸ್ಪೆಕ್ಟ್ರಾ ಸದ್ಯ ದೆಹಲಿಯಲ್ಲಿ ಮೊದಲಿಗೆ ಸೇವೆಯನ್ನು ಆರಂಭಿಸಿದೆ. ಅತೀ ವೇಗದಲ್ಲಿ ಸೇವೆಯನ್ನು ನೀಡಲಿದ್ದು, ಜಿಯೋಗೆ ಪ್ರಬಲ ಸ್ಪರ್ದೆಯನ್ನು ನೀಡುವ ಸಾಧ್ಯತೆ ಇದೆ.

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ:

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ:

ಮಾರುಕಟ್ಟೆಯಲ್ಲಿರುವ 1Gbps ವೇಗದಲ್ಲಿ ಇಂಟರ್‌ನೆಟ್ ಸೇವೆಯನ್ನು ನೀಡುತ್ತಿರುವ ಕಂಪನಿಗಳಿಗೆ ಹೋಲಿಸಿದರೆ ಭಾರೀ ಕಡಿಮೆ ಬೆಲೆಗೆ ಸೇವೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಬೇರೆ ಕಂಪನಿಗಳಿಗೆ ರೂ.5,999ಕ್ಕೆ ನೀಡುತ್ತಿರುವ ಸೇವೆಯನ್ನು ಕೇವಲ ರೂ. 899ಕ್ಕೆ ನೀಡಲು ಮುಂದಾಗಿದೆ.

ಬೇರೆ ಬೇರೆ ಆಫರ್‌ಗಳು ಇದೆ:

ಬೇರೆ ಬೇರೆ ಆಫರ್‌ಗಳು ಇದೆ:

ಇದಲ್ಲದೇ ಸ್ಪೆಕ್ಟ್ರಾ ಮಾರುಕಟ್ಟೆಯಲ್ಲಿ ಹಲವರು ಆಫರ್‌ಗಳನ್ನು ಬಿಡುಗಡೆ ಮಾಡಿದೆ. ಬಳಕೆದಾರರು ತಮ್ಮ ಅವಶ್ಯಕತೆಗೆ ತಕ್ಕಂತೆ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಿದೆ.

ಅತೀ ವೇಗದ ಸೇವೆ:

ಅತೀ ವೇಗದ ಸೇವೆ:

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳು ಸೇವೆಯನ್ನು ನೀಡುತ್ತಿದೆ. ಅಲ್ಲದೇ ಅತೀ ವೇಗದ ಸೇವೆಯನ್ನು ಪಡೆಯಬಹುದಾಗಿದೆ. 1GBPS ವೇಗದ ಸೇವೆಯನ್ನು ಗ್ರಾಹಕರಿಗೆ ತ್ವರೆ ಮಾಡಲಿದೆ. ಈ ವೇಗ ಬೇರೆಲ್ಲೂ ಈ ವೇಗದ ಸೇವೆ ಲಭ್ಯವಿಲ್ಲ ಎನ್ನಲಾಗಿದೆ.

Best Mobiles in India

English summary
Spectra Launches 1 Gbps Broadband Plan for Delhi-NCR Residents. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+