Home
ಸುದ್ದಿಜಾಲ

ಬಾಯಿಯಲ್ಲಿ ಕಚ್ಚಿ ಇಯರ್‌ಫೋನ್‌ ನಿಯಂತ್ರಿಸಿ

By Ashwath

ಎಂಪಿ3 ಮೂಲಕ ಹೆಡ್‌‌ಫೋನ್‌ ಹಾಕಿಕೊಂಡು ಹಾಡನ್ನು ಕೇಳಿ, ಈ ತಂತ್ರಜ್ಞಾನ ಕಿರಿ ಕಿರಿ ಅಂತ ಅನಿಸಿದವರಿಗೆ ಒಂದು ಹೊಸ ವಯರ್‌ಲೆಸ್‌ ಆಡಿಯೋ ಪ್ಲೇಯರ್‌ ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಗ್ರೀನ್‌ ವಿಂಗ್‌ ಆಡಿಯೋ(greenwingaudio)ಕಂಪೆನಿ ಸ್ಪ್ಲಿಟ್‌ ವಯರ್‌ಲೆಸ್‌ ಆಡಿಯೋ ಪ್ಲೇಯರ್‌ ಹೆಸರಿನ ಹಲ್ಲಿನ ಮೂಲಕವೇ ನಿಯಂತ್ರಣ ಮಾಡಬಹುದಾದ ವಿಶ್ವದ ಮೊದಲ ಎಂಪಿ3 ಪ್ಲೇಯರನ್ನು ತಯಾರಿಸಿದೆ.

ಈ ಸ್ಪ್ಲಿಟ್‌ ಇಯರ್‌ಫೋನ್‌ಲ್ಲಿ ಸಣ್ಣದಾದ ಒಂದು ಸರ್ಕ್ಯೂಟ್‌ ಬೋರ್ಡ್‌ ಇದೆ.ಇದರಲ್ಲಿ ಮೆಮೋರಿ ಚಿಪ್‌,ಒಂದು ಸಣ್ಣ ಬ್ಯಾಟರಿ,ಪ್ರೊಸೆಸರ್‌,ಎಕ್ಸಲರೋಮೀಟರ್‍ ಸೆನ್ಸರ್‌ ಜೊತೆಗೆ ಕೆಲವು ಡಿಜಿಟಲ್‌ ಭಾಗಗಳಿವೆ.ಎರಡು ಇಯರ್‌ ಫೋನ್‌ಗಳ ಒಂದಕ್ಕೊಂದು ವಯರ್‌ ಮೂಲಕ ಕನೆಕ್ಟ್‌ ಆಗದೇ ಎನ್‌ಎಫ್‌ಸಿ ಸಿಗ್ನಲ್‌ ಮೂಲಕ ಕನೆಕ್ಟ್‌ ಆಗಿರುತ್ತದೆ.

ಇದರಲ್ಲಿ ಒಂದು ಇಯರ್‌ ಫೋನ್‌ ಬ್ಯಾಟರಿ ಹೊಂದಿದ್ದರೆ ಇನ್ನೊಂದರಲ್ಲಿ ಮೆಮೋರಿ ನೀಡಿದ್ದು ಇದರಲ್ಲಿ ಹಾಡನ್ನು ಹಾಕಬಹುದು. ಇನ್ನೂ ಇದನ್ನು ಕಿವಿಯಲ್ಲಿ ಹಾಕಿ ಹಾಡನ್ನು ಕೇಳಿಕೊಂಡೇ ಸುಲಭವಾಗಿ ನಿಯಂತ್ರಿಸಬಹುದು.ಒಂದು ವೇಳೆ ಮುಂದಿನ ಹಾಡಿಗೆ ಹೋಗಬೇಕಿದ್ದಲ್ಲಿ ಒಂದು ಸಲ ಹಲ್ಲನ್ನು ಕಚ್ಚಿದರೆ ಆಯಿತು ಹಾಡು ಬದಲಾಗುತ್ತದೆ. ಎರಡು ಸಲ ಹಲ್ಲನ್ನು ಕಚ್ಚಿದರೆ ವಾಲ್ಯೂಮ್‌ ಬದಲಾಯಿಸಬಹುದು. ಇಯರ್‌ ಫೋನ್‌ ಆಫ್‌ ಮಾಡಬೇಕಿದ್ದಲ್ಲಿ ಬಲಗಡೆಯಲ್ಲಿರುವ ಇಯರ್‌ ಫೋನ್ ಮೆಲ್ಲನೇ ಒತ್ತಿದರೆ ಆಫ್‌ ಆಗುತ್ತಂತೆ.

ಈ ತಿಂಗಳ 30ರಂದು ಇದು ಅಮೆರಿಕದಲ್ಲಿ ಆರಂಭದಲ್ಲಿ ಮಾರುಕಟ್ಟೆಗೆ ಬರಲಿದೆ. ಈಗ ಬ್ಲೂಟೂತ್‌ ಮೂಲಕ ಕೇಳುತ್ತಿರುವ ಇಯರ್‌ಫೋನ್‌ಗಿಂತ ನೂರು ಪಟ್ಟು ಉತ್ತಮ ಎಂದು ಇದನ್ನು ತಯಾರಿಸಿದ ಕಂಪೆನಿ ಹೇಳಿದೆ.

ಹೀಗಾಗಿ ಇಲ್ಲಿ ಈ ಇಯರ್‌ಫೋನ್‌ ಹೇಗಿದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಚಿತ್ರದೊಂದಿಗೆ ವಿವರವಿದೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

1

1

ಸ್ಪ್ಲಿಟ್‌ ಇಯರ್‌ ಫೋನ್‌

2

2

ಸ್ಪ್ಲಿಟ್‌ ಇಯರ್‌ ಫೋನ್‌

3

3


ಸ್ಪ್ಲಿಟ್‌ ಇಯರ್‌ ಫೋನ್‌

4

4


ಸ್ಪ್ಲಿಟ್‌ ಇಯರ್‌ ಫೋನ್‌

5

5

ಸ್ಪ್ಲಿಟ್‌ ಇಯರ್‌ ಫೋನ್‌

6

6

ಸ್ಪ್ಲಿಟ್‌ ಇಯರ್‌ ಫೋನ್‌

7

7

ಸ್ಪ್ಲಿಟ್‌ ಇಯರ್‌ ಫೋನ್‌

8

8


ಸ್ಪ್ಲಿಟ್‌ ಇಯರ್‌ ಫೋನ್‌

9

9

ಸ್ಪ್ಲಿಟ್‌ ಇಯರ್‌ ಫೋನ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+