ಮೈಕ್ರೋಸಾಫ್ಟ್‌ನ ಅತಿ ದೊಡ್ಡ ಶೇರ್ ಹೋಲ್ಡರ್ ಬಗ್ಗೆ ನಿಮಗೆ ಗೊತ್ತೇ?

Written By:

ಪ್ರಪಂಚದಲ್ಲಿರುವ ಅತಿ ದೊಡ್ಡ ಶ್ರೀಮಂತರು, ಹಣವಂತರು ನಿಮಗೆಲ್ಲಾ ಗೊತ್ತೇ ಇದೆ.. ಅಸಲಿ ವಿಷಯವೆಂದರೆ ಅವರೊಳಗೂ ಪೈಪೋಟಿ ನಡೆಯುತ್ತಲೇ ಇರುತ್ತದೆ ಎಂದಾಗಿದೆ.

ಮೈಕ್ರೋಸಾಫ್ಟ್‌ನ ಅತಿ ದೊಡ್ಡ ಶೇರ್‌ಹೋಲ್ಡರ್ ಎಂದೇ ಹೆಸರಾದ ಬಿಲ್ ಗೇಟ್ಸ್ ತಮ್ಮ ಈ ಪ್ರಸಿದ್ಧಿಯನ್ನು ಮತ್ತೊಬ್ಬರಿಗೆ ನೀಡುವ ಕಾಲ ಬಂದಿದೆ. ಹೌದು ಈ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪೆನಿಯನ್ನು ಇವರು ಪಾಲ್ ಅಲೇನ್‌ ಜೊತೆಗೆ 1975 ರಲ್ಲಿ ನಿರ್ಮಿಸಿದರು. ಹಾಗಿದ್ದರೆ ಮೈಕ್ರೋಸಾಫ್ಟ್‌ನ ಅತಿ ಹೆಚ್ಚು ಶೇರ್‌ಗಳನ್ನು ಹೊಂದಿರುವರು ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಆಗಿದ್ದಾರೆ.

ಮೈಕ್ರೋಸಾಫ್ಟ್‌ನ ಅತಿ ದೊಡ್ಡ ಶೇರ್ ಹೋಲ್ಡರ್ ಬಗ್ಗೆ ನಿಮಗೆ ಗೊತ್ತೇ?

ಈಗಷ್ಟೇ ತಮ್ಮ ಈ ಜವಬ್ದಾರಿಯುತ ಹುದ್ದೆಯಿಂದ ಕೆಳಗಿಳಿದು ಆ ಸ್ಥಾನವನ್ನು ಸತ್ಯ ನಡೇಲಾ ಅವರಿಗೆ ನೀಡಿದ್ದಾರೆ. ವರದಿಯ ಪ್ರಕಾರ ಗೇಟ್ಸ್ ಈಗಾಗಲೇ ಮೈಕ್ರೋಸಾಫ್ಟ್‌ನ 4.6 ಮಿಲಿಯನ್ ಶೇರುಗಳನ್ನು ಮಾರಾಟ ಮಾಡಿದ ನಂತರ ಸ್ಟೀವ್ ಬಾಲ್‌ಮರ್ ಅತಿ ಹೆಚ್ಚು ಶೇರು ಹೊಂದಿದವರೆಂದು ಖ್ಯಾತರಾಗಿದ್ದಾರೆ.

ಬಾಲ್ಮರ್ ಫೆಬ್ರವರಿಯಂದು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ 333.2 ಮಿಲಿಯನ್ ಸ್ಟಾಕ್ ಅನ್ನು ತಮ್ಮೊಂದಿಗೆ ಇರಿಸಿಕೊಂಡು ಮೈಕ್ರೋಸಾಫ್ಟ್‌ ಹುನ್ನತ ಹುದ್ದೆಯಿಂದ ಕೆಳಗಿಳಿದಿದ್ದಾರೆ.

Read more about:
Please Wait while comments are loading...
Opinion Poll

Social Counting