ಆಪಲ್ ಸ್ಟೀವ್ ಜಾಬ್ಸ್ ಗೆ ಹುಟ್ಟು ಹಬ್ಬದ ಶುಭಾಶಯಗಳು
oi
-Varun
By Varun

ಆಪಲ್ ಕಂಪನಿಯನ್ನು ಕಟ್ಟಿ ವಿಶ್ವದ ನಂ.1 ಸ್ಥಾನಕ್ಕೆರಿಸಿ ಕಂಪ್ಯೂಟರ್, ಮ್ಯೂಸಿಕ್ ಪ್ಲೇಯರ್, ಸ್ಮಾರ್ಟ್ ಫೋನ್ ಗಳ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ಸ್ಟೀವ್ ಜಾಬ್ಸ್ ಹುಟ್ಟಿದ ದಿನ ಇಂದು.
ಶುಬಾಶಯ ಹೇಳಲು ಆತ ನಮ್ಮೊಂದಿಗಿಲ್ಲ ಎಂಬುದೇ ದುಖದ ವಿಷಯ. ಬದುಕಿದ್ದಿದ್ದರೆ ಇನ್ನೇನು ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿದ್ದರೋ ಏನೋ. ಆಪಲ್ ನ ಐ-ಪಾಡ್, ಐ-ಫೋನ್, ಮ್ಯಾಕ್ ಕಂಪ್ಯೂಟರ್ಗಳನ್ನ ಬಳಸುವಾಗೆಲ್ಲಾ ಸ್ಟೀವ್ ಜಾಬ್ಸ್ ನೆನಪಾಗುತ್ತಾರೆ. ಹಾಗಿತ್ತು ಅವರ ಕೊಡುಗೆ.
ಬದುಕಿರುವ 56 ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸ್ಟೀವ್ ಜಾಬ್ಸ್ ಸಲ್ಲಿಸಿದ ಕೊಡುಗೆ ಎಂದಿಗೂ ಅಜರಾಮರ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications