ಐಫೋನ್ 8 ಅನ್ವೇಷಿಸಿದ್ದು ಸ್ಟೀವ್ ಜಾಬ್ ಅಲ್ಲವಂತೆ! ಏನಿದು ವದಂತಿ

Written By:

ಆಪಲ್ ವಿಶ್ವದಲ್ಲೇ ಅತಿ ದುಬಾರಿ ಮತ್ತು ಪ್ರತಿಷ್ಟಿತ ಎಂದೆನಿಸಿರುವ ಸಂಸ್ಥೆಯಾಗಿದ್ದು ತನ್ನ ಯಾವುದೇ ಹೊಸ ಯೋಜನೆಗಳ ಮೇಲೆ ಗೌಪ್ಯತೆಯನ್ನು ಕಾಯ್ದುಕೊಂಡು ಮಾರುಕಟ್ಟೆಯನ್ನು ಭರ್ಜರಿಯಾಗಿ ಪ್ರವೇಶಿಸುವ ಫೋನ್ ತಯಾರಿಕಾ ಸಂಸ್ಥೆ. ವಿಭಿನ್ನ ನಾಯಕರುಗಳ ಅಧಿಪತ್ಯದಲ್ಲಿ ಅಭಿಮಾನಿಗಳನ್ನು ಹೊಂದಿರುವ ಈ ಸಂಸ್ಥೆಯು ಮಾಡುವ ಸಣ್ಣ ಸುದ್ದಿ ಕೂಡ ವಿಶ್ವ ಮಟ್ಟದಲ್ಲಿ ಹೆಸರನ್ನು ಗಳಿಸಿಕೊಳ್ಳುತ್ತದೆ.

ಓದಿರಿ: ವಿಶ್ವವನ್ನೇ ನಿಬ್ಬೆರಗುಗೊಳಿಸಿದ 11 ರ ಹರೆಯದ ಭಾರತೀಯ ಬಾಲಕಿ

ಇಂದು ಈ ಕಂಪೆನಿ ಸುದ್ದಿಯಾಗುತ್ತಿರುವುದು ಹೆಚ್ಚು ಸ್ಫೋಟಕ ಮಾಹಿತಿಯಿಂದಾಗಿದೆ. ಯುಎಸ್‌ನ ರಾಜಕಾರಣಿ ಪೆಲೊಸಿ ಹೇಳುವಂತೆ ಆಪಲ್ ಕಂಪೆನಿ ಸ್ಟೀವ್ ಜಾಬ್ ಕಲ್ಪನೆಯಲ್ಲ ಎಂದಾಗಿದೆ. ಆಕೆ ಹೇಳುವಂತೆ ಐಫೋನ್ ಅನ್ನು ಅಭಿವೃದ್ಧಿಪಡಿಸಿರುವುದು ಯುಎಸ್ ಫೆಡರಲ್ ಸರಕಾರವಾಗಿದ್ದು ರೀಸರ್ಚ್ ಪ್ರಾಜೆಕ್ಟ್ ಅನುಗುಣವಾಗಿ ಅವರು ಹೆಚ್ಚು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದಾಗಿದೆ. ಇನ್ನೂ ಹೆಚ್ಚಿನ ವದಂತಿಗಳನ್ನು ಆಪಲ್ ಹೊಂದಿದ್ದು ಅದೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿವರಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ನಿಂದ ಟಿವಿ

#1

ನಿಜಕ್ಕೂ ಇದೊಂದು ವದಂತಿ ಎಂದೆನಿಸಿದ್ದು, ಸ್ಯಾಮ್‌ಸಂಗ್, ಸೋನಿ, ಎಲ್‌ಜಿ ಮೊದಲಾದ ಕಂಪೆನಿಗಳೊಂದಿಗೆ ಆಪಲ್ ಹೋರಾಡಲಿದ್ದು ಆಪಲ್‌ ಮೆಟಾಲಿಕ್ ಫಿನಿಶ್‌ನಲ್ಲಿ ತೆಳು ಬೆಜಲ್‌ಗಳನ್ನು ಹೊಂದಿರುವ ರೆಟೀನಾ ಡಿಸ್‌ಪ್ಲೇಯ ಟಿವಿಯನ್ನು ಹೊರತರಲಿದೆ ಎಂದಾಗಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಾಗಿರುವುದು ಸೆಟಪ್ ಬಾಕ್ಸ್ ಇದ್ದು ಟಿವಿಓಎಸ್ ಅನ್ನು ಇದು ಚಾಲನೆ ಮಾಡುತ್ತದೆ.

ಐರಿಂಗ್

#2

ಹೆಚ್ಚಿನ ವೇರಿಯೇಬಲ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು ನಿಮ್ಮ ಫೋನ್ ಪಾಕೆಟ್‌ನಲ್ಲಿದ್ದರೂ ಇದನ್ನು ಬಳಸಿ ಅಪ್‌ಡೇಟ್‌ಗಳನ್ನು ನಿರ್ವಹಿಸಬಹುದಾಗಿದೆ. ಆದರೆ ಆಪಲ್ ಎಲ್ಲಿಯಾದರೂ ಇಂತಹ ವೇರಿಯೇಬಲ್‌ಗಳನ್ನು ತಯಾರಿಸುವ ಯೋಜನೆಯನ್ನು ಕೈಗೊಂಡಿತೆಂದರೆ ಅದು ಐರಿಂಗ್ ಅನ್ನು ಅಭಿವೃದ್ಧಿಪಡಿಸಲಿದೆ. ಗೆಸ್ಚರ್ ಕಂಟ್ರೋಲ್ಸ್, ಐಟಿವನಲ್ಲಿ ಚಾನಲ್‌ಗಳನ್ನು ಬದಲಾಯಿಸುವುದು, ಕರೆಗಳಿಗೆ ಉತ್ತರಿಸುವುದು ಹೀಗೆ ರಿಂಗ್‌ನಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಬಹುದಾಗಿದೆ.

ಐನೋಟ್‌ಬುಕ್

#3

ನೋಟ್‌ಬುಕ್ ನಿಮಗೆ ನೆನಪಿಲ್ಲ ಎಂದಾದಲ್ಲಿ ಇಲ್ಲಿದೆ ನೋಡಿ ಐನೋಟ್‌ಬುಕ್. ಲ್ಯಾಪ್‌ಟಾಪ್ ಖರೀದಿಸುವ ಸಾಮರ್ಥ್ಯವಿಲ್ಲದವರು ಸಣ್ಣ 10 ಇಂಚುಗಳ ಬೇಸಿಕ್ ಇಂಟರ್ನೆಟ್ ಸೌಲಭ್ಯವನ್ನು ಒಳಗೊಂಡಿರುವ ಐ ನೋಟ್‌ಬುಕ್ ಅನ್ನು ಪ್ರಸ್ತುಪಡಿಸಲಿದೆ. ಕಂಪೆನಿಯು ಕಡಿಮೆ ವೆಚ್ಚದ ಮೊಬೈಲ್ ಕಂಪ್ಯೂಟರ್ ಅನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿದ್ದು ಇದು ಒಂದೇ ರೀತಿಯ ಸ್ಕ್ರೀನ್ ಡೈಮೆನ್ಶನ್ ಅನ್ನು ಹೊಂದಿದೆ.

ಸಣ್ಣ ಐಫೋನ್

#4

ಆಪಲ್ ಐಫೋನ್ ಮಿನಿ ಅಥವಾ ನ್ಯಾನೊ ಐಫೋನ್ ಅನ್ನು ಬಿಡುಗಡೆ ಮಾಡಿದಲ್ಲಿ ಇದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಇದು ಕಡಿಮೆ ವೆಚ್ಚದಲ್ಲಿ ಬರಲಿದ್ದು ಕಡಿಮೆ ವಿಶೇಷತೆಗಳನ್ನು ಹೊಂದಲಿದೆ.

ಆಪಲ್ ಯೂನಿವರ್ಸಲ್

#5

ಆಪಲ್ ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್ ಅನ್ನು ಖರೀದಿ ಮಾಡಲಿದೆ ಎಂಬ ವದಂತಿ ಹಬ್ಬಿದ್ದು ಸರಿಸುಮಾರು $6 ಮಿಲಿಯನ್‌ಗೆ ಎಂಬುದಾಗಿ ಅಂದಾಜಿಸಲಾಗಿದೆ. ಆದರೆ ಪ್ರಸ್ತುತ ಆಪಲ್ ತನ್ನದೇ ಆದ ಮ್ಯೂಸಿಕ್ ಸೇವೆಯನ್ನು ಹೊಂದಿದ್ದು ವಿಶೇಷವಾಗಿ ಆಪಲ್ ಬಳಕೆದಾರರಿಗೆ ಇದನ್ನು ಯೋಜಿಸಲಾಗಿದೆ. ಆಪಲ್ ಮ್ಯೂಸಿಕ್ ಮೂಲಕ ತಮ್ಮ ಆಲ್ಬಮ್‌ಗಳನ್ನು ಹೊರತರಲು ಹೆಚ್ಚಿನ ಗಾಯಕರು ಕಂಪೆನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಟ್ವೀಟಿಂಗ್ ಆಪಲ್ಸ್

#6

ಅತಿ ದೊಡ್ಡ ಕಂಪೆನಿಯಾದ ಆಪಲ್ ಅನ್ನು ಕೂಡ ವದಂತಿಗಳು ಬೆನ್ನು ಬಿಟ್ಟಿಲ್ಲ. ಟ್ವಿಟ್ಟರ್ ಅನ್ನು ಆಪಲ್ ಖರೀದಿಸಲಿದೆ ಎಂಬ ವದಂತಿ ಹಬ್ಬಿದ್ದು ಅಮೆಜಾನ್, ಗೂಗಲ್, ಫೇಸ್‌ಬುಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಲಿದೆ ಎಂಬುದಾಗಿ ಕೂಡ ಸುದ್ದಿ ಹಬ್ಬಿದೆ.

ಆಪಲ್ ಡಿಸ್ನಿ

#7

ಸ್ಟೀವ್ ಜಾಬ್ಸ್ ಪಿಕ್ಸಾರ್ ಎಂಬ ಹೆಚ್ಚು ಜನಪ್ರಿಯ ಅನಿಮೇಶನ್ ಕಂಪೆನಿಯನ್ನು ಆರಂಭಿಸಿದ್ದು ಇತರ ಕಂಪೆನಿಗಳನ್ನು ಇದು ಹಿಂದಿಕ್ಕಿದೆ. ಕಂಪೆನಿ ಡಿಸ್ನಿಯನ್ನೂ ಖರೀದಿಸುವ ವದಂತಿ ಎಂಬುದಾಗಿ ಕೂಡ ಮಾಹಿತಿ ಇದ್ದು ಅಂದಾಜು ಬೆಲೆ $143 ಮಿಲಿಯನ್ ಆಗಿದೆ. ಆದರೆ ಇದುವರೆಗೆ ಯಾವುದೇ ಇಂತಹ ಸಂಗತಿ ನಡೆದಿಲ್ಲ.

ಆಪಲ್ ರೆಕಾರ್ಡಿಂಗ್ಸ್

#8

ಜೇ - ಜೆಡ್ ಬಹಳಷ್ಟು ಸಮಯಗಳಿಂದ ವ್ಯವಹಾರದಲ್ಲಿದೆ. ಕಂಪೆನಿ ತನ್ನದೇ ಅಭಿಮಾನಿಗಳು ಮತ್ತು ತನ್ನದೇ ಮ್ಯೂಸಿಕಲ್ ಲೇಬಲ್ ಅನ್ನು ರಚಿಸಿಕೊಂಡಿದೆ. ಆದರೆ ಆಪಲ್ ಇದೀಗ ಬೀಟ್ಸ್ ಅನ್ನು ಖರೀದಿಸಿದ್ದು, ಮ್ಯೂಸಿಕ್ ಆಕ್ಸೆಸರೀಸ್ ಕಂಪೆನಿಯನ್ನು ಡಾ. ಡ್ರಿ ಸ್ಥಾಪಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Adding to the recent development, we take a look at 8 rumors that never came true.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot