ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ಪೇಪರ್‌ನಲ್ಲಿ ಪುಟ್ಟ ವಿಮಾನ ನಿರ್ಮಿಸುವುದು ಕಷ್ಟದ ಕೆಲಸವೆನಲ್ಲ.ದೊಡ್ಡ ವಿಮಾನವನ್ನು ಪೇಪರ್‌ನಲ್ಲಿ ನಿರ್ಮಿಸುವುದು ತುಸು ಕಷ್ಟವೇ ಸರಿ. ಆದರೆ ಅಮೆರಿಕದ ಯುವ ವಿನ್ಯಾಸಕಾರ ಪೇಪರ್‌ನಲ್ಲೇ ಬೋಯಿಂಗ್ ವಿಮಾನವನ್ನು ತಯಾರಿಸಿದ್ದಾನೆ.ಅದರಲ್ಲೂ ಏರ್ ಇಂಡಿಯಾ ಬೋಯಿಂಗ್ 777 ವಿಮಾನವನ್ನು ತಯಾರಿಸುವ ಮೂಲಕ ಪೇಪರ್‌ನಲ್ಲೇ ಅತ್ಯುತ್ತಮ ವಿಮಾನವನ್ನು ನಿರ್ಮಿಸಿದ ವ್ಯಕ್ತಿ ಎಂಬ ಕೀರ್ತಿಯನ್ನು ಪಡೆದಿದ್ದಾನೆ.
ಅಮೆರಿಕದ ಲುಕಾ ಐಕೊನಿ ಸ್ಟಿವಾರ್ಟ್(Luca Iaconi-Stewart) ಕಳೆದ ಐದು ವರ್ಷಗಳಿಂದ ನಿರ್ಮಿಸುತ್ತಿದ್ದ ಪೇಪರ್ ವಿಮಾನ ಕೆಲಸ ಪೂರ್ಣಗೊಂಡಿದೆ. ಐಕೊನಿ ಸ್ಟಿವಾರ್ಟ್ ಶಾಲೆಯಲ್ಲಿ ಕಲೆಯುತ್ತಿರುವ ವೇಳೆ ಟೀಚರ್ ಮಕ್ಕಳಿಗೆ ಪೇಪರ್‌ನಲ್ಲಿ ಯಾವುದಾದರೊಂದು ಪ್ರೊಜೆಕ್ಟ್ ಮಾಡಿಕೊಂಡು ಬನ್ನಿ ಎಂದು ಹೇಳಿದ್ದಾರಂತೆ. ವಿಮಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಸ್ಟೀವಾರ್ಟ್ ಬೋಯಿಂಗ್ 777ವಿಮಾನವನ್ನು ತಯಾರಿಸಲು ಯೋಚಿಸಿ ಇಂಟರ್‌ನೆಟ್‌ನಲ್ಲಿ ವಿವಿಧ ಕಂಪೆನಿಗಳ ವಿಮಾನದ ಮಾದರಿಯನ್ನು ಹುಡುಕಿದ್ದಾನೆ.
ವಿವಿಧ ಮಾದರಿಯ ವಿಮಾನವನ್ನು ಹುಡುಕಿದ್ದರೂ, ಏರ್ ಇಂಡಿಯಾ ಬೋಯಿಂಗ್ 777 ಚಿತ್ರ ಇಂಟರ್‌ನೆಟ್ ಸಿಕ್ಕಿತಂತೆ. ಜೊತೆಗೆ ಏರ್ ಇಂಡಿಯಾ ಬೋಯಿಂಗ್ 777 ವಿಮಾನದ ಮಾದರಿ ಮತ್ತು ಆದರೊಳಗಿನ ಆಸನ ಇತ್ಯಾದಿ ವಿವರಗಳನ್ನು ಚಿತ್ರಗಳನ್ನು ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರಿಂದ ಇದೇ ವಿಮಾನವನ್ನು ಮಾಡಬೇಕು ಎಂದು ಯೋಚಿಸಿ ,ನಿರ್ಮಾಣದ ಕೆಲಸಕ್ಕೆ ಕೈ ಹಾಕಿ ಈಗ ಈ ಪೇಪರ್ ವಿಮಾನ ನಿರ್ಮಾಣದ ಕೆಲಸವನ್ನು ಪೂರ್ಣಗೊಳಿಸಿದ್ದಾನೆ.
4 ಅಡಿ ಎತ್ತರ,242 ಅಡಿ ಉದ್ದದ ಮನಿಲಾ ಫೋಲ್ಡರ್(Manila folder) ಬಳಸಿ ನಿರ್ಮಿಸಿದ ಪೇಪರ್ ವಿಮಾನದಲ್ಲಿ ಮೂರು ದರ್ಜೆಯ ಆಸನಗಳಿವೆ. ಎಕಾನಮಿ ದಜೆಯಲ್ಲಿ 303 ಸೀಟ್, ಬುಸಿನೆಸ್ ದರ್ಜೆಯಲ್ಲಿ 35 ಸೀಟ್,ಪ್ರಥಮ ದರ್ಜೆಯಲ್ಲಿ 4 ಸೀಟ್‌ಗಳಿವೆ.23 ವಯಸ್ಸಿನ ಈತನ ಸಾಧನೆಯನ್ನು ಬೋಯಿಂಗ್ ಕಂಪೆನಿ ಕೊಂಡಾಡಿದ್ದು ವಿಶ್ವದ ಮಾಧ್ಯಮಗಳಲ್ಲಿ ಪೇಪರ್ ವಿಮಾನ ಸುದ್ದಿ ವೈರಲ್ ಆಗಿದೆ.
ವಿಮಾನದ ಕ್ಯಾಬಿನ್ ಎಕಾನಮಿ ಮತ್ತು ಬುಸಿನೆಸ್ ದರ್ಜೆ ಸೀಟ್‌ಗಳು ವಿಮಾನದ ಚಕ್ರ ಪ್ರಥಮ ದರ್ಜೆ ಸೂಟ್ ಏರ್ ಇಂಡಿಯಾ ಪೇಪರ್ ವಿಮಾನ ಕ್ಯಾಬಿನ್ ಡೋರ್ portholes ಏರ್ ಇಂಡಿಯಾ ಪೇಪರ್ ವಿಮಾನ ಕಾಕ್ ಪಿಟ್ ಕಾಕ್ ಪಿಟ್ ಸೀಟ್ ವಿಡಿಯೋ ವೀಕ್ಷಿಸಿ photo curtsy:www.flickr.com/photos/lucaiaconistewart
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ

ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ವಿಮಾನದ ಕ್ಯಾಬಿನ್
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ

ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ವಿಮಾನದ ಮೇಲಿನ ಮಹಡಿ ಕೆಳ ಮಹಡಿ
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ

ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ವಿಮಾನದ ಎಂಜಿನ್
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ಎಂಜಿನ್ ಫ್ಯಾನ್
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ಎಂಜಿನ್ ವಿನ್ಯಾಸ
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ

ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ಎಕಾನಮಿ ಮತ್ತು ಬುಸಿನೆಸ್ ದರ್ಜೆ ಸೀಟ್‌ಗಳು
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ಬುಸಿನೆಸ್ ದರ್ಜೆ ಸೀಟ್‌ಗಳು
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ

ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ರೆಕ್ಕೆ
ಪೇಪರ್‌ನಲ್ಲೇ ಏರ್ ಇಂಡಿಯಾ ವಿಮಾನ ನಿರ್ಮಿಸಿದ ವಿದ್ಯಾರ್ಥಿ
ಲಗೇಜ್ ಬೀನ್ಸ್

Click it and Unblock the Notifications