ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?
ನೀವು ಎಲ್‌ಇಡಿ ಟಿವಿ, ಎಲ್‌ಇಡಿ ಟಿ.ವಿ ಬಗ್ಗೆ ಕೇಳಿರಬಹುದು. ಆದರೆ ಇನ್ನು ಮುಂದೆ ಎಲ್‌ಇಡಿ ಆಫೀಸ್ ಬರಲಿದೆ. ಸುದ್ದಿ ಏನಪ್ಪ ಆಂದ್ರೆ ಸಾಫ್ಟ್‌ವೇರ್ ರಂಗದ ದೊಡ್ಡ ಸಂಸ್ಥೆ ಐಬಿಎಂ (International Business Machines Corporation) ಇಟಲಿಯ ರೋಮ್‌ನಲ್ಲಿ ಹೊಸ ಆಫೀಸ್‌ನ್ನು ಎಲ್‌ಇಡಿ ತಂತ್ರಜ್ಞಾನದಿಂದ ನಿರ್ಮಿಸಲಿದೆ. ಈಗಾಗ್ಲೇ ಇದರ ನೀಲ ನಕಾಶೆಗಳು ತಯಾರಾಗಿದ್ದು ಕೆಲವೇ ತಿಂಗಳಿನಲ್ಲಿ ಇದರ ಕೆಲಸ ಆರಂಭಗೊಳ್ಳಲಿದೆ. ಈ ಭವಿಷ್ಯದ ಆಫೀಸ್‌ನ ಚಿತ್ರಗಳನ್ನು ಗಿಜ್ಬಾಟ್ ನಿಮಗಾಗಿ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ.

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?

ಐಬಿಎಂ ಭವಿಷ್ಯದ ಆಫೀಸ್ ಹೇಗಿದೆ ಗೊತ್ತಾ?
Comments
Best Mobiles in India


Click it and Unblock the Notifications