ದುಬಾರಿ ಕಂಪ್ಯೂಟರ್ ವರ್ಕ್‌ಸ್ಟೇಷನ್ ಇಲ್ಲಿದೆ ನೋಡಿ
ಕಂಪ್ಯೂಟರ್‌ನ ಮುಂದೆ ಆರಾಮವಾಗಿ ಕುಳಿತು ಕೆಲಸ ಮಾಡಲು ನಮಗೆ ಸೂಕ್ತವಾದ ಆಸನ ಬೇಕೆ ಬೇಕು. ಇಲ್ಲದಿದ್ದರೆ ನಮಗೆ ಬೇಗ ಸುಸ್ತಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳು ನಾನಾ ರೀತಿಯ ಆಸನಗಳನ್ನು ವಿನ್ಯಾಸ ಮಾಡುತ್ತಲೇ ಇರುತ್ತಾರೆ. ಆದರೆ ನಾವು ಈ ಬಾರಿ ಒಂದು ವಿಶೇಷ ,ವಿಶಿಷ್ಟ ವಿನ್ಯಾಸದ ಕಂಪ್ಯೂಟರ್ ಚಯರ್‌ನ್ನು ತೋರಿಸುತ್ತಿದ್ದೇವೆ. ಇದರಲ್ಲಿ ನೀವು ಆರಾಮವಾಗಿ ಕುಳಿತುಕೊಳ್ಳಬಹುದು. ನಿಮಗೆ ಎಷ್ಟು ಅಂತರದಲ್ಲಿ ಮಾನಿಟರ್ ಬೇಕೋ ಅಷ್ಟು ಆಂತರದಲ್ಲಿ ಮಾನಿಟರ್ ಸೆಟ್ ಮಾಡಬಹುದು. ಎಷ್ಟು ಸಮಯ ಕೆಲಸ ಮಾಡುತ್ತಿದ್ದರೂ ಇದರಲ್ಲಿ ನಿಮಗೆ ಕಷ್ಟ ಆಗುದಿಲ್ಲ. ಒಟ್ಟಾರೆ ಈ ಕಂಪ್ಯೂಟರ್ ವರ್ಕ್ ಸ್ಟೇಷನ್‌ನ್ನು ಸೂಪರ್ ಆಗಿ ವಿನ್ಯಾಸ ಮಾಡಿದ್ದಾರೆ. ಎಂಪರರ್ 200 ಎಂಬ ಕಂಪೆನಿ ಈವರ್ಕ್ ಸ್ಟೇಷನ್ ವಿನ್ಯಾಸ ಮಾಡಿದ್ದು ಇದರ ಬೆಲೆ ಸುಮಾರು ಎರಡು ಕೋಟಿ. ಹಾಗಾದ್ರೆ ನೀವು ದುಬಾರಿ ಆ ವರ್ಕ್ ಸ್ಟೇಷನ್ ನೀವು ನೋಡಬೇಕು ತಾನೇ? ಗಿಜ್ಬಾಟ್ ಆ ಚಿತ್ರಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

Click it and Unblock the Notifications