ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್ ಯಾರು?
ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್ ಯಾರು? ಬಾಲಿವುಡ್ ಹೀರೋ ಹೀರೋಯಿನ್‌ಗಳನ್ನು ಇಂಟರ್‌ನೆಟ್‌ನಲ್ಲಿ ಹುಡುಕುವ ಅಭಿಮಾನಿಗಳಿಗೆ ಈ ಪ್ರಶ್ನೆ ಹುಟ್ಟದೇ ಇರಲಾರದು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕಳೆದ ವರ್ಷ ಅತೀ ಹೆಚ್ಚು ಮಂದಿ ಹುಡುಕಿದ್ದು ಸೆಕ್ಸಿ ಹೀರೋಯಿನ್ ಸನ್ನಿ ಲಿಯೋನ್ ಹೆಸರನ್ನಂತೆ. ಅದು ಗೂಗಲ್ ಮತ್ತು ಯೂ ಟ್ಯೂಬ್‌ನಲ್ಲಿ ಸನ್ನಿ ಲಿಯೋನ್ ಬಗ್ಗೆ ಹೆಚ್ಚು ಜನ ಟೈಪಿಸಿದ್ದಾರಂತೆ. ಟೈಂಸ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ ಬಾಲಿವುಡ್ ಸ್ಟಾರ್‌ಗಳ ಪೈಕಿ ಸನ್ನಿಲಿಯೋನ್ ಪ್ರಥಮ ಸ್ಥಾನಗಳಿಸಿದ್ದಾಳೆ. ಉಳಿದಂತೆ ಈ ಪಟ್ಟಿಯಲ್ಲಿ ಕತ್ರಿನಾ ಕೈಫ್,ಸಲ್ಮಾನ್ ಖಾನ್ ಇದ್ದಾರೆ.ಹಾಗಾಗಿ ಗಿಜ್ಬಾಟ್ ಕಳೆದ ವರ್ಷ ಅಭಿಮಾನಿಗಳು ಹುಡುಕಿದ ಟಾಪ್ 20 ಬಾಲಿವುಡ್ ಸ್ಟಾರ್‌ಗಳ ಪಟ್ಟಿಯನ್ನು ತಂದಿದೆ. ಎಷ್ಟು ಜನ ಟೈಪಿಸಿದ್ದಾರೆ ಎಂಬುದನ್ನು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನೀವು ಹುಡುಕಿದ ಸ್ಟಾರ್‌ಗಳು ಈ ಪಟ್ಟಿಯಲ್ಲಿದ್ದರೂ ಇರಬಹುದು.

Click it and Unblock the Notifications