ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಟಾಪ್ 10 ಬಾಲಿವುಡ್ ಸ್ಟಾರ್‌ಗಳು
ಸನ್ನಿ ಲಿಯೋನ್‌ಗೆ ಮತ್ತೆ ಅಗ್ರಪಟ್ಟ ಸಿಕ್ಕಿದೆ. ಬಾಲಿವುಡ್‌ನಲ್ಲಿ ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಮಂದಿ ಹುಡುಕಿದ್ದು ಸೆಕ್ಸಿ ಹೀರೋಯಿನ್ ಸನ್ನಿ ಲಿಯೋನ್ ಹೆಸರನ್ನಂತೆ. ಟೈಂಸ್ ಆಫ್ ಇಂಡಿಯಾ ಅತೀ ಹೆಚ್ಚು ಜನ ಹುಡುಕಿದ ಟಾಪ್ 10 ಬಾಲಿವುಡ್ ಸ್ಟಾರ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಜೂನ್ ತಿಂಗಳಿನಲ್ಲಿ ಗೂಗಲ್, ಯೂ ಟ್ಯೂಬ್, ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಹೆಚ್ಚು ಅಭಿಮಾನಿಗಳು ಜನ ಸನ್ನಿ ಹೆಸರನ್ನು ಟೈಪ್ ಮಾಡಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಕತ್ರೀನಾ ಕೈಫ್, ರಣಬೀರ್ ಕಪೂರ್,ಸಲ್ಮಾನ್ ಖಾನ್ ಟಾಪ್ 10 ಪಟ್ಟಿಯೊಳಗೆ ಸ್ಥಾನವನ್ನು ಪಡೆದಿದ್ದಾರೆ.
ಹೀಗಾಗಿ ಯಾರೆಲ್ಲ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಎಷ್ಟು ಅಭಿಮಾನಿಗಳು ಅವರನ್ನು ಸರ್ಚ್ ಮಾಡಿದ್ದಾರೆ ಎನ್ನುವುದಕ್ಕೆ ಇಲ್ಲಿ ಮಾಹಿತಿಯಿದೆ ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ: ಬಾಲಿವುಡ್ ಸ್ಟಾರ್‌ಗಳ ಕೈಯಲ್ಲಿ ಯಾವ ಕಂಪೆನಿಯ ಫೋನಿದೆ ಗೊತ್ತಾ.?

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.1 ಸನ್ನಿ ಲಿಯೋನ್ --- 3.50 ಕೋಟಿ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.2 ಕತ್ರೀನಾ ಕೈಫ್ --- 1.6 ಕೋಟಿ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.3 ಕರೀನಾ ಕಪೂರ್ --- 1.15 ಕೋಟಿ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.4 ಸಲ್ಮಾನ್ ಖಾನ್ --- 1.14 ಕೋಟಿ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.5 ಐಶ್ವರ್ಯ ಬಚ್ಚನ್--- 92 ಲಕ್ಷ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.6 ಅಕ್ಷಯ್ ಕುಮಾರ್ ---- 0.67 ಲಕ್ಷ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.7 ದೀಪಿಕಾ ಪಡುಕೋಣೆ --- 66 ಲಕ್ಷ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.8 ರಣಬೀರ್ ಕಪೂರ್ --- 65 ಲಕ್ಷ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.9 ಅಮೀರ್ ಖಾನ್ --- 59 ಲಕ್ಷ

ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಜನ ಹುಡುಕಿದ ಬಾಲಿವುಡ್ ಸ್ಟಾರ್
ರ್‍ಯಾಂಕ್.10 ಅನುಷ್ಕಾ ಶರ್ಮ --- 57 ಲಕ್ಷ

Click it and Unblock the Notifications