Subscribe to Gizbot

ಆನ್ಲೈನ್ ವ್ಯಾಪಾರಕ್ಕೆ ನಿಂತ ಸನ್ನಿ ಲಿಯೋನ್

Posted By: Varun
ಆನ್ಲೈನ್ ವ್ಯಾಪಾರಕ್ಕೆ ನಿಂತ ಸನ್ನಿ ಲಿಯೋನ್

ಪೋಲಿ ರಾಣಿ ಜೇನಾದ ಸನ್ನಿ ಲಿಯೋನ್ ಈಗ ಭಾರತದಲ್ಲಿ ಹಾಟ್ ಹಾಟ್ ಸುಂದರಿ. ಜಿಸ್ಮ್ 2 ಚಿತ್ರ ವೀಕ್ಷಕರ ನಿರೀಕ್ಷಿಸಿದಷ್ಟು ಚೆನ್ನಾಗಿಲ್ಲ ಎಂಬ ವರದಿಗಳು ಬಂದರೂ ಪಾಪ ಸನ್ನಿ ಲಿಯೋನ್ ನ ತಪ್ಪೇನೂ ಇಲ್ಲ ಬಿಡಿ.

ಪೋಲಿ ಚಿತ್ರಗಳಲ್ಲೇ ನಟಿಸಿರುವ ಆಕೆ, ಬಾಲಿವುಡ್ ಚಿತ್ರದಲ್ಲಿ ತೋರಿಸಲಿಕ್ಕೆ ರೆಡಿ ಇದ್ರೂ ಕೂಡ ನಮ್ಮ ಭಾರತದ ಸೆನ್ಸಾರ್ ಮಂಡಳಿ ಸರಿ ಇಲ್ಲದ ಕಾರಣ ಅವಳಪೂರಾ ಸೌಂದರ್ಯ ಹೆಚ್ಚಾಗಿ ನೋಡುವ ಭಾಗ್ಯ ನಮ್ಮ ಜನರಿಗೆ ಇರಲಿಲ್ಲ.

ಆದ್ರೆ ಬಿಗ್ ಬಾಸ್ ಹಾಗು ಜಿಸ್ಮ್ 2 ಆಕೆಯನ್ನು ಭಾರತದಾದ್ಯಂತ ಫೇಮಸ್ ಮಾಡಿದ್ದು, ಚೇಜ್ ಎಂಬ ಮೊಬೈಲ್ ನ ಬ್ರಾಂಡ್ ಅಂಬಾಸಡರ್ ಮಾಡಿತ್ತು. ಈಗ ತನ್ನ ಖ್ಯಾತಿಯನ್ನು ಬಂಡವಾಳ ಮಾಡಿಕೊಂಡು ಪೋಲಿ ಆನ್ಲೈನ್ ಮಳಿಗೆಯೊಂದನ್ನು ಶುರು ಮಾಡಲಿದ್ದಾಳೆ ಎಂಬ ಹಾಟ್ ಸುದ್ದಿ ಬಂದಿದೆ.

ಸೆಪ್ಟೆಂಬರ್ 1 ರಂದು http://www.imbesharam.com ಮೂಲಕ ಆನ್ಲೈನ್ ನಲ್ಲಿ ಕಾಮೋದ್ರೇಕ ಮಾಡುವ ಆಟಿಕೆಗಳು, ಬಟ್ಟೆಗಳು, ವಾಚ್ ಗಳು,ಇನ್ನೂ ಏನೇನೊ ಮಾರಾಟವಾಗಲಿದ್ದು, ಇದರ ಬಗ್ಗೆ ಸನ್ನಿ ಲಿಯೋನ್ ಇದರ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದು, ಟ್ವೀಟ್ ಕೂಡಾ ಮಾಡಿದ್ದಾಳೆ.

ಇದು ಭಾರತದ ಮೊದಲ ಆನ್ಲೈನ್ ಪೋಲಿ ವಸ್ತುಗಳ ಮಳಿಗೆಯಾಗಿದ್ದು ಸನ್ನಿ ಇನ್ನೇನು ಮೋಡಿ ಮಾಡಲಿದ್ದಾಳೆ ಎಂದುಕಾದು ನೋಡಬೇಕು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot