ಸ್ವಲೇಖ್: ಆಂಡ್ರಾಯ್ಡ್‌ಗಾಗಿ ಪ್ರಥಮ ಬಹುಭಾಷಾ ಕೀಪ್ಯಾಡ್ ಅಪ್ಲಿಕೇಶನ್

Posted By:

ಸ್ಥಳೀಯ ಆಡುಭಾಷೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸ್ವಲೇಖ್ ಕೀಪ್ಯಾಡ್ ಅಪ್ಲಿಕೇಶನ್ ಅನ್ನು ರಿವ್ರಿ ಲಾಂಗ್ವೇಜ್ ಟೆಕ್ನಾಲಜೀಸ್ ಹೊರತಂದಿದೆ. ಇದು ಆಂಡ್ರಾಯ್ಡ್‌ಗಾಗಿ ಅಭಿವೃದ್ಧಿಪಡಿಸಿರುವ ಪ್ರಥಮ ಬಹುಭಾಷಾ ಕೀಪ್ಯಾಡ್ ಆಗಿದೆ.

ಇದು ಅಸ್ಸಾಮಿ, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಮ್, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಬೆಂಬಲವನ್ನೊದಗಿಸುತ್ತಿದೆ. ಇನ್ನು ಈ ಬಹುಭಾಷಾ ಪಟ್ಟಿಯಲ್ಲಿ ಇಂಗ್ಲೀಷ್ ಕೂಡ ಸೇರಿದೆ.

ಸ್ವಲೇಖ್: ಆಂಡ್ರಾಯ್ಡ್‌ಗಾಗಿ ಪ್ರಥಮ ಬಹುಭಾಷಾ ಕೀಪ್ಯಾಡ್ ಅಪ್ಲಿಕೇಶನ್

ಇಂಗ್ಲೀಷ್ ಬಾರದ ಬಳಕೆದಾರರಿಗೆ ಸಹಾಯಕವಾಗಿ ಈ ಅಪ್ಲಿಕೇಶನ್ ಅನ್ನು ರೂಪಿಸಿಲಾಗಿದೆ. ಇತರ ಭಾರತೀಯ ಭಾಷೆಗಳನ್ನು ಅಪ್ಲಿಕೇಶನ್‌ಗಳಲ್ಲಿ ಅಭಿವೃದ್ಧಿಡಪಡಿಸುವ ನಿಟ್ಟಿನಲ್ಲಿ ಸಂಸ್ಥೆ ಇದ್ದು ಏಷ್ಯಾದ ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ಇನ್ನಾರು ತಿಂಗಳಲ್ಲಿ ಇದನ್ನು ಯೋಜಿಸುವ ನಿಟ್ಟಿನಲ್ಲಿ ಸಂಸ್ಥೆ ಇದೆ.

ಸ್ವಲೇಖ್ ವೈಶಿಷ್ಟ್ಯ

11 ಭಾರತೀಯ ಭಾಷೆಗಳಿಗೆ ಬೆಂಬಲ
ಸ್ಮಾರ್ಟ್ ಯೂಸರ್ ಇಂಟರ್ಫೇಸ್
ವಾಯ್ಸ್ ಟು ಟೆಕ್ಸ್ಟ್ ಕನ್ವರ್ಶನ್
3 ವಿಧಾನಗಳಲ್ಲಿ ಟೈಪಿಂಗ್ - ನೇಟೀವ್, ಫೋನೆಟಿಕ್ ಮತ್ತು ಮ್ಯಾಕ್ರೋನಿಕ್

English summary
This article tells about Swalekh First Multilingual Keypad App for Android Now Available.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot