ಲ್ಯಾಪ್ ಟಾಪ್,ಪಿ.ಸಿ ಗಳನ್ನೂ ಮೀರಿಸಲಿದೆ ಟ್ಯಾಬ್ಲೆಟ್ ಗಳು:ಕುಕ್
oi
-Varun
By Varun

ಟೆಕ್ ದೈತ್ಯ ಆಪಲ್ ನಮುಖ್ಯ ಕಾರ್ಯನಿರ್ವಾಹಕ(C.E.O ) ಟಿಮ್ ಕುಕ್ ಪ್ರಕಾರ, ಟ್ಯಾಬ್ಲೆಟ್ ಗಳು ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಕಂಪ್ಯೂಟರ್ ಗಳಿಗಿಂತ ಜನಪ್ರಿಯಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಗೋಲ್ಡ್ ಮ್ಯಾನ್ ಸ್ಯಾಕ್ಸ್ ಕಂಪನಿಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಅಂಕಿ ಅಂಶಗಳ ಲೆಕ್ಕದ ಪ್ರಕಾರ ಟ್ಯಾಬ್ಲೆಟ್ ಗಳ ಮಾರಾಟ ಮುಂಬರುವ ದಿನಗಳಲ್ಲಿ ಹೆಚ್ಚಲಿದ್ದು, ತಮ್ಮ ಕಂಪನಿಯು ಮೊದಲ ಟ್ಯಾಬ್ಲೆಟ್ ಉತ್ಪಾದಿಸುವ ಮುನ್ನವೇ ಅದು ಕಂಪ್ಯೂಟರ್ ಗಿಂತ ಜನಪ್ರಿಯ ಗೊಳ್ಳಲಿದೆ ಎಂಬ ವಿಶ್ವಾಸವಿತ್ತು ಎಂದು ತಿಳಿಸಿದರು.
ಆಪಲ್ ತನ್ನ ಐ-ಪ್ಯಾಡ್-3 ಟ್ಯಾಬ್ಲೆಟ್ ಅನ್ನು ಮಾರ್ಚ್ 7ಕ್ಕೆ ಬಿಡುಗಡೆ ಮಾಡಲಿದೆಯಾದರಿಂದ ಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications