2018ರಲ್ಲಿ ಜಿಯೋ ಮಣಿಸಲಿದೆ ಏರ್‌ಟೆಲ್!!..3G/4G ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ಸ್!!
2018ರಲ್ಲಿ ಜಿಯೋವಿನಿಂದ ಶುರುವಾಗಿರುವ ಮೊದಲ ದರಸಮರಕ್ಕೆ ಏರ್‌ಟೆಲ್ ಟಾಂಗ್ ನೀಡಿದ್ದು, ಜಿಯೋಗಿಂತಲೂ ಅತ್ಯುತ್ತಮ ವ್ಯಾಲಿಡಿಟಿ ಹೊಂದಿರುವ ಆಫರ್‌ಗಳನ್ನು ಬಿಡುಗಡೆ ಮಾಡಿದೆ.!
ಹೊಸವರ್ಷದ ಉಡುಗೊರೆಯಾಗಿ ಜಿಯೋ ಡೇಟಾ ಬೆಲೆಗಳನ್ನು ಕಡಿತಗೊಳಿಸಿದ ಬೆನ್ನಲ್ಲೇ ಏರ್‌ಟೆಲ್ ಮತ್ತೆ ಗುಡುಗಿದೆ.! ಜಿಯೋವಿನ ಎಲ್ಲಾ ಆಫರ್‌ಗಳ ಬೆಲೆ ಇಳಿದ ಸುದ್ದಿ ಕೇಳದ ತಕ್ಷಣವೇ ಏರ್‌ಟೆಲ್ ತನ್ನೆಲ್ಲಾ ಆಫರ್‌ಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿ ಗ್ರಾಹಕರಿಗೆ ಹೊಸವರ್ಷಕ್ಕೆ ಉಡುಗೊರೆ ನೀಡಿದೆ.!!
2018ರಲ್ಲಿ ಜಿಯೋವಿನಿಂದ ಶುರುವಾಗಿರುವ ಮೊದಲ ದರಸಮರಕ್ಕೆ ಏರ್‌ಟೆಲ್ ಟಾಂಗ್ ನೀಡಿದ್ದು, ಜಿಯೋಗಿಂತಲೂ ಅತ್ಯುತ್ತಮ ವ್ಯಾಲಿಡಿಟಿ ಹೊಂದಿರುವ ಆಫರ್‌ಗಳನ್ನು ಬಿಡುಗಡೆ ಮಾಡಿದೆ.! ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಆಫರ್‌ಗಳು ಯಾವುವು? ಗ್ರಾಹಕರಿಗೆ ಏನು ಲಾಭ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

3G ಗ್ರಾಹಕರಿಗೂ ಆಫರ್!!
ಈ ಮೊದಲು 4G ಗ್ರಾಹಗಕರಿಗೆ ಮಾತ್ರ ತನ್ನ ಆಫರ್‌ಗಳನ್ನು ಸೀಮಿತಗೊಳಿಸಿದ್ದ ಏರ್‌ಟೆಲ್ ಇದೀಗ ತನ್ನೇಲ್ಲಾ ಆಫರ್‌ಗಳನ್ನು 3G ಗ್ರಾಹಕರಿಗೂ ನೀಡಿ ಗಮನಸೆಳೆದಿದೆ.!! ಜಿಯೋವನ್ನು ಹೇಗಾದರೂ ಮಟ್ಟಹಾಕಲೇ ಬೇಕು ಎಂದು ಏರ್‌ಟೆಲ್ ಈ ಆಫರ್ ಅನ್ನು ನೀಡಿದೆ.!!

ಏರ್‌ಟೆಲ್ 448 ರೂ. ಆಫರ್!!
ಏರ್‌ಟೆಲ್ 448 ರೂ. ಆಫರ್ ವ್ಯಾಲಿಡಿಟಿಯನ್ನು ಏರ್‌ಟೆಲ್ ಹೆಚ್ಚಿಸಿದೆ. ಹಾಗಾಗಿ, 448 ರೂ.ರೀಚಾರ್ಜ್ ಮಾಡಿಸಿದರೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಈ ಆಫರ್ ವ್ಯಾಲಿಡಿಟಿ ಇದೀಗ 82 ದಿನಗಳಾಗಿವೆ.!!

ಏರ್‌ಟೆಲ್ 509 ರೂ. ಆಫರ್!!
ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 509 ರೂ. ಆಫರ್ ಇದೀಗ 91 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜಿಯೋವಿನ ಹೊಸ ಆಫರ್‌ಗೆ ಬಹುತೇಕ ಸರಿಸಮಾನ ಆಫರ್ ಇದಾಗಿದೆ.!!

ಏರ್‌ಟೆಲ್ 549 ರೂ. ಆಫರ್!!
ಪ್ರತಿದಿನ 3GB ಡೇಟಾ ಗ್ರಾಹಕರಿಗೆ ಏರ್‌ಟೆಲ್ 549 ರೂ. ಆಫರ್ ನೀಡಿದೆ.! ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ ಮೂರು ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹೊಂದಿರುವ ಏರ್‌ಟೆಲ್ 549 ರೂ. ಆಫರ್ 28GB 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಏರ್‌ಟೆಲ್ 199 ರೂ. ಆಫರ್
199 ರೂಪಾಯಿ ಏರ್‌ಟೆಲ್ ರಿಚಾರ್ಜ್ ಮಾಡಿಸಿದರೆ ಏರ್‌ಟೆಲ್ ಗ್ರಾಹಕರು ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ ಒಂದು ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಇನ್ನು ಪ್ರತಿದಿನ 100 ಎಸ್‌ಎಮ್‌ಎಸ್‌ಗಳನ್ನು ಉಚಿತವಾಗಿರುವ ನೀಡಿರುವ ಈ ಆಫರ್ ವ್ಯಾಲಿಡಿಟಿ 28 ದಿನಗಳಾಗಿವೆ.!!


ಏರ್‌ಟೆಲ್ 349 ರೂ. ಆಫರ್
ಪ್ರತಿದಿನ ಎರಡು ಜಿಬಿ ಡೇಟಾ ಇರುವ ಏರ್‌ಟೆಲ್‌ನ 349 ರೂ. ಆಫರ್‌ನಲ್ಲಿ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ ಎರಡು ಜಿಬಿ ಡೇಟಾವನ್ನು ಗ್ರಾಹಕರು ಪಡೆಯಲಿದ್ದಾರೆ.!! ಈ ಆಫರ್‌ನಲ್ಲಿಯೂ 100 ಎಸ್‌ಎಮ್‌ಎಸ್‌ಗಳು ಉಚಿತವಾಗಿದ್ದು, ಈ ಆಫರ್ ವ್ಯಾಲಿಡಿಟಿ 28 ದಿನಗಳಾಗಿವೆ.!!


Click it and Unblock the Notifications








