Home
ಸುದ್ದಿಜಾಲ

ಕಡಿಮೆ ಬೆಲೆಯ 'ಟಿಸಿಎಲ್' 4G ಫೋನ್ ಖರೀದಿಗೆ 20GB ಹೆಚ್ಚು ಜಿಯೋ ಡೇಟಾ!!

ಟಿಸಿಎಲ್ ಡಿವೈಸ್ ಖರೀದಿ ಮಾಡುವ ಗ್ರಾಹಕ 309 ರೂಪಾಯಿಗಿಂತಲೂ ಹೆಚ್ಚು ರಿಚಾರ್ಜ್ ಮಾಡಿದಲ್ಲಿ ಜಿಯೋವಿನ ಈ ಆಫರ್ 'ಟಿಸಿಎಲ್ ಆಲ್ಕಾಟೆಲ್ ಗ್ರಾಹಕರಿಗೆ ದೊರೆಯಲಿದೆ.!!

By Bhaskar N J

ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌ಗಳ ತಯಾರಕ ಕಂಪೆನಿ ಎಂದು ಹೆಸರಾಗಿರುವ 'ಟಿಸಿಎಲ್ ಆಲ್ಕಾಟೆಲ್' (TCL Alcatel) ಜೊತೆಯಲ್ಲಿ ಜಿಯೋ ಹೆಚ್ಚುವರಿ ಡೇಟಾ ನೀಡುವ ಒಪ್ಪಂದ ಮಾಡಿಕೊಂಡಿದೆ.!! ಹಾಗಾಗಿ, ಟಿಸಿಎಲ್ ಫೋನ್‌ಗಳನ್ನು ಖರೀದಿಸಿದ ಗ್ರಾಹಕರಿಗೆ 20ಜಿಬಿ ವರೆಗೆ ಹೆಚ್ಚುವರಿ 4ಜಿ ಡೇಟಾ ಉಚಿತವಾಗಿ ದೊರೆಯಲಿದೆ.!!

'ಟಿಸಿಎಲ್ ಆಲ್ಕಾಟೆಲ್' ಕಂಪೆನಿ ಬಿಡುಗಡೆ ಮಾಡಿರುವ ಲೇಟೆಸ್ಟ್ ಮಾಡೆಲ್‌ನ ಹತ್ತಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗ ಖರೀದಿಗೆ ಈ ಜಿಯೋ ಆಫರ್ ಲಭ್ಯವಿದ್ದು, ಟಿಸಿಎಲ್ ಡಿವೈಸ್ ಖರೀದಿ ಮಾಡುವ ಗ್ರಾಹಕ 309 ರೂಪಾಯಿಗಿಂತಲೂ ಹೆಚ್ಚು ರಿಚಾರ್ಜ್ ಮಾಡಿದಲ್ಲಿ ಜಿಯೋವಿನ ಈ ಆಫರ್ 'ಟಿಸಿಎಲ್ ಆಲ್ಕಾಟೆಲ್ ಗ್ರಾಹಕರಿಗೆ ದೊರೆಯಲಿದೆ.!!

ಕಡಿಮೆ ಬೆಲೆಯ 'ಟಿಸಿಎಲ್' 4G ಫೋನ್ ಖರೀದಿಗೆ 20GB ಹೆಚ್ಚು ಜಿಯೋ ಡೇಟಾ!!

ಟಿಸಿಎಲ್ ಡಿವೈಸ್ ಖರೀದಿಸಿ 309 ರೂಪಾಯಿಗಿಂತಲೂ ಹೆಚ್ಚು ರಿಚಾರ್ಜ್ ಮಾಡಿಸಿದಲ್ಲಿ ಪ್ರತಿ ತಿಂಗಳು 5ಜಿಬಿ ಹೆಚ್ಚುವರಿ ಡೇಟಾ ಸಿಗಲಿದ್ದು, ಟಿಸಿಎಲ್ ಗ್ರಾಹಕ ನಾಲ್ಕು ಬಾರಿ ರಿಚಾರ್ಜ್ ಮಾಡುವವರೆಗೂ ಪ್ರತಿಬಾರಿ 5ಜಿಬಿ ಹೆಚ್ಚುವರಿ ಸಿಗಲಿದೆ. ಹೀಗೆ ಒಟ್ಟು 20 ಜಿಬಿ ಡೇಟಾ ಗ್ರಾಹಕನಿಗೆ ಸಿಗಲಿದೆ.

ಕಡಿಮೆ ಬೆಲೆಯ 'ಟಿಸಿಎಲ್' 4G ಫೋನ್ ಖರೀದಿಗೆ 20GB ಹೆಚ್ಚು ಜಿಯೋ ಡೇಟಾ!!

ಇನ್ನು ಟಿಸಿಎಲ್ ಗ್ರಾಹಕ ಜಿಯೋವಿನ ಹೆಚ್ಚುವರಿ ಡೇಟಾದ ಈ ಸೌಲಭ್ಯ ಪಡೆಯಲು, ತನ್ನ ಫೋನ್‌ಗೆ ಮೈ ಜಿಯೋ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಆನ್‌ಲೈನ್‌ ಮೂಲಕ ಅಥವಾ ಆಫ್‌ಲೈನ್ ಮೂಲಕ ಜಿಯೋ ರೀಚಾರ್ಜ್ ಮಾಡಿಕೊಂಡು ಆಪ್‌ನಲ್ಲಿ ಕ್ಲಿಕ್‌ ಮಾಡಿದರೆ ಈ ಆಫರ್ ನಿಮ್ಮದಾಗಲಿದೆ.!!

Best Mobiles in India

English summary
This additional data benefit can be availed for a maximum of 4 recharges, making it a 20 GB data benefit.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+