ವಿಶ್ವದಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ವಿಶ್ವದಲ್ಲಿ ಅನೇಕ ಕಂಪೆನಿಗಳು ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ಕೆಲವೊಂದು ಕಂಪೆನಿಗಳ ಎಲೆಕ್ಟ್ರಾನಿಕ್ ಸಾಧನಗಳು ಭಾರೀ ಹಿಟ್ ಆಗಿವೆ. ಈ ಕಂಪೆನಿಗಳು ಸಿದ್ದಪಡಿಸಿದ ಸಾಫ್ಟ್‌ವೇರ್/ಉತ್ಪನ್ನಗಳು ಜನ ಮೆಚ್ಚುಗೆ ಗಳಿಸಿದೆ. ಹೀಗಾಗಿ therichest.orgನವರು ಎಲ್ಲಾ ಕಂಪೆನಿಗಳ ಸಾಧನ/ಸಾಫ್ಟ್‌ವೇರ್ ಮಾರಾಟವನ್ನು ಲೆಕ್ಕ ಹಾಕಿ ಒಂದು ಪಟ್ಟಿಯನ್ನು ತಯಾರಿಸಿದ್ದಾರೆ. ಈ ಪಟ್ಟಿಯನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು ನೋಡಿಕೊಂಡು ಹೋಗಿ.

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ಕ್ಷೇತ್ರ: ವೀಡಿಯೋ ಗೇಮ್ಸ್
ತಯಾರಕ ಕಂಪೆನಿ : ನಿಂಟೆಂಡೊ
555.06 ಮಿಲಿಯನ್ ಸಾಧನ ಮಾರಾಟ
ಸ್ಥಾನ : 1

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ತಯಾರಕ ಸಂಸ್ಥೆ : ಗೂಗಲ್
500 ಮಿಲಿಯನ್ ಆಂಡ್ರಾಯ್ಡ್ ಫೋನ್ ಮಾರಾಟ
ಸ್ಥಾನ : 2

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ತಯಾರಕ ಸಂಸ್ಥೆ :ಅಸೆಂಚರ್
500 ಮಿಲಿಯನ್ ಸಿಂಬಿಯನ್ ಓಎಸ್ ಆಧಾರಿತ ಸಾಧನಗಳು ಮಾರಾಟ
ಸ್ಥಾನ: 3

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ತಯಾರಕ ಸಂಸ್ಥೆ : ಆಪಲ್
350 ಮಿಲಿಯನ್ ಐಪೋಡ್ ಮಾರಾಟ
ಸ್ಥಾನ: 4

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ಕ್ಷೇತ್ರ : ವೀಡಿಯೋ ಗೇಮ್ಸ್
ತಯಾರಕ ಕಂಪೆನಿ : ಸೋನಿ ಕಂಪ್ಯೂಟರ್ ಎಂಟರ್‌ಟೈನ್‌ಮೆಂಟ್
330 ಮಿಲಿಯನ್ ವೀಡಿಯೋ ಗೇಮ್ ಪ್ಲೇ ಸ್ಟೇಷನ್ ಮಾರಾಟ
ಸ್ಥಾನ : 5

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ತಯಾರಕ ಸಂಸ್ಥೆ : ಆಪಲ್
250 ಮಿಲಿಯನ್ ಐಫೋನ್ ಮಾರಾಟ
ಸ್ಥಾನ: 6

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ತಯಾರಕ ಕಂಪೆನಿ : ಲಿಮಿಟೆಡ್ ರಿಸರ್ಚ್ ಮೋಷನ್
200 ಮಿಲಿಯನ್ ಬ್ಲ್ಯಾಕ್‌ಬೆರಿ ಮೊಬೈಲ್‌ಗಳು ಮಾರಾಟ
ಸ್ಥಾನ: 7

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ಕ್ಷೇತ್ರ: ವೀಡಿಯೋ ಗೇಮ್ಸ್
ತಯಾರಕ ಕಂಪೆನಿ : ಮೈಕ್ರೋಸಾಫ್ಟ್
94 ಮಿಲಿಯನ್ ಎಕ್ಸ್‌ಬಾಕ್ಸ್ ಸಾಧನಗಳು ಮಾರಾಟ
ಸ್ಥಾನ : 8

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ಕ್ಷೇತ್ರ: ವೀಡಿಯೋ ಗೇಮ್ಸ್
ತಯಾರಕ ಕಂಪೆನಿ : ಸೆಗಾ
91 ಮಿಲಿಯನ್ ಸೆಗಾ ಸಾಧನಗಳು ಮಾರಾಟ
ಸ್ಥಾನ :9

ಅತೀ ಹೆಚ್ಚು ಮಾರಾಟವಾದ ಟಾಪ್-10 ಎಲೆಕ್ಟ್ರಾನಿಕ್ ಸಾಧನಗಳು
ತಯಾರಕ ಕಂಪೆನಿ : ಆಪಲ್
84 ಐಪ್ಯಾಡ್ ಮಾರಾಟ
ಸ್ಥಾನ: 10

Click it and Unblock the Notifications