ತಂತ್ರಜ್ಞಾನದಲ್ಲಿ ಏನೇನು ಬದಲಾವಣೆಯಾಗಲಿದೆ ನೋಡೋಣ ಬನ್ನಿ

ಸ್ಮಾರ್ಟ್‌ಫೋನ್ :
ಈ ವರ್ಷವು ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಲಿದೆ. ಯಾವ ಕಂಪೆನಿಗಳು ಯಾವೆಲ್ಲಾ ರೀತಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎಂಬುದನ್ನು ನೋಡೋಣ
ಬ್ಲಾಕ್‌ಬೆರಿ :
ಬ್ಲಾಕ್‌ಬೆರಿ 10 ಈ ವರ್ಷ ಪವರ್‌ಫುಲ್ QNX- ಆಪರೆಟಿಂಗ್ ಸಿಸ್ಟಮ್‌ನಲ್ಲಿ ಬರಲಿದೆ.
ಎಚ್‌ಟಿಸಿ :
ಎಚ್‌ಟಿಸಿ ತನ್ನ ಆಂಡ್ರಾಯ್ಡ್ ಫೋನ್ ಬಟರ್‌ಫ್ಲೈನ್ನು ಸದ್ಯದಲ್ಲಿ ಬಿಡುಗಡೆಮಾಡಲಿದ್ದು ಇದು 5 ಇಂಚಿನ ಎಚ್‌ಡಿ ಸ್ಕ್ರೀನ್, ಡ್ಯೂಯಲ್ ಕ್ಯಾಮೆರಾ, 2 GB RAM ಮತ್ತು 32 GB ವಿಸ್ತರಿಸಬಲ್ಲ ಶೇಖರಣಾ ಸಾಮಾರ್ಥ್ಯದೊಂದಿಗೆ ಹೊರಬರಲಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ:
ಸ್ಯಾಮ್‌ಸಂಗ್ ಗೆಲ್ಯಾಕ್ಸಿ ಶ್ರೇಣಿಯ S 4 5 ಇಂಚಿನ ಪುಲ್ ಎಚ್‌ಡಿ ಸ್ಕ್ರೀನ್‌ನೊಂದಿಗೆ ಬರಲಿದೆ.
ಸೋನಿ :
ಸೋನಿ ಎಕ್ಸ್‌ಪಿರಿಯಾ ಒಡಿನ್ 5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್, 1.5 Ghz ಸ್ನಾಪ್‌ಡ್ರಾಗನ್ S4 ಕ್ವಾಡ್ ಕೋರ್ ಪ್ರೊಸೆಸರ್, 2 GB RAM ಮತ್ತು ಹಿಂದುಗಡೆ 13 MP ಕ್ಯಾಮೆರಾ ಇರುವಂತಹ ಸ್ಮಾರ್ಟ್‌ಫೋನ್ನ್ನು ಬಿಡುಗಡೆ ಮಾಡಲಿದೆ.
ಮೈಕ್ರೋಸಾಫ್ಟ್:
ಬಹಳ ನಿರಿಕ್ಷೆಯ ಮೈಕ್ರೋಸಾಫ್ಟ್ ಕಂಪೆನಿ ಟ್ಯಾಬ್ಲೆಟ್ ಬಿಡುಗಡೆ ಮಾಡಲಿದ್ದು, ಈಗಾಗ್ಲೇ ಫಾಕ್ಸ್‌ಕಾನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications