ತಂತ್ರಜ್ಞಾನದಲ್ಲಿ ಏನೇನು ಬದಲಾವಣೆಯಾಗಲಿದೆ ನೋಡೋಣ ಬನ್ನಿ
oi
-Staff
By Super

ಹೊಸ ಸ್ಮಾರ್ಟ್ ಸಾಧನಗಳು :
ನಿಮಗೆ ನಿಮ್ಮ ಕಾರ್‌ನ ಭಾಗಗಳು ಸರಿ ಇದೆಯೋ ಇಲ್ವೊ ಅನ್ನೊದನ್ನು ತಿಳಿಸುಕೊಳ್ಳಬೇಕು ಆದ್ರೆ ಹೇಗೆ ಅನ್ನುವುದು ಗೊತ್ತಿಲ್ಲ. ಅದಕ್ಕಾಗಿ ಇನ್ನು ಮುಂದೆ ನಿಮ್ಮ ಕಾರ್‌ನ್ನು ಸ್ಮಾರ್ಟ್ ಫೋನ್‌ಗೆ ಕನೆಕ್ಟ್ ಮಾಡಿದ್ರೆ ಸಾಕು. ನಿಮ್ಮ ಕಾರಿನ ಎಲ್ಲಾ ಮಾಹಿತಿಗಳು ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಲಭ್ಯವಾಗಲಿದೆ. ಹಾಗೆಯೇ ಟ್ರಾಫಿಕ್ ಜಾಮ್ ಇದೆಯೋ ಇಲ್ವೋ, ಎಂಬುದನ್ನು ಸಹ ನೀವು ನೋಡಬಹುದು.
ಇನ್ನು ಗೂಗಲ್ ಕಂಪೆನಿಯ ಗೂಗಲ್ ಗ್ಲಾಸ್ ಬರಲಿದೆ. ಇದರಲ್ಲಿ ನೀವು ಕಣ್ಣಿನಿಂದಲೇ ನಿಮ್ಮ ಇಮೇಲ್ ಗಳನ್ನು ನೀವು ಓದಬಹುದು, ಆಡ್ರಾಯ್ಡ್ ಆಧಾರಿತ ಈ ಗ್ಲಾಸ್ ಯಾವಾಗ ಮಾರುಕಟ್ಟೆಗೆ ಬರಲಿದೆ ಎನ್ನುವುದು ಕಂಪೆನಿ ಇನ್ನು ಸ್ಪಷ್ಟಪಡಿಸಿಲ್ಲ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications