ತಂತ್ರಜ್ಞಾನದಲ್ಲಿ ಏನೇನು ಬದಲಾವಣೆಯಾಗಲಿದೆ ನೋಡೋಣ ಬನ್ನಿ

Posted By: Staff
<ul id="pagination-digg"><li class="next"><a href="/news/tech-launches-to-look-forward-in-2013-2.html">Next »</a></li></ul>
 ತಂತ್ರಜ್ಞಾನದಲ್ಲಿ ಏನೇನು ಬದಲಾವಣೆಯಾಗಲಿದೆ ನೋಡೋಣ ಬನ್ನಿ

 

ನಮ್ಮಲ್ಲಿ ಹೇಗೆ ವಸ್ತುಪ್ರದರ್ಶನ ನಡೆಯುತ್ತದೋ ಅದೇ ರೀತಿಯಲ್ಲಿ ವರ್ಷಕ್ಕೊಮ್ಮೆ ವಿಶ್ಚದ ಒಂದು ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪ್ರದರ್ಶನ ನಡೆಯುತ್ತದೆ. ಈ ವರ್ಷ ಈ ಗ್ರಾಹಕರ ಎಲೆಕ್ಟ್ರಾನಿಕ್ಸ್‌ ಪ್ರದರ್ಶನ (Consumer Electronics Show) ಅಮೇರಿಕಾದ ಲಾಸ್‌ ವೆಗಾಸ್‌ ಮತ್ತು ನೆವಡಾದಲ್ಲಿ ಇದೇ ಜನವರಿ 8 ಮತ್ತು 9ಕ್ಕೆ ನಡೆಯಲಿದೆ.

ಈ ಎಲೆಕ್ಟ್ರಾನಿಕ್ಸ್ ಪ್ರದರ್ಶನದಲ್ಲಿ ವಿಶ್ವದ ಟೆಕ್ಕಿ ಪಂಡಿತರು, ಎಲೆಕ್ಟ್ರಾನಿಕ್ಸ್‌ ವಿಷಯದ ಪಂಡಿತರು, ಹಾರ್ಡ್‌ವೇರ್‌ ತಂತ್ರಜ್ಞರು,ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಂಪೆನಿಗಳ ಅಧಿಕಾರಿಗಳು ಪಾಲ್ಗೊಂಡು ಚರ್ಚೆ, ಸಂವಾದ ನಡೆಸುತ್ತಾರೆ. ಇದೇ ಸಂದರ್ಭಲ್ಲಿ ಎಲೆಕ್ಟ್ರಾನಿಕ್ಸ್‌ ಕಂಪೆನಿಗಳು ತಾವು ತಯಾರಿಸಿದ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತವೆ. ಕೆಲವೊಂದು ವಸ್ತುಗಳು ಇಲ್ಲಿ ಬಿಡುಗಡೆಯಾಗದಿದ್ರೂ ನಿಧಾನವಾಗಿ ಬಿಡುಗಡೆಯಾಗುತ್ತವೆ. ಹಾಗಾಗಿ ಈ ವರ್ಷ ತಂತ್ರಜ್ಞಾನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಒಂದೊಂದಾಗಿ ನೋಡಿಕೊಂಡು ಬರೋಣ.

<ul id="pagination-digg"><li class="next"><a href="/news/tech-launches-to-look-forward-in-2013-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot