Home
ಸುದ್ದಿಜಾಲ

ಆಸ್ಟಿನ್ ವಾಲ್ಸ್ಕೇ ಯಶಸ್ಸು ಕಂಡ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ

By Shwetha

ಹದಿನೈದು ವರ್ಷದ ಆಸ್ಟಿನ್ ವಾಲ್ಸ್ಕೇ ಇನ್ನೂ ಕೂಡ ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದಿಲ್ಲ ಆದರೆ ಆತ ವಿಶ್ವದಾದ್ಯಂತ ಯಶಸ್ಸನ್ನು ಗಳಿಸಿರುವ ಅಪ್ಲಿಕೇಶನ್ ಅನ್ನು ಹೊಂದಿದ್ದಾನೆ.

ಕೆಲವು ತಿಂಗಳುಗಳ ಹಿಂದೆ ಈ ಚಿಕಾಗೋದ ಹುಡುಗ ಒಂದು ಅಪ್ಲಿಕೇಶನ್ ಕುರಿತ ಹೊಸ ಉಪಾಯದೊಂದಿಗೆ ತನ್ನದೇ ವಯಸ್ಸಿನ ಆಸ್ಟ್ರೇಲಿಯಾದ ಬೆನ್ ಪಾಸ್ಟರ್‌ನ್ಯಾಕ್ ಅನ್ನು ಭೇಟಿಯಾಗುತ್ತಾನೆ. ಇದನ್ನು ಒಂದು ಗೇಮ್ ಅನ್ನಾಗಿ ರೂಪಿಸುವ ವಿಚಾರವಾಗಿ ಅವರಿಬ್ಬರೂ ತಮ್ಮ ಕಾರ್ಯದಲ್ಲಿ ತೊಡಗಿ ಯಶಸ್ಸನ್ನು ಗಳಿಸಿದ್ದಾರೆ. ಬ್ರೈನ್ ಟೀಸರ್ ಗೇಮ್ ಅನ್ನು ಈ ಇಬ್ಬರೂ ಹುಡುಗರು ಕೆಲವೊಂದು ಗಂಟೆಗಳ ಅವಿರತ ಪರಿಶ್ರಮದಲ್ಲಿ ರಚಿಸಿದ್ದಾರೆ.

ಅಪ್ಲಿಕೇಶನ್ ಕಂಡುಹುಡುಕಿದ ಹದಿನೈದರ ಪೋರ

ಇದನ್ನೂ ಓದಿ: ದೀಪಾವಳಿ ಸಂಭ್ರಮ ಸ್ಯಾಮ್‌ಸಂಗ್ ಫೋನ್‌ ದರಕಡಿತ

ನಾವು ಇದನ್ನು ನಿರ್ಮಿಸುವಾಗ ಬಹಳಷ್ಟು ಆಲೋಚಿಸಿಲ್ಲ ಇದನ್ನು ಬಳಸುವ ಜನರು ಖುಷಿಪಡಲಿ ಎಂಬ ಅಂಶ ಮಾತ್ರವೇ ನಮ್ಮ ಮನದಲ್ಲಿತ್ತು ಎಂದು ವಾಲ್ಸ್ಕೇ ತಿಳಿಸಿದ್ದಾರೆ. ಅಂತೆಯೇ ಈ ಇಬ್ಬರೂ ಗೆಳೆಯರು ಈ ಅಪ್ಲಿಕೇಶನ್ ಅನ್ನು ತಯಾರಿಸಿದ್ದಾರೆ. ಈ ಅಪ್ಲಿಕೇಶನ್ ಅನ್ನು ಖರೀದಿಸುವ ವಿಚಾರವಾಗಿ ಮಾರುಕಟ್ಟೆ ಮುಖ್ಯಸ್ಥರು ಇವರನ್ನು ಭೇಟಿಯಾಗಿದ್ದು ನಿಜಕ್ಕೂ ಈ ಗೇಮ್‌ನ ಜನಪ್ರಿಯತೆ ಮುಗಿಲು ಮುಟ್ಟಿದೆ ಎಂದೇ ಹೇಳಬಹುದು.

ಇದನ್ನೂ ಓದಿ: ದೀಪಾವಳಿಯ ಬಂಪರ್ ಕೊಡುಗೆಯ ಫೋನ್‌ಗಳು

ಹೆಚ್ಚುವರಿ 500,000 ಡೌನ್‌ಲೋಡ್‌ಗಳನ್ನು ಈ ಅಪ್ಲಿಕೇಶನ್ ಪಡೆದುಕೊಂಡಿದ್ದು ಅಪ್ಲಿಕೇಶನ್ ಯುಎಸ್‌ನಲ್ಲಿ 16 ನೇ ಸ್ಥಾನವನ್ನು, ಆಸ್ಟ್ರೇಲಿಯಾದಲ್ಲಿ 18 ಮತ್ತು ಸ್ವೀಡನ್‌ನಲ್ಲಿ 7 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇದು ಸ್ಕೈಪ್, ಟಿಂಡರ್, ನೆಟ್‌ಫ್ಲಿಕ್ಸ್, ಮುಂತಾದ ದೊಡ್ಡ ಕಂಪೆನಿಗಳ ಗಮನಕ್ಕೆ ಈ ವಿಷಯ ಬಂದಿದ್ದು ಇದು ಉತ್ತಮ ವಿಷಯವಾಗಿದೆ. ಇದು ನಿಜಕ್ಕೂ ಆನಂದದ ವಿಷಯವಾಗಿದೆ ಎಂದು ವಾಲ್ಸ್ಕೇ ತಿಳಿಸಿದ್ದಾರೆ.

Best Mobiles in India

English summary
This article tells about Teens Develop Brain-Teaser App That Surpassed Tinder in App Store.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+