ಕರ್ನಾಟಕದಲ್ಲಿ ಎಷ್ಟು ಜನ ಮೊಬೈಲ್ ಫೋನ್ ಬಳಸುತ್ತಿದ್ದಾರೆ?..ಬೆಳವಣಿಗೆ ಹೇಗಿದೆ?!

|

ಭಾರತದಲ್ಲಿ ಎಷ್ಟು ಜನ ಮೊಬೈಲ್ ಬಳಕೆದಾರರು ಇದ್ದಾರೆ ಎಂಬ ಸುದ್ದಿಗಳನ್ನು ನೀವು ಕೇಳುತ್ತಲೇ ಇರುತ್ತೀರಾ. ಆದರೆ, ನಮ್ಮ ಕರ್ನಾಟಕದಲ್ಲಿ ಎಷ್ಟು ಜನ ಮೊಬೈಲ್ ಬಳಕೆದಾರರಿದ್ದಾರೆ?, ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಮೊಬೈಲ್ ಬಳಕೆ ಪ್ರಮಾಣ ಎಷ್ಟಿದೆ? ಎಂಬ ಅಂಕಿ ಅಂಶಗಳು ನಿಮಗೆ ದೊರೆತಿರುವುದಿಲ್ಲ ಎಂದು ಹೇಳಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಕರ್ನಾಟಕದ ಟೆಲಿಕಾಂ ಬೆಳವಣಿಗೆ ಹೇಗೆ ಸಾಗಿ ಬಂದಿದೆ ಎಂಬುದನ್ನು ನಾವು ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಕರ್ನಾಟಕದಲ್ಲಿ ಎಷ್ಟು ಜನ ಮೊಬೈಲ್ ಫೋನ್ ಬಳಸುತ್ತಿದ್ದಾರೆ?..ಬೆಳವಣಿಗೆ ಹೇಗಿದೆ?!

ಹೌದು, ಇತ್ತೀಚಿಗೆ ದೂರಸಂಪರ್ಕ ಇಲಾಖೆ ವರದಿ ನೀಡಿರುವ ಪ್ರಕಾರ, 2008 ರಿಂದ 2018ನೇ ವರೆಗೂ ಅಂದರೆ ಕಳೆದ 10 ವರ್ಷಗಳಲ್ಲಿ ಕರ್ನಾಟಕದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಆದಂತಹ ಬೆಳವಣಿಗೆಗಳ ಬಗ್ಗೆ ಯಾವು ತಿಳಿದುತ್ತಿದ್ದೇವೆ. ಪ್ರಸ್ತುತ ರಾಜ್ಯದಲ್ಲಿ ಎಷ್ಟು ಜನರು ದೂರವಾಣಿ ಸೇವೆಯನ್ನು ಬಳಸುತ್ತಿದ್ದಾರೆ?, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದೂರವಾಣಿ ಬಳಕೆ ಪ್ರಮಾಣ ಎಷ್ಟು? ಹಾಗೂ ವೈರ್‌ಲೆಸ್ ಮತ್ತು ವೈರ್‌ಲೈನ್ ದೂರವಾಣಿಗಳ ಬಳಕೆ ಹೇಗಿದೆ? ಎಂಬುದರ ಪೂರ್ಣ ವಿವರವನ್ನು ಮುಂದೆ ಓದಿ ತಿಳಿಯಿರಿ.

2008ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2008ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿನ ಒಟ್ಟು ದೂರವಾಣಿ ಬಳಕೆದಾರರು: 19.89 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.84 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:17.04 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:19.89 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು: 19.89 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು: ಶೇ.6.62 ರಷ್ಟು

2009ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2009ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿನ ಒಟ್ಟು ದೂರವಾಣಿ ಬಳಕೆದಾರರು: 26.33 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.78 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:23.54 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:5.30 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:21.02 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು:ಶೇ.6.13 ರಷ್ಟು

2010ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2010ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿನ ಒಟ್ಟು ದೂರವಾಣಿ ಬಳಕೆದಾರರು: 39.91 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.78 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:37.13 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:8.94 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:30.97 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು: ಶೇ.6.42 ರಷ್ಟು

2011ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2011ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿನ ಒಟ್ಟು ದೂರವಾಣಿ ಬಳಕೆದಾರರು: 52.19 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.74 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:49.45 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:13.11 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:39.09 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು: ಶೇ.6.17 ರಷ್ಟು

2012ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2012ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 58.41 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.69 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:55.71 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:16.54 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:41.87 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು: ಶೇ.6.14 ರಷ್ಟು

2013ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2013ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 55.36 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.44 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:52.91 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:16.21 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:39.14 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು:ಶೇ.6.16 ರಷ್ಟು

2014ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2014ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 56.64 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.32 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:54.32 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:17.51 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:39.13 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು:ಶೇ.6.07 ರಷ್ಟು

2015ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2015ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 60.32 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.28 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:58.05 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:18.64 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:41.68 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು:ಶೇ.6.06 ರಷ್ಟು

2016ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2016ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 63.60 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.26 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು:61.34 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:20.21 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:43.39 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು:ಶೇ.6.00 ರಷ್ಟು

2017ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2017ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 71.39 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.24 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು: 69.14 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:22.51 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:48.88 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು:ಶೇ.5.97 ರಷ್ಟು

2018ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

2018ರಲ್ಲಿ ಕರ್ನಾಟಕದ ಟೆಲಿಕಾಂ ಕ್ಷೇತ್ರ

* ರಾಜ್ಯದಲ್ಲಿದ್ದ ಒಟ್ಟು ದೂರವಾಣಿ ಬಳಕೆದಾರರು: 69.22 ದಶಲಕ್ಷ
* ಒಟ್ಟು ವೈರ್‌ಲೈನ್ ದೂರವಾಣಿ ಬಳಕೆದಾರರು:2.22 ದಶಲಕ್ಷ
* ಒಟ್ಟು ವೈರ್‌ಲೆಸ್ ದೂರವಾಣಿ ಬಳಕೆದಾರರು: 67.00 ದಶಲಕ್ಷ
* ಒಟ್ಟು ಗ್ರಾಮೀಣ ದೂರವಾಣಿ ಬಳಕೆದಾರರು:23.66 ದಶಲಕ್ಷ
* ಒಟ್ಟು ನಗರ ದೂರವಾಣಿ ಬಳಕೆದಾರರು:45.59 ದಶಲಕ್ಷ
* ದೇಶದಲ್ಲಿ ರಾಜ್ಯವಾರು ಶೇ.ಬಳಕೆದಾರರು: ಶೇ.5.71 ರಷ್ಟು

Best Mobiles in India

English summary
Karnataka telecom growth statistics details figures. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X