Home
ಸುದ್ದಿಜಾಲ

ಏನಿದು ಟರ್ಮಿನೇಟರ್‌ ಕೈ ?

By Super

terminator-arm-bebionic3-rslsteeper-1

terminator-arm-bebionic3-rslsteeper-1

terminator-arm-bebionic3-rslsteeper-1
terminator-arm-bebionic3-rslsteeper-2

terminator-arm-bebionic3-rslsteeper-2

terminator-arm-bebionic3-rslsteeper-2
terminator-arm-bebionic3-rslsteeper-3

terminator-arm-bebionic3-rslsteeper-3

terminator-arm-bebionic3-rslsteeper-3
terminator-arm-bebionic3-rslsteeper-4

terminator-arm-bebionic3-rslsteeper-4

terminator-arm-bebionic3-rslsteeper-4
terminator-arm-bebionic3-rslsteeper-5

terminator-arm-bebionic3-rslsteeper-5

terminator-arm-bebionic3-rslsteeper-5
terminator-arm-bebionic3-rslsteeper-6

terminator-arm-bebionic3-rslsteeper-6

terminator-arm-bebionic3-rslsteeper-6
terminator-arm-bebionic3-rslsteeper-8

terminator-arm-bebionic3-rslsteeper-8

terminator-arm-bebionic3-rslsteeper-8
terminator-arm-bebionic3-rslsteeper-9

terminator-arm-bebionic3-rslsteeper-9

terminator-arm-bebionic3-rslsteeper-9
terminator-arm-bebionic3-rslsteeper-10

terminator-arm-bebionic3-rslsteeper-10

terminator-arm-bebionic3-rslsteeper-10
terminator-arm-bebionic3-rslsteeper-11

terminator-arm-bebionic3-rslsteeper-11

terminator-arm-bebionic3-rslsteeper-11
ಟರ್ಮಿನೇಟರ್ ಈ ಪದವನ್ನು ಕೇಳಿರಬಹುದು. ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿದ ಚಿತ್ರದ ಹೆಸರು. ಮನುಜಕುಲ ಹಾಗೂ ಸ್ಕೈನೆಟ್ ನಡುವಿನ ಸಮರವೇ ಈ ಚಿತ್ರದ ಕಥಾವಸ್ತು. ಈ ಕಥೆಯನ್ನು ಆಧಾರಿಸಿ 4 ಚಿತ್ರಗಳು ತೆರೆಕಂಡಿವೆ. ಚಿತ್ರದ ಹೀರೋ ಜಾನ್‌ ಕಾರ್‌ ಸಾಹಸವೇ ಇದರ ವಿಶೇಷತೆ. ಕಾರ್ಬನ್ ಫೈಬರ್‌ ಇನ್ನಿತರ ಮಿಶ್ರಲೋಹಗಳಿಂದ ಜಾನ್‌ಕಾರ್‌ ದೇಹವನ್ನು ತಯಾರಿಸಲಾಗುತ್ತದೆ. ಹಾಗಾಗಿ ಇವನ ದೇಹವನ್ನು ತುಂಡರಿಸಿದರೂ ಇವನ ದೇಹ ಪುನಃ ಅಂಟಿಕೊಳ್ಳುತ್ತದೆ. ಅದ್ರೆ ಈಗ ಮತ್ತೆ ಟರ್ಮಿನೇಟರ್‌ ಸುದ್ದಿಯಲ್ಲಿದೆ. ಈ ಭಾರಿ ಚಲನಚಿತ್ರದಿಂದ ಅಲ್ಲ, ಬದಲಾಗಿ ಟರ್ಮಿನೇಟರ್‌ ಹೀರೋ ಚಿತ್ರದಲ್ಲಿ ಬಳಸಿದ ಆಯುಧದಿಂದ.

ಟರ್ಮಿನೇಟರ್‌ನಲ್ಲಿ ಹೀರೋ ಕೈ ತುಂಬಾ ಶಕ್ತಿಶಾಲಿಯಾಗಿತ್ತು. ಈಗ ಇಂತಹದ್ದೇ ಒಂದು ಕೈ ರೂಪುಗೊಂಡಿದೆ. ಕೈಯಿಲ್ಲದ್ದವರಿಗಾಗಿ ಈ ವಿಶೇಷ ಟರ್ಮಿನೇಟರ್ ಕೈ ರೂಪಿಸಲಾಗಿದೆ. ಈ ಕೈಯಲ್ಲಿ ಶಕ್ತಿಶಾಲಿ ಮೈಕ್ರೋಪ್ರೊಸೆಸರ್‌ ಇದ್ದು ಅದು ನಿಮ್ಮ ಕೈನ ಚಲನವಲನಗಳನ್ನು ನಿಯಂತ್ರಿಸುತ್ತದೆ. ಅಲ್ಲದೇ ಇದರಲ್ಲಿ ಸ್ಪೀಡ್ ಕಂಟ್ರೋಲ್‌ ಇದ್ದು ನಿಮ್ಮ ದೇಹಕ್ಕೆ ಅನುಗುಣವಾಗಿ ಈ ಕೈ ಕೆಲಸಮಾಡುತ್ತದೆಯಂತೆ. ಹಾಗಾಗಿ ಈ ಕೈ ಈಗ ವಿದೇಶದಲ್ಲಿ ಭಾರೀ ಫೇಮಸ್‌ ಆಗಿಬಿಟ್ಟಿದೆ. ಬನ್ನಿ ನಾವು ಆ ಟರ್ಮಿನೇಟರ್‌ ಕೈ ನೋಡಿ ಬರೋಣ. ಒಂದೊಂದೆ ಪುಟ ತಿರುಗಿಸಿ ಆ ಕೈಯನ್ನು ಚಿತ್ರವನ್ನು ನೋಡಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+