ಅಂತರ್ಜಾಲ ವ್ಯವಸ್ಥೆಯಲ್ಲಿ ಎತ್ತಿದ ಕೈ ಈ ದೇಶಗಳು
ಕೀಬೋರ್ಡ್ ಮೇಲೆ ನಾವು ಮಾಡುವ ಕ್ಲಿಕ್ ಮತ್ತು ಮೌಸ್ನ ಸ್ವೈಪ್ ನಮ್ಮನ್ನು ಹೆಚ್ಚು ಅತ್ಯಾಕರ್ಷಕವಾದ ಅಂತರ್ಜಾಲ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ವೇಗವಾದ ಅಂತರ್ಜಾಲ ವ್ಯವಸ್ಥೆ ಮಾತ್ರವೇ ನಮ್ಮ ಕೆಲಸವನ್ನು ಚಕಚಕನೇ ಮುಗಿಸುತ್ತದೆ. ಆದರೆ ನಿಧಾನ ಗತಿಯ ಅಂತರ್ಜಾಲ ನಮ್ಮ ಕೆಲಸಕ್ಕೆ ತೊಡಕನ್ನುಂಟು ಮಾಡುವುದು ನಿಜ.
ಅದಾಗ್ಯೂ ವಿಶ್ವದಲ್ಲಿ ಕೆಲವೊಂದು ಪ್ರಸಿದ್ಧ ದೇಶಗಳು ಅತಿ ವೇಗವಾದ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸುವಲ್ಲಿ ನೆರವಾಗುತ್ತಿವೆ. ಇಂದಿನ ಲೇಖನದಲ್ಲಿ ಅತಿವೇಗದ ಅಂತರ್ಜಾಲ ವ್ಯವಸ್ಥೆಯುಳ್ಳ ದೇಶಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

ದಕ್ಷಿಣ ಕೊರಿಯಾ
ಸರಾಸರಿ ಎಮ್ಬಿಪಿಎಸ್ 22.2. ಕಳೆದ ವರ್ಷದಿಂದ ಅಂತರ್ಜಾಲ ವೇಗ 1.6% ಹೆಚ್ಚಿದೆ.

ಹಾಂಕ್ ಕಾಂಗ್
ಸರಾಸರಿ ಎಮ್ಬಿಪಿಎಸ್ 16.8. ಕಳೆದ ವರ್ಷದಿಂದ ಅಂತರ್ಜಾಲ ವೇಗ 37% ಹೆಚ್ಚಿದೆ.

ಜಪಾನ್
ಸರಾಸರಿ ಎಮ್ಬಿಪಿಎಸ್ 15.2. ಕಳೆದ ವರ್ಷದಿಂದ ಅಂತರ್ಜಾಲ ವೇಗ 16% ಹೆಚ್ಚಿದೆ.

ಸ್ವೀಡನ್
ಸರಾಸರಿ ಎಮ್ಬಿಪಿಎಸ್ 14.6. ಕಳೆದ ವರ್ಷದಿಂದ ಅಂತರ್ಜಾಲ ವೇಗ 34% ಹೆಚ್ಚಿದೆ.

ಸ್ವಿಜರ್ಲ್ಯಾಂಡ್
ಸರಾಸರಿ ಎಮ್ಬಿಪಿಎಸ್ 14.5. ಕಳೆದ ವರ್ಷದಿಂದ ಅಂತರ್ಜಾಲ ವೇಗ 21% ಹೆಚ್ಚಿದೆ.

ದ ನೆದರ್ಲ್ಯಾಂಡ್ಸ್
ಸರಾಸರಿ ಎಮ್ಬಿಪಿಎಸ್ 14.2. ಕಳೆದ ವರ್ಷದಿಂದ ಅಂತರ್ಜಾಲ ವೇಗ 15% ಹೆಚ್ಚಿದೆ.

ಲ್ಯಾಟಿವೀಯ
ಸರಾಸರಿ ಎಮ್ಬಿಪಿಎಸ್ 13. ಕಳೆದ ವರ್ಷದಿಂದ ಅಂತರ್ಜಾಲ ವೇಗ 25% ಹೆಚ್ಚಿದೆ.

ಐರ್ಲ್ಯಾಂಡ್
ಸರಾಸರಿ ಎಮ್ಬಿಪಿಎಸ್ 12.3. ಕಳೆದ ವರ್ಷದಿಂದ ಅಂತರ್ಜಾಲ ವೇಗ 8.4% ಹೆಚ್ಚಿದೆ.

ಜೆಕ್ ರಿಪಬ್ಲಿಕ್
ಸರಾಸರಿ ಎಮ್ಬಿಪಿಎಸ್ 12.3. ಕಳೆದ ವರ್ಷದಿಂದ ಅಂತರ್ಜಾಲ ವೇಗ 8.4% ಹೆಚ್ಚಿದೆ.

ಫಿನ್ಲ್ಯಾಂಡ್
ಸರಾಸರಿ ಎಮ್ಬಿಪಿಎಸ್ 12.1. ಕಳೆದ ವರ್ಷದಿಂದ ಅಂತರ್ಜಾಲ ವೇಗ 33% ಹೆಚ್ಚಿದೆ.


Click it and Unblock the Notifications








