ಫೇಸ್‌ಬುಕ್ ಬಿಡುಗಡೆ ಮಾಡಿದ ರಿಯಾಕ್ಷನ್‌ಗಳು ಏನು ಗೊತ್ತೇ?
ಫೇಸ್‌ಬುಕ್ ಕಳೆದ ಕೆಲವು ದಿನಗಳ ಹಿಂದಷ್ಟೆ ಫೇಸ್‌ಬುಕ್ ಪೇಜ್‌ನಲ್ಲಿ "Dislike" ಬಟನ್‌ಜೊತೆ ಪ್ರತಿಕ್ರಿಯೆಗಳ (Reactions) ಬಟನ್‌ಗಳನ್ನು ಅಭಿವೃದ್ದಿಪಡಿಸುವುದಾಗಿ ಹೇಳಿತ್ತು. ಅಂತೆಯೇ ಬುಧವಾರ ಫೇಸ್‌ಬುಕ್ ಕೆಲವು ಪ್ರತಿಕ್ರಿಯೆ ನೀಡುವ ಬಟನ್‌ಗಳ ಜೊತೆ ಡಿಸ್‌ಲೈಕ್ ಬಟನ್ ಅನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಿದೆ.
ಓದಿರಿ:ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ
ಫೇಸ್‌ಬುಕ್ ಬಳಸುವ ಶತಕೋಟಿ ಜನರು ಇನ್ನುಮುಂದೆ ಫೇಸ್‌ಬುಕ್‌ನಲ್ಲಿ ವಿವಿಧ ರೀತಿಯ ಆಶ್ಚರ್ಯಕರ ಪ್ರತಿಕ್ರಿಯೆ ಬಟನ್‌ಗಳನ್ನು ಬಳಸಬಹುದಾಗಿದೆ. ಹಾಗಾದರೆ ಫೇಸ್‌ಬುಕ್ ಹೊಸದಾಗಿ ನೀಡಿರುವ ಅಚ್ಚರಿ ಪ್ರತಿಕ್ರಿಯೆ ಬಟನ್‌ಗಳು ಯಾವುವು ಮತ್ತು ಅವು ಯಾವ ಭಾವನೆಯನ್ನು ಪ್ರತಿನಿಧಿಸುತ್ತವೆ ಎಂದು ಇಂದಿನ ಲೇಖನದ ಮೂಲಕ ತಿಳಿಯಿರಿ.

#1
ನೀವು ಅಸಹನೀಯರು

#2
ಅತಿನಮ್ರತೆಯ

#3
ಮಧ್ಯಪಾನ ಮಾಡಿ ಅಮಲೇರಿದ ಪ್ರತಿಕ್ರಿಯೆ

#4
ಅಳುತ್ತಿರುವ ಸಂದರ್ಭದಲ್ಲೂ ನಗುವನ್ನು ವ್ಯಕ್ತಪಡಿಸುವುದು

#5
ವಾಂತಿ

#6
ಗುಲಾಮ ಅಥವಾ ಪ್ರಖ್ಯಾತ ವ್ಯಕ್ತಿಯನ್ನು ಹಿಂಬಾಲಿಸುವವ ಎಂದು ಸಂಬೋದಿಸಲು ಬಳಸುವುದು.

#7
ಉದ್ದೇಶಪೂರ್ವಕವಾಗಿ ನಗುವುದು ಅಥವಾ ಕೋಪ ವ್ಯಕ್ತಪಡಿಸುವುದು.

#8
ಭಯಾನಕ

#9
ಮಾನಸಿಕವಾಗಿ ಹೆಚ್ಚು ದುಃಖ ಪಡುತ್ತಿರುವುದು.

#10
ಪ್ರಾಣಬಿಟ್ಟ ಪ್ರತಿಕ್ರಿಯೆ, ತೀರಿಹೋಗಿರುವುದು.

#11
ಹೊಸ ಫೇಸ್‌ಬುಕ್ ವರ್ಸನ್‌ನಲ್ಲಿ ಲೈಕ್ ಬಟನ್‌ಮೇಲೆ ಮೌಸ್ ಪಾಯಿಂಟ್ ಇಡಿ. ಆಗ ಪ್ರತಿಕ್ರಿಯೆ ಬಟನ್‌ಗಳು ದೊರೆಯುತ್ತವೆ.


Click it and Unblock the Notifications








