Subscribe to Gizbot

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

Written By:

ಅಮೇರಿಕಾ ದೇಶದಲ್ಲಿ ಮಾತ್ರವಲ್ಲದೆ ಇತರ ನಗರಗಳೂ ತಂತ್ರಜ್ಞಾನಕ್ಕೆ ಅದಮ್ಯ ಕೊಡುಗೆಯನ್ನು ನೀಡುತ್ತಿದ್ದೇವೆ. ಟೆಕ್ ಕ್ಷೇತ್ರದಲ್ಲಿ ಸಿಲಿಕಾನ್ ವಾಲ್ಲಿ ಮಾಡಿದಷ್ಟೇ ಹೆಸರನ್ನು ಇತರ ನಗರಗಳೂ ಮಾಡುತ್ತಿವೆ. ಅಮೇರಿಕಾದಲ್ಲಿರುವ ಗರಿಷ್ಟ 13 ನಗರಗಳು ಟೆಕ್ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿವೆ.

ಇಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಗಳಿಗೆ ಈ ನಗರಗಳು ಹೆಚ್ಚು ಸಂಬಳವನ್ನು ನೀಡುತ್ತಿದ್ದು ಅಮೇರಿಕಾದಲ್ಲೇ ಹೆಚ್ಚು ಪಾವತಿಸುವ ನಗರಗಳು ಎಂಬ ಹೆಸರಿಗೆ ಇವುಗಳು ಪಾತ್ರವಾಗಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಯಾವ ನಗರಗಳು ಉದ್ಯೋಗಿಗಳಿಗೆ ಸಂಬಳವನ್ನು ನೀಡುತ್ತಿವೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಲಿಕಾನ್ ವಾಲ್ಲಿ

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $108,603

ಬಾಲ್ಟಿಮೋರ್/ವಾಶಿಂಗ್ಟನ್ ಡಿಸಿ

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $97,588

ಲಾಸ್ ಏಂಜಲೀಸ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $95,815

ಸೀಟ್ಟಲ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $95,048

ಬೋಸ್ಟನ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $94,531

ನ್ಯೂಯಾರ್ಕ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $93,915

ಡೇನ್ವರ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $93,915

ಹೋಸ್ಟನ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $92,475

ಫಿಲಿಡೆಲ್ಫಿಯಾ

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $92,138

ಆಸ್ಟಿನ್

ಟೆಕ್ ಕ್ಷೇತ್ರದಲ್ಲೇ ಹೆಚ್ಚು ಸಂಬಳ ನೀಡುವ ನಗರಗಳು

ಸರಾಸರಿ ಸಂಬಳ: $91,994

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The 13 Top-Paying Cities In America For Tech Workers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot