ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

Posted By:

ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಆಪಲ್ ಟೆಕ್ ಕ್ಷೇತ್ರದಲ್ಲೇ ಹೊಸ ಸಂಚಲನವನ್ನು ಮಾಡಿರುವುದು ನಿಜಕ್ಕೂ ಅದ್ಭುತ ಸಂಗತಿಯಾಗಿದೆ. ಐಫೋನ್ ಎಂಬ ಬೆಲೆಕಟ್ಟಲಾಗದ ಅಮೂಲ್ಯ ರತ್ನವನ್ನು ಮಾರುಕಟ್ಡೆಗೆ ಬಿಡುಗಡೆ ಮಾಡುವ ಮೂಲಕ ಈ ಫೋನ್ ಉದ್ಯಮ ರಂಗದಲ್ಲಿ ಯಶಸ್ವಿ ಎಂದೆನಿಸಿದೆ.

ಇಂದಿನ ಲೇಖನದಲ್ಲಿ ಐಫೋನ್ ಕುರಿತಾದ ಅದ್ಭುತ ಸಂಗತಿಗಳನ್ನು ಅರಿಯೋಣ. ಆಪಲ್ ಪ್ರೇಮಿಗಳಿಗೆ ಹಬ್ಬವಾಗಿರುವ ಐಫೋನ್ ಎಂಬ ಮಾಣಿಕ್ಯ ಕೆಲವೊಂದು ವಿಶೇಷ ಅಂಶಗಳಿಂದ ಮನಸೆಳೆದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಹೊಸ ಕಡಿಮೆ ಬೆಲೆಯ ಫೋನ್ ಆಗಿ 5 ಸಿಯನ್ನು ಕರೆದಿದ್ದು, ಸಾಮಾನ್ಯ ಎಂಬುದಕ್ಕೆ ಐಫೋನ್ 5 ಸಿ ಹೆಚ್ಚು ಸೂಕ್ತವಾಗಿದೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

5 ಎಸ್ ಬೆರಳಚ್ಚು ತಂತ್ರಜ್ಞಾನವನ್ನು ಹೊಂದಿದ್ದು, ಕಳ್ಳರು ನಿಮ್ಮ ಫೋನ್ ಅನ್ನು ಕದಿಯುವುದಿಲ್ಲ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಇಮೇಲ್‌ಗಳ ಕೊನೆಯಲ್ಲಿ ಸ್ವಯಂಚಾಲಿತವಾಗಿ "ಸೆಂಟ್ ಫ್ರಮ್ ಐಫೋನ್" ಎಂಬುದನ್ನು ಸ್ವಯಂಚಾಲಿತವಾಗಿ ಇವು ಹಾಕುತ್ತವೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಐಫೋನ್ ಅನ್ನು ಯಾರೂ ಕೂಡ ಕಿಸೆಯಲ್ಲಿ ಇಟ್ಟುಕೊಳ್ಳಲಾರರು. ತಾವಿರುವ ಸ್ಥಳದಲ್ಲಿ ಎಲ್ಲರಿಗೂ ಅದನ್ನು ತೋರಿಸುವುದೇ ಹೆಮ್ಮೆಯ ವಿಷಯವೆಂದೇ ಜನರು ಭಾವಿಸುತ್ತಾರೆ. ಆದ್ದರಿಂದ ನಿಮ್ಮ ಫೋನ್‌ಗೆ ಸಂದೇಶ ಬಂದೊಡನೆ ಅದು ಎಲ್ಲರಿಗೂ ತಿಳಿಯುತ್ತದೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಬಿಡುಗಡೆಯಾದ ಮೊದಲ ವಾರದಲ್ಲೇ ಆಪಲ್ ಪ್ರೇಮಿಗಳು ಐಫೋನ್ 6 ಅನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಸರತಿ ಸಾಲಿನಲ್ಲಿ ತಿಂಗಳುಗಟ್ಟಲೆ ನಿಲ್ಲುತ್ತಾರೆ ಇದೇ ತಾನೇ ಐಫೋನ್ ಹುಚ್ಚೆಂದರೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಐಫೋನ್ 6 ಬ್ಯಾಟರಿ ನಿಜಕ್ಕೂ ಅದ್ಭುತಮಯವಾಗಿದ್ದು ಇದು ನೀಡುವ ಬ್ಯಾಟರಿ ಬ್ಯಾಕಪ್ ನಿಜಕ್ಕೂ ಕಮಾಲಿನದ್ದಾಗಿದೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಇನ್ನು ಸೆಲ್ಫಿ ತೆಗೆಯಲು ನೀವು ಸ್ನ್ಯಾಪ್‌ಚಾಟ್ ಅನ್ನು ಬಳಸಬಹುದಾಗಿದೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಇದರಲ್ಲಿ ಹೆಡ್‌ಫೋನ್ ಬಳಸದೇ ಹಾಡನ್ನು ಆಲಿಸುವುದು ಇನ್ನೊಬ್ಬರಿಗೆ ತೊಂದರೆಯನ್ನುಂಟು ಮಾಡುತ್ತದೆ. ಅಷ್ಟು ಗಟ್ಟಿಯಾದ ಧ್ವನಿಯನ್ನು ಐಫೋನ್ ಹೊಂದಿದೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಒಮ್ಮೊಮ್ಮೆ ಜನರು ಬೋರಾಗುವಂತೆ ಕೂಡ ಈ ಫೋನ್ ಮಾಡುತ್ತದೆ.

ಐಫೋನ್ ಏಕೆ ಪ್ರಿಯ

ಐಫೋನ್ ಏಕೆ ಪ್ರಿಯ

ಐಫೋನ್ ಎಂಬ ಮಾಯಾಗರಿಯ ಸುತ್ತ ಒಂದು ನೋಟ

ಕೀಬೋರ್ಡ್‌ನಲ್ಲಿ ಸ್ಪೇಸ್‌ಬಾರ್‌ನ ಪಕ್ಕದಲ್ಲೇ ವಾಯ್ಸ್ ಡೆಡಿಕೇಶನ್ ಬಟನ್ ಅನ್ನು ಇರಿಸಲಾಗಿದೆ. ಈ ಕೀಯನ್ನು ಹೆಚ್ಚು ಬಾರಿ ಬಳಸಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about The 15 most annoying things about iPhones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot