ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
ಕಳೆದ ಭಾನುವಾರ ಹುಣ್ಣಿಮೆ ಬಹಳಷ್ಟು ಖಗೋಳ ಪ್ರಿಯರಿಗೆ ಇಷ್ಟವಾಗಿದ್ದ ದಿನ. ಚಂದ್ರ ಅತಿ ದೊಡ್ಡದಾಗಿ ಕಾಣಿಸಿಕೊಂಡ ದಿನದೊಂದಿಗೆ. ಅಂದು ಚಂದ್ರ ಮಾಮೂಲಿಗಿಂತ ಜಾಸ್ತಿ ಹತ್ತಿರದಲ್ಲಿ ಕಾಣಿಸಿಕೊಂಡಿದ್ದ.ಖಗೋಳ ವಿಜ್ಞಾನಿಗಳು ಮೊದಲೇ ಈ ದಿನ ಚಂದ್ರ ಹತ್ತಿರ ಬರುವುನ್ನು ತಿಳಿಸಿದ್ದರಿಂದ ವಿಶ್ವದ ಜನರು ಜೂ.23ರ ರಾತ್ರಿ 11.30ರ ಸಮಯದಲ್ಲಿ (ಸಾರ್ವಕಾಲಿಕ ಸಮಯ) ಕುತೂಹಲದಿಂದ ಈ ದೃಶ್ಯವನ್ನು ನೋಡಿ ಆನಂದಿಸಿದರು.
2 ವರ್ಷಗಳ ಹಿಂದೆ 2011, ಮಾ. 19ರಂದು ಭೂಮಿಗೆ ಅತ್ಯಂತ ಹತ್ತಿರದಲ್ಲಿ ಮತ್ತು ದೊಡ್ಡದಾಗಿ ಚಂದ್ರ ಕಾಣಿಸಿಕೊಂಡಿದ್ದ. ಚಂದ್ರ ದೊಡ್ಡದಾಗಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ 2011ರಿಂದ ಈ ಪ್ರಕ್ರಿಯೆಯನ್ನು ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಮತ್ತೆ ಇದೇ ಸಂಭವಿಸಿದಾಗ ಇದಕ್ಕೆ ಈ ಪದವನ್ನು ಬಳಸಲಾಯಿತು. ಈ ಸುಪರ್‌ಮೂನ್ ವಿಶ್ವದಲ್ಲಿ ಗೋಚರವಾಗಿದ್ದರೂ ಭಾರತದ ವಿವಿಧೆಡೆ ಮೋಡ ಕವಿದಿದ್ದರಿಂದ ಹಲವಾರು ಜನರಿಗೆ ಈ ಸುಪರ್‌ಮೂನ್ ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಭೂಮಿಗೆ ಹತ್ತಿರ ಬಂದಿದ್ದ ಚಂದ್ರ ಕ್ಯಾಮೆರಾದಲ್ಲಿ ಹೇಗೆ ಕಂಡಿದ್ದ ಎನ್ನುವುದಕ್ಕೆ ಕೆಲವು ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by Benjamin Wellert

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by Bob Wick

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by Cheng Kiang Ng

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by Jeremy Chan

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by Stefano De Rosa

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by Jeff Gamble

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by np1232 on Flickr

ಕ್ಯಾಮೆರಾ ಕಣ್ಣಲ್ಲಿ ಸುಪರ್‌ಮೂನ್
Photograph by NASA/Bill Ingalls


Click it and Unblock the Notifications








