ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

By Ashwath
|

ಆಪಲ್‌ ತನ್ನ ಹೊಸ ಡೆಸ್ಕ್‌ಟಾಪ್‌ ಆಪರೇಟಿಂಗ್ ಸಿಸ್ಟಂನ್ನು ಈ ಬಾರಿಯ ವರ್ಲ್ಡವೈಡ್‌ ಡೆವಲಪರ್‍ಸ್‌ ಕಾನ್ಫರೆನ್ಸ್‌ನಲ್ಲಿ ಬಿಡುಗಡೆ ಮಾಡಿದೆ. ಎಕ್ಸ್‌ ಮೆವರಿಕ್ಸ್‌ (X Mavericks)ನ್ನು ಬಿಡುಗಡೆ ಮಾಡಿದ್ದು ಇನ್ನೂ ಮುಂದೆ ಈಗ ಇರುವ ಮೌಂಟೆನ್‌ ಲಯನ್‌(Mountain Lion) ಓಎಸ್‌ ಬದಲಿಗೆ ಎಕ್ಸ್‌ ಮೆವರಿಕ್ಸ್‌ ಓಎಸ್‌ ,ಆಪಲ್‌ ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ನಲ್ಲಿ ಬರಲಿದೆ.

ಆಪಲ್‌ ನ ನೂತನ ಓಎಸ್‌ಗೆ ಮೆವರಿಕ್ಸ್‌ ಎನ್ನುವ ಹೆಸರು ಇಡಲು ಒಂದು ಪ್ರೇರಣೆಯಾಗಿದ್ದು ಒಂದು ಸಮುದ್ರ ದಂಡೆ. . ಅಮೆರಿಕದ ಕ್ಯಾಲಿರ್ಫೋ‌ನಿಯದ ಸಮೀಪ ಮೆವರಿಕ್ಸ್‌ ಎನ್ನುವ ಒಂದು ಸರ್ಫಿ‌ಂಗ್‌ ಹೆಸರಾದ ಒಂದು ಪ್ರಸಿದ್ದ ಸ್ಥಳವಿದೆ. ಸಾಧಾರಣವಾಗಿ ಇಲ್ಲಿ 25 ಅಡಿಗಳಷ್ಟು ಎತ್ತರದಲ್ಲಿ ಸಮುದ್ರದ ಅಲೆಗಳು ಚಿಮ್ಮುತ್ತಿರುತ್ತವೆ. ಹೀಗಾಗಿ ಸರ್ಫಿ‌ಂಗ್‌ ಹೆಸರಾದ ಮೆವರಿಕ್ಸ್‌ನ್ನೇ ತನ್ನ ಓಎಸ್‌ಗೆ ಇಡಲು ಆಪಲ್‌ ನಿರ್ಧ‌ರಿಸಿದೆ. ಜೊತೆಗೆ ಮೆವರಿಕ್ಸ್‌ ಸರ್ಫಿ‌ಂಗ್‌ನ ಚಿತ್ರವಿರುವ ಹೋಮ್‌ಸ್ಕ್ರೀನಿಗೆ ಬಳಸಲು ಆಪಲ್‌ ನಿರ್ಧರಿಸಿದೆ. ಸರ್ಫಿ‌ಂಗ್‌ ಪ್ರದೇಶ ಹೆಸರಾದ ಮೆವರಿಕ್ಸ್‌ ಹೇಗಿದೆ ಎನ್ನುವುದಕ್ಕೆ ಕೆಲವು ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

ಆಪಲ್‌ಗೆ ಪ್ರೇರಣೆಯಾದ ಮೆವರಿಕ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X