ಅನಿಮೇಟೆಡ್ ವ್ಯಕ್ತಿಗಳು..!
ಕಂಪ್ಯೂಟರ್‌ನಲ್ಲಿ ವಿವಿಧ ರೀತಿಯ ಮನುಷ್ಯರು ಫೈಟಿಂಗ್ ಮಾಡುವಂತಹ ಗೇಮ್ಸ್‌ಗಳನ್ನು ನೋಡಿರುತ್ತಿರಿ.ಇವರೆಲ್ಲ ಸಾಫ್ಟ್‌ವೇರ್ ಎಂಜಿನಿಯರ್‌ರಿಂದ ರೂಪುಗೊಂಡ ವ್ಯಕ್ತಿಗಳು.ಇದೇ ವ್ಯಕ್ತಿಗಳು ಜೀವಂತವಾಗಿ ಫೈಟ್ ಮಾಡಿದ್ರೆ ?!.
ಏನು ಗಾಬರಿಯಾಗಬೇಡಿ. ವಿದೇಶದಲ್ಲಿ ಜನ ಈ ಕಂಪ್ಯೂಟರ್ ಗೇಮ್ಸ್,ಚಲನಚಿತ್ರಗಳಲ್ಲಿ ಬರುವ ಪಾತ್ರಗಳ ವಸ್ತ್ರಗಳು ಜೊತೆಗೆ ಆ ಪಾತ್ರಗಳ ಆಯುಧವನ್ನು ಹಿಡಿದು ಸಂತೋಷಕ್ಕಾಗಿ ಆಟ ಆಡ್ತಾರಂತೆ. ಈ ಆಟಕ್ಕೆ ವಿದೇಶಿಯರು ಇಟ್ಟಿರುವ ಹೆಸರು ಕಾಸ್‌ಪ್ಲೇ(Cosplay). ಅಡಿಯಿಂದ ಮುಡಿಯವರಗೂ ಹೇಗೆ ಅನೀಮೆಟೆಡ್ ಪಾತ್ರಗಳು ಇರುತ್ತವೋ ಅದೇ ರೀತಿಯಾಗಿ ತಾವು ಅದಕ್ಕೆಂದೇ ವಿನ್ಯಾಸ ಮಾಡಿದ ವಸ್ತ್ರಗಳನ್ನು ಖರೀದಿಸಿ ವಿಭಿನ್ನ ಭಂಗಿಯಲ್ಲಿ ನಿಂತು ಆಟ ಜೊತೆಗೆ ನೃತ್ಯ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಗಿಜ್ಬಾಟ್ ಕಾಸ್‌ಪ್ಲೇ ಸಂಬಂಧಿಸಿದ ಕೆಲವು ಸುಂದರ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!

ಅನಿಮೇಟೆಡ್ ವ್ಯಕ್ತಿಗಳು..!



Click it and Unblock the Notifications





