ಇಂಟರ್ನೆಟ್ ಬೆಳೆದಿರುವ ರೀತಿ:ಇನ್ಫೋಗ್ರಾಫಿಕ್
oi
-Staff
By Super

ಹತ್ತು ವರ್ಷಗಳ ಹಿಂದೆ ನಮಗೆಲ್ಲಾ ಇಂಟರ್ನೆಟ್ ಎಂದರೆ ಯಾವುದೋ ಬ್ರೌಸಿಂಗ್ ಅಂಗಡಿಗೆ ಹೋಗಿ 30-40 ರೂಪಾಯಿ ಕೊಟ್ಟು ಇ-ಮೇಲ್ ನೋಡುವುದು, ಚಾಟಿಂಗ್ ಮಾಡುವುದು, ಹಾಡು ಕೇಳುವುದು, ಹೀಗೆ ಮಾತ್ರ ಇದ್ದ ಚಟುವಟಿಕೆಯಾಗಿತ್ತು.
ಆದರೆ ಈಗ ಹಿಂತಿರುಗಿ ನೋಡಿದರೆ ಇಂಟರ್ನೆಟ್ ಬೆಳೆದಿರುವ ಪರಿ ನೋಡಿದರೆ ಅಚ್ಚರಿಯಾಗುತ್ತದೆ. ಈಗ ಬಹುತೇಕ ಶಾಲಾ ಮಕ್ಕಳಿಗೂ ನಮಗಿಂತಾ ಹೆಚ್ಚಾಗಿ ಇಂಟರ್ನೆಟ್ ಬಗ್ಗೆ ಗೊತ್ತಿರುವಷ್ಟು ಆಗಾಧವಾಗಿ ಬೆಳೆದಿದೆ. ಫೇಸ್ ಬುಕ್, ಟ್ವಿಟರ್, ಜಿಮೇಲ್, ಫೈರ್ ಫಾಕ್ಸ್ ಬ್ರೌಸರ್, ಟ್ಯಾಬ್ಲೆಟ್ ಗಳು, ಯಾವುದೂ ಇಲ್ಲದ ಆ ಕಾಲವನ್ನು ಈಗ ಹೋಲಿಸಿ ಹೇಗಿದೆ ಎಂದು ತಿಳಿದುಕೊಳ್ಳಬಹುದಾದ ಇನ್ಫೋಗ್ರಾಫಿಕ್ ಒಂದನ್ನು bestedsites .com ಎಂಬ ಸಂಸ್ಥೆ ಪ್ರಕಟಿಸಿದೆ. ಈ ಇನ್ಫೋಗ್ರಾಫಿಕ್ ನೋಡಿ ಒಮ್ಮೆ ನೀವೇ ಫ್ಲಾಶ್ ಬ್ಯಾಕ್ ಗೆ ಹೋಗಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications